ಶ್ವೇತಾ ಶ್ರೀವಾಸ್ತವ್ ಮಗಳು ಜೊತೆ ಯೋಗ ಫೋಟೋಸ್ ವೈರಲ್

Updated: Tuesday, June 30, 2020, 13:13 [IST]

ಶ್ವೇತಾ ಶ್ರೀವಾಸ್ತವ್ ಅವರು ರಕ್ಷಿತ್  ಶೆಟ್ಟಿ ಚಲನಚಿತ್ರ ಸಿಂಪಲ್ ಅಗಿ ಒಂಡು ಲವ್ ಸ್ಟೋರಿನಲ್ಲಿ ನಟಿಸಿದ್ದಾರೆ ಮತ್ತು ಚಿತ್ರದಿಂದ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಈಗ ಅವರು ತನ್ನ ವೈವಾಹಿಕ ಜೀವನವನ್ನು ಮತ್ತು ಮಗಳೊಂದಿಗೆ ತುಂಬ ಖುಷಿಯಾಗಿ ಇದ್ದಾರೆ . ಇಲ್ಲೇ ನೋಡಿ ಹೇಗೆ ಅವರು ಮಗಳ ಜೊತೆ ಹೇಗೆ ಯೋಗ  ಮಾಡುತ್ತಿದ್ದಾರೇ. ..