ಒಂದು ಅಂಕಕ್ಕೋಸ್ಕರ 11 ಅಂಕ ಕಳೆದುಕೊಂಡ ವಿದ್ಯಾರ್ಥಿನಿ

Updated: Thursday, October 1, 2020, 15:47 [IST]

ಒಂದು ಅಂಕಕ್ಕೋಸ್ಕರ 11 ಅಂಕ ಕಳೆದುಕೊಂಡ ವಿದ್ಯಾರ್ಥಿನಿ

ಒಂದು ಅಂಕ ಕಡಿಮೆ ಬಂದಿತೆಂದು ಮರು ಎಣಿಕೆಗೆ ಹಾಕಿದ ವಿದ್ಯಾರ್ಥಿನಿಗೆ ಹನ್ನೊಂದು ಅಂಕ ಕಳೆದುಕೊಂಡ ಘಟನೆ ನಡೆದಿದೆ.

ದ್ವಿತೀಯ ಪಿಯು ಪರೀಕ್ಷೆಯ ಅಕೌಂಟೆನ್ಸಿಯಲ್ಲಿ ಒಂದು ಅಂಕ ಕಡಿಮೆ ಬಂದಿದೆ ಎಂದು ಮರು ಎಣಿಕೆಗೆ ಹಾಕಿದ್ದ ವಿದ್ಯಾರ್ಥಿನಿಯೊಬ್ಬರು ಮತ್ತೆ 11 ಅಂಕ ಕಳೆದುಕೊಂಡಿದ್ದಾರೆ.

  

Advertisement

ಹೊಸನಗರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ, ಹನಿಯಾ ಗ್ರಾಮದ ಧಾರಿಣಿ ಅವರಿಗೆ ಅಕೌಂಟೆನ್ಸಿಯಲ್ಲಿ 99 ಅಂಕಗಳು ಲಭಿಸಿದ್ದವು. ಮರು ಎಣಿಕೆ ಫಲಿತಾಂಶ ಬಂದಿದ್ದು, ಮೊದಲಿನ 99 ಅಂಕದ ಬದಲು 88 ಅಂಕ ನೀಡಲಾಗಿದೆ
ಎಂದು ವಿದ್ಯಾರ್ಥಿನಿಯ ತಂದೆ ಹನಿಯಾ ರವಿ ದೂರಿದ್ದಾರೆ.

  

Advertisement