ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ?
ವೀಕ್ಷಕರೇ ಬಿಗ್ ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಪ್ರೇಕ್ಷಕರಿಗಂತೂ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನ ಕೊಡ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಂತೂ ದಿನಕ್ಕೊಂದು ಗಾಸಿಪ್ ಗಳು ಹರಿದಾಡ್ತಿದ್ದು. ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ಆಗಿದ್ದಾರೆ ಅನ್ನುವ ಸುದ್ದಿಗಳು ಹರಿದಾಡ್ತಿದೆ. ಆದರೆ ವೀಕ್ಷಕರೇ ನಿಜವಾಗಲೂ ಬಿಗ್ ಬಾಸ್ ಕನ್ನಡ ಸೀಸನ್ 12 ನ ಕಂಟೆಸ್ಟೆಂಟ್ ಆಗಿರುವ ಕಾವ್ಯ ಅವರು ಈ ವಾರ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ನಿಜವಾಗಲೂ ಎಲಿಮಿನೇಟ್ ಆಗಿದ್ದಾರ ಇದರ ಒಂದು ನಿಜವಾದ ಸತ್ಯ ಸತ್ಯತೆ ಏನು ಅನ್ನುವ ಕಂಪ್ಲೀಟ್ ಮಾಹಿತಿಯನ್ನ
ನಾವು ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರಿಗೆಲ್ಲ ಗೆಲ್ಲಿ ಅಥವಾ ರಕ್ಷಿತ ಇವರಿಬ್ಬರಲ್ಲಿ ಯಾರು ಈ ಸಲದ ಬಿಗ್ ಬಾಸ್ ಅನ್ನ ವಿನ್ ಆದ್ರೂ ಕೂಡ ಓಕೆ ಅಂತ ಅಂತೀರಾ ಈ ಲೈಕ್ ಮಾಡಿ ಹಾಗೇನೇ ಯಾರಿಗೆಲ್ಲ ಧ್ರುವಂತ ರಾಘು ಅಥವಾ ಅಶ್ವಿನಿ ಗೌಡ ಇಷ್ಟ ನಿಮ್ಮ ಒಂದು ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ ವೀಕ್ಷಕರೇ ಕೆಲ ದಿನಗಳಿಂದ ಕಾವ್ಯ ಮತ್ತು ಗಿಲ್ಲಿ ಒಬ್ಬರಿಗೊಬ್ಬರು ಸರಿಯಾಗಿ ಮಾತಾಡಿಕೊಳ್ತಿಲ್ಲ ಈ ಒಂದು ಕಾರಣದಿಂದ ಕಾವ್ಯ ಅವರನ್ನ ಬಿಗ್ ಬಾಸ್ ಫೇಕ್ ಎಲಿಮಿನೇಷನ್ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ ಈ ವಾರ ಕಾವ್ಯ ಅವರನ್ನ ಫೇಕ್ ಎಲಿಮಿನೇಷನ್ ಮಾಡಿದ್ರು ಕೂಡ ಮುಂದಿನ ವಾರ ಪಕ್ಕ ಮಿಡ್ ವೀಕ್ ಎಲಿಮಿನೇಷನ್ ಇರಲಿದ್ದು ಆವಾಗ ಕಾವ್ಯ ಅಥವಾ ರಾಶಿಕ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬಹುದು ಅಂತನೆ ಹೇಳಲಾಗ್ತಿದೆ. ಸೋ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನು ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಾಮೆಂಟ್ ಮೂಲಕ ತಿಳಿಸಿ




