ಕರ್ಣ ಸೀರಿಯಲ್ ಮತ್ತು ಭವ್ಯ ಗೌಡ ವಿರುದ್ಧ ದೂರು ಕೊಟ್ಟ ಆ ನಟಿ ಯಾರು?

ಕರ್ಣ ಸೀರಿಯಲ್ ಮತ್ತು ಭವ್ಯ ಗೌಡ ವಿರುದ್ಧ ದೂರು ಕೊಟ್ಟ ಆ ನಟಿ ಯಾರು?

ಕರ್ಣ ಸೀರಿಯಲ್ ನಲ್ಲಿ ನಟಿ ಭವ್ಯ ಗೌಡ ಬಿಗ್ ಬಾಸ್ ಮುಗಿದ ಆರು ತಿಂಗಳ ಒಳಗೆಯೇ ನಟನೆಯನ್ನ ಮಾಡಿದ್ದು ಇದು ಕರ್ಣ ಸೀರಿಯಲ್ ಗೆ ದೊಡ್ಡ ಪ್ರಾಬ್ಲಮ್ ಅನ್ನ ಉಂಟು ಮಾಡಿದ್ದು ಜೀ ಕನ್ನಡ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗಬೇಕಾಗಿದ್ದ ಕರ್ಣ ಸೀರಿಯಲ್ ಟೆಲಿಕಾಸ್ಟ್ ಆಗದಿರೋದು ನಮಗೆಲ್ಲರಿಗೂ ಕೂಡ ಗೊತ್ತೇ ಇದೆ ಆದರೆ ಇದೀಗ ಕರ್ಣ ಸೀರಿಯಲ್ ಪ್ರಸಾರವಾಗದಿರಲು ಆ ಬಿಗ್ ಬಾಸ್ ನಟಿಯ ಷಡ್ಯಂತ್ರವೇ ಕಾರಣ ಅನ್ನುವ ಮತ್ತೊಂದು ಸುದ್ದಿ ಕೇಳಿ ಬರ್ತಿದೆ ನಟಿ ಭವ್ಯಗೌಡ ಮೇಲಿನ ಆ ಒಂದು ಕೋಪದಿಂದ ಆ ಬಿಗ್ ಬಾಸ್ ನಟಿ ಬಿಗ್ ಬಾಸ್ ತಂಡಕ್ಕೆ ಚೂಬಿಟ್ಟು ಕರ್ಣ ಸೀರಿಯಲ್ನ ಟೆಲಿಕಾಸ್ಟ್ ಅನ್ನ ನಿಲ್ಲಿಸಿದ್ದಾರೆ ಅಂತ ಸುದ್ದಿಗಳು ಸಾಮಾಜಿಕ ತಾನಗಳಲ್ಲಿ ಹರಿದಾಡುತಿದ್ದು ನಟಿ ಭವ್ಯ ಗೌಡ ಮೇಲೆ ಯಾವ ಬಿಗ್

ಬಾಸ್ ನಟಿ ಈ ಒಂದು ಷಡ್ಯಂತ್ರವನ್ನ ನಡೆಸಿದ್ದಾರೆ ಇದರಿಂದ ಇವರಿಗೆಏನು ಪ್ರಯೋಜನ ಅನ್ನುವ ಕಂಪ್ಲೀಟ್ ಮಾಹಿತಿಯನ್ನ  ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಆದಷ್ಟು ಬೇಗ ಕರ್ಣ ಸೀರಿಯಲ್ ಟಿವಿ ಯಲ್ಲಿ ಪ್ರಸಾರವಾಗಬೇಕು ಅಂತೀರಾ ಲೈಕ್ ಕೊಡಿ ಮತ್ತು ಕರ್ಣ ಸೀರಿಯಲ್ ನಲ್ಲಿ ನಟಿ ಭವ್ಯಗೌಡ ನಮೃತ ಗೌಡ ಹಾಗೇನೇ ಕಿರಣರಾಜ್ ಈ ಮೂವರಲ್ಲಿ ನಿಮಗೆ ಯಾರು ಇಷ್ಟ ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಒಂದು ಮಾಹಿತಿಯ ಪ್ರಕಾರ ಕರ್ಣ ಸೀರಿಯಲ್ ಆಡಿಷನ್ ನಲ್ಲಿ ನಿತ್ಯ ಪಾತ್ರಕ್ಕೆ ಮೂವರು ಬಿಗ್ ಬಾಸ್ ನಟಿಯರನ್ನ ಫೈನಲೈಸ್ ಮಾಡಲಾಗಿತ್ತು.

ಅದರಲ್ಲಿ ನಟಿ ಭವ್ಯ ಗೌಡ ಕೊನೆಯಲ್ಲಿ ಆಯ್ಕೆಯಾಗಿದ್ದು ನಟಿ ನಮ್ರತ ಗೌಡ ಇದೇ ಕರ್ಣ ಸೀರಿಯಲ್ನ ಮತ್ತೊಂದು ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಆದರೆ ಎರಡು ಪಾತ್ರಕ್ಕೂ ಕೂಡ ಆ ಒಂದು ಬಿಗ್ ಬಾಸ್ ನಟಿಯನ್ನ ಕರ್ಣ ಸೀರಿಯಲ್ ತಂಡ ಆಯ್ಕೆ ಮಾಡಿಕೊಂಡಿಲ್ಲ ಅಂತ ಹೇಳಲಾಗ್ತಿದೆ ಇದಕ್ಕೆ ಕಾರಣ ಆ ನಟಿಯ ಪೇಮೆಂಟ್ ಮತ್ತು ಬಿಗ್ ಬಾಸ್ ಜೊತೆಗಿನ ಆರು ತಿಂಗಳ ಒಪ್ಪಂದ ಅಂತ ಹೇಳಲಾಗ್ತಿದೆ ಆದರೆ ನಟಿ ಭವ್ಯಗೌಡ ಬಿಗ್ ಬಾಸ್ ಜೊತೆಗಿನ ಅಗ್ರಿಮೆಂಟ್ನ ಬಗ್ಗೆ ಯೋಚನೆ ಮಾಡದೆ ಕರ್ಣ ಸೀರಿಯಲ್ ಅನ್ನ ಒಪ್ಪಿಕೊಂಡಿದ್ದು ಇದುವೇ ಕರ್ಣ ಸೀರಿಯಲ್ಗೆ ಇಷ್ಟೆಲ್ಲ ಸಮಸ್ಯೆಯನ್ನ ತಂದೊಡ್ಡಿದೆ ಅಂತ ಹೇಳಲಾಗ್ತಿದೆ.