ಕರ್ಣ ಸೀರಿಯಲ್ ಪ್ರಸಾರಕ್ಕೆ ಡೇಟ್ ಫಿಕ್ಸ್ !! ಭವ್ಯ ಬದಲು ಬೇರೆ ನಾಯಕಿ ಯಾರು ?

ನಿಂತುಹೋಗಿದ್ದಂತ ಕರ್ಣ ಸೀರಿಯಲ್ ಯಾವಾಗ ಪ್ರಾರಂಭ ಆಗುತ್ತೆ ಕಿರಣರಾಜ್ ನಮ್ರತ ಭವ್ಯಗೌಡ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರುವಂತ ಸುದ್ದಿ ಇದು ಕರ್ಣ ಸೀರಿಯಲ್ ಗೆ ಅಡೆತಡೆಗಳು ಎದುರಾಗಿ ಬರಬೇಕಾಗಿದ್ದಂತ ಸೀರಿಯಲ್ ನಿಂತುಹೋಗಿಬಿಡ್ತು ಬಟ್ ಯಾವಾಗ ಪ್ರಾರಂಭ ಆಗುತ್ತೆ ಗೀತಾ ಸೀರಿಯಲ್ನಲ್ಲಿ ಮಿಂಚಿದ್ದಂತ ಭವ್ಯನೇ ಕರ್ಣದಲ್ಲೂ ಇರ್ತಾರ ಅಥವಾ ಗೇಟ್ ಪಾಸ್ ಕೊಡ್ತಾರಾ ಅಥವಾ ನಮ್ರತನನ್ನು ಕೂಡ ಬದಲಾಯಿಸಿಬಿಡ್ತಾರ ಆಲ್ರೆಡಿ ಶೂಟಿಂಗ್ ಆಗಿರೋದನ್ನ ಏನ್ ಮಾಡ್ತಾರೆ ಸೋ ಈ ಪ್ರಶ್ನೆಗಳು ಅಭಿಮಾನಿಗಳನ್ನ ಇನ್ನಿಲ್ಲದಂತೆ ಕಾಡ್ತಾ ಇತ್ತು.
ಇದೀಗ ಒಂದು ಕ್ಲಾರಿಟಿ ಸಿಕ್ಕಿದೆ. ಕನ್ನಡ ಸೀರಿಯಲ್ ತೆರೆ ಮೇಲೆ ಬರೋದಕ್ಕೆ ರೆಡಿಯಾಗಿದೆ. ಇದೀಗ ಕರ್ಣ ಸೀರಿಯಲ್ ಕಮಬ್ಯಾಕ್ ಆಗ್ತಾ ಇದೆ ಆದರೆ ಯಾರು ಅದರಲ್ಲಿ ಹೀರೋಯಿನ್ ಆಗಿರ್ತಾರೆ ಅನ್ನುವಂತ ಪ್ರಶ್ನೆ ಮತ್ತು ಯಾವಾಗ ಶುರುವಾಗುತ್ತೆ ಅನ್ನುವಂತ ಪ್ರಶ್ನೆ ಅಭಿಮಾನಿಗಳಲ್ಲಿದೆ ಜುಲೈ ಮೂರನೇ ವಾರದಿಂದ ಅಂದ್ರೆ ಜುಲೈ 20 21 22 ಈ ಟೈಮಿಂಗ್ಸ್ ನಲ್ಲಿ ಕರ್ಣ ಸೀರಿಯಲ್ ಪ್ರಸಾರ ಆಗೋದಕ್ಕೆ ತಯಾರಿ ಮಾಡಿಕೊಂಡಿದೆ ಜುಲೈ ಮೂರನೇ ವಾರದಲ್ಲಿ ಕರ್ಣ ತೆರೆ ಮೇಲೆ ಬಂದು ನಿಮ್ಮೆಲ್ಲರನ್ನ ರಂಜಿಸುವುದಕ್ಕೆ ರೆಡಿಯಾಗಿದೆ ಆದರೆ ಹೀರೋಯಿನ್ ಯಾರು ಭವ್ಯನೇ ಇರ್ತಾರಾ ಅಥವಾ ಭವ್ಯ ಬದಲು ಬೇರೆ ಇನ್ಯಾರಿಗಾದ್ರೂ ಅವಕಾಶ ಸಿಕ್ಕಿದೆಯಾ ಯಾಕಂದ್ರೆ ಭವ್ಯ ಬಗ್ಗೆ ಬಾರಿ ನೆಗೆಟಿವ್ ಸುದ್ದಿ ಓಡಾಡಿದ್ದರಿಂದ ಭವ್ಯನನ್ನ ಯಾವುದೇ ಕಾರಣಕ್ಕೂ ಈ ಸೀರಿಯಲ್ ಗೆ ವಾಪಸ್ ಕರೆಸಿಕೊಂಡು ಬರಬೇಡಿ ಬೇರೆ ಹೀರೋಯಿನ್ ಅನ್ನ ಕರ್ಕೊಂಡು ಬನ್ನಿ ಅಂತ ಹೇಳಿದ್ದರಿಂದ ಬದಲಾವಣೆ ಆಗಿದೆಯಾ ಇಷ್ಟು ದಿನ ರಿಶೂಟಿಂಗ್ ಆಯ್ತಾ ಅನ್ನುವಂತ ಪ್ರಶ್ನೆ ಇದೆ. ಖಂಡಿತವಾಗಿಯೂ ಇಲ್ಲ.
ಭವ್ಯನೇ ಇದರಲ್ಲಿ ಮುಂದುವರಿತಿದ್ದಾರೆ ಅನ್ನೋದು ಭವ್ಯಗೌಡ ಅಭಿಮಾನಿಗಳಿಗೆ ಸಿಹಿ ಸುದ್ದಿ. ಯಾಕಂದ್ರೆ ಕರ್ಣ ಸೀರಿಯಲ್ ಸುಮಾರು ಸಂಚಿಕೆಗಳು ಆಲ್ರೆಡಿ ರೆಕಾರ್ಡಿಂಗ್ ಆಗಿತ್ತು. ಕೋಟಿ ಕೋಟಿ, ಲಕ್ಷಗಟ್ಟಲೆ ಇದೆಲ್ಲದಕ್ಕೂ ಇನ್ವೆಸ್ಟ್ ಮಾಡಿರ್ತಾರೆ. ಪ್ರೊಮೋಷಟ್, ಹಾಗೇನೆ ಲೊಕೇಶನ್, ಹಾಗೇನೇ ಕೂಲಿ, ಇದೆಲ್ಲವನ್ನ ನೋಡಿದ್ರೆ ಅಲ್ಲಿಗೆ ಸುಮಾರೇ ಖರ್ಚಾಗಿರುತ್ತೆ. ಸುಮಾರು 25 ಸಂಚಿಕೆವರೆಗೂನು ರೆಕಾರ್ಡ್ ಆಗಿರುತ್ತೆ.
ಹಾಗಾಗಿ ಬೇರೆಯವರನ್ನ ಕರ್ಕೊಂಡು ಬಂದ್ರೆ ಇನ್ನು ಲಾಸ್ ಆಗುತ್ತೆ. ಅದಲ್ಲದೇನೆ ಭವ್ಯಗೌಡ ಕೆರಿಯರ್ ಬಗ್ಗೆ ಕೂಡ ಯೋಚನೆ ಮಾಡಬೇಕಾಗುತ್ತೆ. ಕಲರ್ಸ್ ಕನ್ನಡದವರಂತೂ ಇನ್ನು ಅವಕಾಶ ಕೊಡೋದು ಡೌಟ್. ಹಾಗಾಗಿ ನಂಬಿ ಬಂದಿರುವಂತಹ ಜೀ ಕನ್ನಡದವರು ಕೂಡ ಕೈ ಬಿಟ್ಬಿಟ್ಟರೆ ಭವ್ಯಗೆ ಸಮಸ್ಯೆನೂ ಆಗುತ್ತೆ. ಇನ್ನೂ ಒಂದು ಭವ್ಯ ಅವರ ಅಗ್ರಿಮೆಂಟ್ ಜುಲೈ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಮುಕ್ತಾಯವಾಗ್ತಾ ಇದೆ.
ಆಲ್ಮೋಸ್ಟ್ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡವರ ಎಲ್ಲರ ಅಗ್ರಿಮೆಂಟ್ 12 ತಿಂಗಳುಗಳ ಕಾಲ ಇತ್ತು. ಅಂದರೆ ಒಂದು ವರ್ಷಗಳ ಕಾಲ ಇತ್ತು. ಬಿಗ್ ಬಾಸ್ ಮುಗಿದು ಈಗ ಕೆಲವು ತಿಂಗಳುಗಳಾಗಿದೆ. ಹೊಸ ಸೀಸನ್ ಶುರುವಾಗಬೇಕಾಗಿದೆ. ಭವ್ಯ ಅವರ ಅಗ್ರಿಮೆಂಟ್ ಜುಲೈ ಮೂರನೇ ವಾರದಲ್ಲಿ ಮುಕ್ತಾಯವಾಗ್ತಾ ಇದೆ. ಹಾಗಾಗಿ ಅಗ್ರಿಮೆಂಟ್ ಮುಗಿದರೆ ಭವ್ಯನ ತಡೆಯುವುದಕ್ಕೆ ಯಾರಿಂದಲೂ ಕೂಡ ಸಾಧ್ಯ ಇಲ್ಲ. ಅಥವಾ ಈ ಸೀರಿಯಲ್ ಪ್ರಸಾರ ಆಗದಂತೆ ತಡೆಯುವುದಕ್ಕೂ ಕೂಡ ಯಾರಿಂದಲೂ ಸಾಧ್ಯ ಇಲ್ಲ.
ಅಗ್ರಿಮೆಂಟ್ ಒಂದು ಮುಗಿದರೆ ಮುಗಿದೇ ಹೋಯಿತು. ಭವ್ಯಂದು ಯಾವುದು ತಪ್ಪು ಇರುವುದಿಲ್ಲ. ಕಲರ್ಸ್ ಕರಣಕ್ಕೂ ಮತ್ತು ಭವ್ಯಗೌಡಗೂ ಸಂಬಂಧವೇ ಇರುವುದಿಲ್ಲ. ಸೋ ಆ ಕಾರಣಕ್ಕಾಗಿ ಅಗ್ರಿಮೆಂಟ್ ಮುಗಿದ್ಮೇಲೆ ಎಂದಿನಂತೆ ಕರ್ಣ ಸೀರಿಯಲ್ ಅನ್ನ ಪ್ರಸಾರ ಮಾಡಿದರೆ ಯಾರು ಕೇಸು ಹಾಕೋದಿಲ್ಲ ಏನೂ ಮಾಡೋದಿಲ್ಲಹಾಗಾಗಿ ಭವ್ಯಗೌಡ ಅವರ ಸೀರಿಯಲ್ ಅಂತೂ ಸ್ಟಾಪ್ ಆಗೋದಿಲ್ಲ ಭವ್ಯನೇ ಇದರಲ್ಲಿ ಹೀರೋಯಿನ್ ಆಗಿ ಮುಂದುವರೆತಾರೆ ಜುಲೈ ಮೂರನೇ ವಾರದಲ್ಲಿ ಕರ್ಣ ಸೀರಿಯಲ್ ಎಂದಿನಂತೆ ನಿಮ್ಮ ಮುಂದೆ ಬಂದು ಮನರಂಜಿಸಲಿದೆ ಆದರೆ ಭವ್ಯಗೆ ಯಾವ ತರದ ಸಮಸ್ಯೆಗಳಿಗೆ ಎದುರಾಗುತ್ತೆ ಅನ್ನೋದು ಮಾತ್ರ
ಕುತೂಹಲ ಮೂಡಿಸಿದೆ ಅಲ್ಲಿಗೆ ಭವ್ಯ ಕೂಡ ಅಭಿಮಾನಿಗಳಿಗೆ ಒಂದು ಸ್ವಲ್ಪ ಸ್ವಲ್ಪ ನೆಮ್ಮದಿ ಒಂದು ಸ್ವಲ್ಪ ನಿಟ್ಟಿಸಿರು ಬಿಡುವಂತ ಸಮಯ ಇದಾಗಿದೆ ಸೋ ತುಂಬಾ ಜನ ಕನ್ಫ್ಯೂಷನ್ಸ್ ನಲ್ಲಿ ಇದ್ರು ಬೇಸರದಲ್ಲಿ ಇದ್ರು ಭವ್ಯನ ಏನಾದ್ರೂ ರಿಮೂವ್ ಮಾಡಿಬಿಡ್ತಾರಾ ಅಂತ ಸೋ ಭವ್ಯನ ಯಾವುದೇ ಕಾರಣಕ್ಕೂ ರಿಮೂವ್ ಮಾಡೋದಿಲ್ಲ ಈ ಸೀರಿಯಲ್ ನಿಮ್ಮ ಮುಂದೆ ಬರಲಿದೆ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಮೆಂಟ್ ಮಾಡಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ತಿಳಿಸಬಹುದು ಕನ್ನಡ ಸೀರಿಯಲ್ಗೆ ನೀವು ವೇಟ್ ಮಾಡ್ತಿದ್ದೀರಾ ಭವ್ಯನೇ ಇದರಲ್ಲಿ ಅಭಿನಯಿಸಬೇಕಿತ್ತಾ ಅಥವಾ ಹೀರೋಯಿನ್ ಬದಲಾಗಬೇಕಾಗಿತ್ತಾ ನಿಮ್ಮ ಅನಿಸಿಕೆ ಏನೇ ಇದ್ರೂ ಅದನ್ನ ಕಮೆಂಟ್ ಮಾಡೋದನ್ನ ಮರಿಬೇಡಿ