ಮತ್ತೆ ಮದುವೆ ಆಗಲಿದ್ದಾರ ರಾಧಿಕಾ ಕುಮಾರಸ್ವಾಮಿ..! ಈ ಸುದ್ದಿ ನೋಡಿ ಗೊತ್ತಾಗುತ್ತದೆ..?

Updated: Thursday, October 1, 2020, 19:29 [IST]

ನಟಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ  ಚಿತ್ರರಂಗದಿಂದ ವಿಶ್ರಾಂತಿ ಪಡೆದುಕೊಂಡು ತುಂಬಾ ದದಿನಗಳಾದ ಮೇಲೆ ಮತ್ತೆ ಬಣ್ಣ ಹಚ್ಚಿ ಸಿನಿಮಾ ಪ್ರೇಕ್ಷಕರಿಗೆ ಖುಷಿ ವಿಚಾರ ಕೊಡಲು ಮುಂದಾಗಿದ್ದಾರೆ. ಕೆಲ ವಯಕ್ತಿಕ ಕಾರಣಕ್ಕೆ ಸಿನಿಮಾರಂಗದಿಂದ ದೂರ ಉಳಿದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮತ್ತೆ ಬಣ್ಣದ ಜಗತ್ತಿಗೆ ಬಂದಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಟನೆ ಮಾಡಿದ್ದ ದಮಯಂತಿ ಸೇರಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟಿಸಿರುವ ರಾಜೇಂದ್ರ ಪೊನ್ನಪ್ಪ ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿವೆ.. 

Advertisement

ನಟಿ ರಾಧಿಕಾ ಅವರ ಈ ಎಲ್ಲ ಸಿನಿಮಾಗಳ ನಡುವೆ, ಕಾಂಟ್ರ್ಯಾಕ್ಟ್ ಎಂಬ ಇನ್ನೊಂದು ಸಿನಿಮಾ ಕೂಡಾ ಬಿಡುಗಡೆಗೆಯಾಗಲು ರೆಡಿಯಾಗಿದ್ದು, ಮೊನ್ನೆ ಅಷ್ಟೇ ಇದೆ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿತ್ತು. ನಟಿ ರಾಧಿಕಾ ಅವರು ಚಿತ್ರದ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ. ಮತ್ತು ನಟ ಅರ್ಜುನ್ ಸರ್ಜಾ ಅವ್ರು, ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಸಾಫ್ಟ್ ವೇರ್ ಇಂಜಿನಿಯರ್ ಪಾತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಮಿಂಚಲಿದ್ದು ಮತ್ತೊಮ್ಮೆ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. 

Advertisement

ಇನ್ನು ಇದೆ ಚಿತ್ರದ ಹಾಡೊಂದರ ಶೂಟಿಂಗ್  ಫೋಟೋಗಳು,ಅತ್ತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೈರಲ್ ಆಗುವುದರ ಜೊತೆಗೆ , ಮದುವೆ ಸಂಭ್ರಮ ಒಂದರಲಿ ,ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಸ್ಟೆಪ್ ಹಾಕುವ ಮೂಲಕ ಕುಪ್ಪಳಿಸಿದ್ದಾರೆ. ಮತ್ತು ಸಿನಿಮಾದ ಮದುವೆ ಕಾರ್ಯದ ಸಂಭ್ರಮಪಡುವ ಹಾಡಿನ ಫೋಟೋಗಳು ಮತ್ತು ವಿಡಿಯೊಗಳು  ಸೋಷಿಯಲ್ ಮೀಡಿಯಾದಲ್ಲಿ,ಕಾಣಿಸುತ್ತಿದ್ದು, ಭರ್ಜರಿ ಸೌಂಡ್ ಮಾಡುತ್ತಿವೆ. ಜೊತೆಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಇದೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ..

 

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.