ಮಲಗುವ ವೇಳೆಯಲ್ಲಿ ಈ ವಸ್ತು ಇಟ್ಟರೆ ಸಾಕು ಅವರೇ ಶ್ರೀಮಂತರು! ಆ ವಸ್ತು ಯಾವುದು ಹಾಗೂ ಯಾಕೆ ಗೊತ್ತಾ?

ಮಲಗುವ ವೇಳೆಯಲ್ಲಿ ಈ ವಸ್ತು ಇಟ್ಟರೆ ಸಾಕು ಅವರೇ ಶ್ರೀಮಂತರು! ಆ ವಸ್ತು ಯಾವುದು ಹಾಗೂ ಯಾಕೆ ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಹಿಳೆ ಹಾಗೂ ಮೂಢ ನಂಬಿಕೆ ಇದೆ. ಇನ್ನೂ ಈ ನಂಬಿಕೆ ಹಾಗೂ ಮೂಢ ನಂಬಿಕೆಗಳನ್ನು ಅನುಸರಿಸಲು ಈ ಹಿಂದೆ ಕೆಲ ನೈಜ ಘಟನೆಗಳ ಉದಾಹರಣೆಗಳು ಇವೆ. ಆದರೆ ಆ ನಂಬಿಕೆಯ ಆಚರಣೆಗಳು ದಿನ ಕಳೆಯುತ್ತಿದ್ದಂತೆ ರೆಕ್ಕೆ ಪುಕ್ಕ ಎಲ್ಲವು ಸೇರಿಕೊಂಡು ಇಂದು ಅದು ಮೂಢ ನಂಬಿಕೆಯ ರೀತಿಯಲ್ಲಿ ತಿರುಗಿದೆ. ಈ ಕಾರಣದಿಂದ ನಮ್ಮ ಟೆಕ್ನಾಲಜಿ ಎಷ್ಟೇ ಇಪ್ರೊವ್ ಆಗುತ್ತಿದ್ದರೂ ಕೊಡ ಇಂದಿಗೂ ನಮ್ಮ ಜ್ಯೋತಿಷ್ಯದ ನಂಬಿಕೆ ಹಾಗೂ ಕ್ರೇಜ್ ಕೊಡ ಕಡಿಮೆಯಾಗಿಲ್ಲ. ಇನ್ನೂ ಈ ನಂಬಿಕೆ ಕೆಲವೊಂದು ಅಷ್ಟೇ ಶಕ್ತಿಯನ್ನು ಹೊಂದಿದೆ. ಈ ಶಕ್ತಿಯಿಂದ ಅಥವಾ ಕೆಲ ಆಚರಣೆಗಳಿಂದ ನಮ್ಮ ಮನೆ ಕಷ್ಟಗಳಿಂದ ಸುದಾಹರಣೆ ಕೊಡ ಕಂಡುಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.

ಇಂದು ನಮ್ಮ ಲೇಖನದಲ್ಲಿ ಹೆಣ್ಣು ಮಕ್ಕಳು ಮಾಡುವ ಸಣ್ಣ ಪುಟ್ಟ ಆಚರಣೆಗಳು ಹಾಗೂ ಪೋಜೆಗಳಿಂದ ಕೊಡ ತಮ್ಮ ಮನೆಯಲ್ಲಿ ಆಗುವ ಕಷ್ಟಗಳನ್ನು ಹಾಗೂ ಬರುವ ಕಷ್ಟಗಳನ್ನು ತಡೆಗಟ್ಟಲು ಸದ್ಯವಾಗುತ್ತದೆ ಎಂದರೆ ತಪ್ಪಾಗಲಾರದು . ಇನ್ನೂ ಇಂದು ನಮ್ಮ ಲೇಖನದಲ್ಲಿ ಹೆಣ್ಣು ಮಕ್ಕಳು ಒಂದು ಚಿಕ್ಕ ಕೆಲಸದಿಂದ  ತಮ್ಮ ಮನೆಯಲ್ಲಿ ಬರುವ ಕಷ್ಟಗಳನ್ನು ನಿವಾರಿಸಿಕೊಂಡು ತಮ್ಮ ಮನೆಯಲ್ಲಿ ಸಾದಾ ಖುಷಿ, ನೆಮ್ಮದಿ ಹಾಗೂ ಲಕ್ಷ್ಮಿಯನ್ನು ನೆಲೆಸುವಂತೆ ಮಾಡುತ್ತಾರೆ ಎಂದು ತಿಳಿಸಲಾಗಿದೆ. ಹಾಗಿದ್ದರೆ ನಮ್ಮ ಲೇಖನದ ಮೂಲಕ ಈ ಪುಟ್ಟ ಬದಲಾವಣೆ ತಿಳಿದುಕೊಂಡು ನಿಮ್ಮ ಸಂಷ್ಟವನ್ನ ಬಗೆ 
ಬಗೆಹರಿಸಿಕೊಳ್ಳಿ ಎಂದು ನಾವು ತಿಳಿಸುತ್ತೇವೆ. 

ಇನ್ನೂ ಮನೆಯಲ್ಲಿ ಎಲ್ಲಾ ಅಧಿಕಾರವನ್ನು ಹಾಗೂ ಶಕ್ತಿಯನ್ನು ಹೊಂದಿರುವ ಮಹಿಳೆಯರು ಮಾಡುವ ಈ ಚಿಕ್ಕ ಆಚರಣೆಯಿಂದ ನಿಮ್ಮ ಮನೆಯಲ್ಲಿ ಆಗುವ ಕಷ್ಟ , ಕಂಟಕ ಹಾಗೂ ದೋಷಗಳಿಂದ ಕೊಡ ಪಾರಾಗಬಹುದು. ಇನ್ನೂ ಮಹಿಳೆಯರು ತಾವು ಮಲಗುವ ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯ, ದೇವರ ಮುದ್ರೆಯ ಆಧಾರಿತ ನಾಣ್ಯ, ತುಳಸಿ ಹಾಗೂ ನವಿಲು ಗರಿ ಇಟ್ಟುಕೊಂಡು ಮಲಗಿದ್ದಲ್ಲಿ ನಿಮ್ಮ  ಕಷ್ಟ , ಕಂಟಕ ಹಾಗೂ ದೋಷಗಳಿಂದ ಕೊಡ ಪಾರಾಗಬಹುದು. ಇದರಿಂದ ನಿಮ್ಮ ದೇಹಕ್ಕೆ ಆಗುವ ನೆಗಟಿವ್ ಎನರ್ಜಿ ಕೊಡ ಈ ಶಕ್ತಿಯನ್ನು ದಾಟಿ ನಿಮ್ಮ ಜೀವನಕ್ಕೆ ತಾಗಲು ಸಾದ್ಯವಾಗುವುದಿಲ್ಲ ಎಂದು ಹಲವಾರು ಪುರಾಣಗಳು ತಿಳಿಸಿವೆ.  ಆದ್ದರಿಂದ ಒಮ್ಮೆ ಈ ಪ್ರಯತ್ನ ಮಾಡಿ ನಿಮ್ಮ ಸಂಕಷ್ಟಗಳನ್ನು ಬಗೆ ಹರಿಸಿಕೊಳ್ಳಿ ಎಂದು ನಾವು ಇಚ್ಛಿಸುತ್ತೇವೆ.