ಮನೆಯಲ್ಲೇ ರಾಗಿ ಮುದ್ದೆ ಬೇಯಿಸಿ ತಿನ್ನಿರಿ ಎಂದ ನಟಿ ಶ್ವೇತಾ ಮಾಡಿದ್ದೇನು ಗೊತ್ತ ವಿಡಿಯೋದಲ್ಲಿ..?

Updated: Wednesday, October 28, 2020, 08:47 [IST]

ನಮ್ಮ ಸ್ಯಾಂಡಲ್ ವುಡ್'ನ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಬೆಡಗಿ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುತ್ತಾರೆ. ಮತ್ತು ಅಗಾಗ ತಮ್ಮ ಮಗಳ ಜೊತೆ ಕೆಲವೊಂದು ವಿಶಿಷ್ಟ ವಿಡಿಯೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿರುತ್ತಾರೆ. ಜೊತೆಗೆ ಕೆಲವೊಂದು ಹಬ್ಬ-ಹರಿದಿನಗಳನ್ನು, ಮಗಳ ಸಂಭ್ರಮ ದಿನಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೂಲಕ ಹೆಚ್ಚು ಚರ್ಚೆಯಲ್ಲಿರುತ್ತಾರೆ..  

Advertisement

ಹೌದು ನಟಿ ಶ್ವೇತಾ ಶ್ರೀವತ್ಸವ ಅವರು ಕನ್ನಡ ಸಿನಿಮಾರಂಗದಲ್ಲಿ ಒಂದು ಮಟ್ಟಿಗೆ ಹೆಸರುಗಳಿಸಿದ ನಟಿ,  ಈಗ ಸಾಮಾಜಿಕ ಜಾಲತಾಣದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಅವರ ಒಂದು ವಿಡಿಯೋ ಕಂಡು ಬಂದಿದ್ದು, ಈ ವಿಡಿಯೋ ಆಹಾರದ ಜಾಗೃತಿ ಕುರಿತಾಗಿದೆ ಎಂದು ತಿಳಿದುಬಂದಿದೆ. ಹೌದು ಇಂದಿನ ಕಾಲದಲ್ಲಿ ಸಾಕಷ್ಟು ಜನರು ತಮ್ಮ ಆಹಾರದ ಬಗ್ಗೆ ಯಾವುದೇ ವಿಧಿವಿಧಾನಗಳನ್ನು ಅನುಸರಿಸಿದೆ ಒಳ್ಳೆಯ ಆಹಾರ ಸೇವಿಸದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.  

Advertisement

ಹಾಗಾಗಿ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳಿಗೆ ತಾವೇ ರಾಗಿಮುದ್ದೆಯನ್ನು ತಯಾರಿಸಿ ಜೊತೆಗೆ ಮಗಳಿಗೆ ರಾಗಿಮುದ್ದೆಯನ್ನು ತತಿನಿಸಿ ತದನಂತರ ವಿಡಿಯೋ ಕ್ಯಾಪ್ಷನ್ ನಲ್ಲಿ ಎನ್ ಹೇಳಿದ್ದಾರೆ ಗೊತ್ತಾ..? " ಹಸಿರು ರಸ, ಸೆಲರಿ, ಆವಕಾಡೊ, ಕೇಲ್ ... ಹೌದು !!  ಹೇಗಾದರೂ, ನಮ್ಮ ಸ್ಥಳೀಯ ಸಾಂಪ್ರದಾಯಿಕ ರುಚಿಕರ ಮತ್ತು ಆರೋಗ್ಯಕರ ಸೇವೆಯನ್ನು ಸಹ ಮರೆಯಲು ಮರೆಯಬೇಡಿ ... ಜಾಗತಿಕ ಪಾಕಪದ್ಧತಿಯಿಂದ ಹಲವು ಆಯ್ಕೆಗಳನ್ನು ಹೊಂದಲು ನಾವು ಅದೃಷ್ಟವಂತರು ಎಂದು ಹೇಳಲೇಬೇಕು ಆದರೆ ನಮ್ಮ ಸಾಂಪ್ರದಾಯಿಕ ಮತ್ತು ಕ್ಲಾಸಿಕ್ ಮನೆಯಲ್ಲಿ ಬೇಯಿಸಿದ ಆಹಾರವು ನಮಗೆ ಉತ್ತಮವಾಗಿದೆ ಎಂದು ಯಾವಾಗಲೂ ನೆನಪಿಡಿ  ಆರೋಗ್ಯ" ಎಂದು ಬರೆದುಕೊಂಡಿದ್ದಾರೆ. ನಟಿ ವಿಡಿಯೋದಲ್ಲಿ ಮಾಡಿದ್ದೇನು ಗೊತ್ತಾ.? ನೋಡಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು...!


ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.