ದಕ್ಷಿಣ ಭಾರತದ ಖ್ಯಾತ ನಟಿ ಮೀನಾರವರ ಈ ಹಾಟ್ ವಿಡಿಯೋ ಹೇಗಿದೆ ಗೊತ್ತಾ..? ಇಲ್ನೋಡಿ

Updated: Wednesday, January 13, 2021, 20:10 [IST]

ಮೀನಾ ಒಬ್ಬ ಭಾರತೀಯ ಚಲನಚಿತ್ರ ನಟಿ, ಅವರು ಮುಖ್ಯವಾಗಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಮೀನಾ 1982 ರಲ್ಲಿ ತಮಿಳು ಚಲನಚಿತ್ರ ನೆಂಜಂಗಲ್ ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. ಮತ್ತು ನಂತರ ವಿವಿಧ ಪ್ರಾದೇಶಿಕ ಕೈಗಾರಿಕೆಗಳು ನಿರ್ಮಿಸಿದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.16 ಸೆಪ್ಟೆಂಬರ್ 1976 ರಲ್ಲಿ ನಟಿ ಮೀನಾ ಜನನ ಆಗುತ್ತದೆ. ಇದೀಗ ಇವರಿಗೆ 44 ವರ್ಷ ವಯಸ್ಸು ಹಾಗೆ ಇದೀಗ ಚೆನ್ನೈ ನಲ್ಲಿ ನೆಲೆಸಿದ್ದಾರೆ ಎಂದು  ತಿಳಿದುಬಂದಿದೆ.ಹೌದು ನಟಿ ಮೀನಾರವರು ನಮ್ಮ ಸ್ಯಾಂಡಲ್ವುಡ್ನ ಕೆಲ ಸಿನಿಮಾಗಳಲ್ಲಿಯೂ ಕೂಡ ಅಭಿನಯ ಮಾಡಿ,

Advertisement

ಕನ್ನಡ ಜನತೆಯ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ನಮ್ಮ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ, ಪ್ರೇಮಲೋಕದ ರವಿಚಂದ್ರನ್ ಸರ್ ಅವರ ಜೊತೆ ಪುಟ್ನಂಜ ಸಿನಿಮಾದಲ್ಲಿ ಅಭಿನಯ ಮಾಡಿ,ಇನ್ನೂ ಹಿಟ್ ಸಿನಿಮಾಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಮೀನಾರವರು ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಅಷ್ಟೇ ಖ್ಯಾತಿ ಕೂಡ ಹೊಂದಿದ್ದರು.

Advertisement

ನಟಿ ಮೀನಾರವರ ಒಂದು ವಿಡಿಯೋ ಯೂಟ್ಯೂಬ್ನಲ್ಲಿ ಇದೀಗ ಕಂಡುಬಂದಿದ್ದು, ಹೌದು ಯೂಟ್ಯೂಬ್ ಚಾನಲ್ ಒಂದರಲ್ಲಿ ನಟಿ ಮೀನಾರವರು ಒಂದು ವಿಡಿಯೋದಲ್ಲಿ ಸಾಕಷ್ಟು ಹಾಟಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋ ಹೇಗಿದೆ ಗೊತ್ತಾ?.ಹೌದು ಗೆಳೆಯರೆ ಇಲ್ಲಿರುವ ವಿಡಿಯೋವನ್ನು ನೀವು ನೋಡಿ. ಹಾಗೇನೆ ವಿಡಿಯೋ ಅಪ್ಲೋಡ್ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಶೇರ್ ಮಾಡಿ, ಧನ್ಯವಾದಗಳು....