ಮರ್ಯಾದೆ ಕೊಡದ ಅಶ್ವಿನಿಗೆ ಗ್ರಹಚಾರ ಬಿಡಿಸಿದ ಕಾವ್ಯ !!ಭೇಷ್ ಎಂದ ನೆಟ್ಟಿಗರು

ಮರ್ಯಾದೆ ಕೊಡದ ಅಶ್ವಿನಿಗೆ ಗ್ರಹಚಾರ ಬಿಡಿಸಿದ ಕಾವ್ಯ !!ಭೇಷ್ ಎಂದ ನೆಟ್ಟಿಗರು

 ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಮತ್ತೆ ಅಶ್ವಿನಿ ನಡುವೆ ಏಕವಚನ ಹೋಗೆ ಬಾರೆ ನೀನ ಯಾವಳೇ ನೀನ ಯಾವಳೇ ನಿನ್ನ ಅನ್ನೋ ಒಂದು ಮಟ್ಟಕ್ಕೆ ಜಗಳಗಳು ಶುರುವಾಗಿದೆ  ಕಾವ್ಯ ಅವರು ಅವರ ವಿರುದ್ಧ ತಿರುಗಿಬಿದ್ವಿ ನಿನ್ನನ್ನ ನೋಡ್ಕೊಳ್ಳುವಂತ ಜವಾಬ್ದಾರಿ ನನಗೇನು ಬೇಕಾಗಿಲ್ಲ ನಿನ್ನ ಹೆಸರನ್ನ ಹೇಳ್ಕೊಂಡು ಬೆಳೆಯೋದು ನನಗೇನು ಬೇಕಾಗಿಲ್ಲ ಅಂದಾಗ ನಿನ್ನ ಪಿನ್ನ ಅನ್ನೋದು ಬೇಡ ನಾವಿಬ್ಬರು ಒಂದು ವೇದಿಕೆ ಸಿಕ್ಕುವಾಗ ನಾವಿಬ್ಬರು ನಮ್ಮ ಬಗ್ಗೆ ಹಂಚಿಕೊಂಡಾಗ ನಾವಿಬ್ಬರು ಒಂದಾಗ್ತಾ ಇದ್ವಿ ಅಂತ ಹೇಳಿದಾಗ ನಿನ್ನ ಹತ್ತರ ಬಂದು ಹಂಚಿಕೊಳ್ಳೋದು ನನಗೆ ಏನು ಇಲ್ಲ ಅಂತ ಹೇಳಿ ಆ ಕಾವ್ಯ ಅವರು ಡೈರೆಕ್ಟ್ ಆಗಿ ಹೇಳ್ತಾರೆ ಏನು ನಿನ್ನ ಅಂತಿದೀಯ ಅಂದ್ರೆ ನೀನು ಮರ್ಯಾದೆ ಕೊಟ್ಟರೆ ನಾನು ಕೂಡ ಮರ್ಯಾದೆ ಕೊಡ್ತೀನಿ ನಿನಗೂ ಈಗೋ ಇದ್ದಕ್ಕೆ ನೀನು ನನ್ನ ಹತ್ರ ಬಂದು ಮಾತಾಡಿಲ್ಲ ನಾನು ಬಂದು ನಿನ್ನ ಹತ್ರ ಮಾತಾಡಬೇಕು ಅಂತ ನೀನೇನು ಕೇಳ್ಕೊತಿದೀಯಾ ಅಂತ ಹೇಳಿ ಹೇಳಿದಾಗ ಅಶ್ವಿನಿ ಅನ್ನೋ ಹೆಸರನ್ನ ಬಳಸಿಕೊಂಡು ನೀನು  ( video credit : Boss TV )

ಬಿಗ್ ಬಾಸ್ ಮನೆಯಲ್ಲಿ ಬೆಳಿತಿದೀಯಾ ಅಂತ ಹೇಳಿ ಅಶ್ವಿನಿ ಅವರು ಹೇಳಿದಾಗ ಓಯ್ ನಿನ್ನ ಹೆಸರು ಯೂಸ್ ಮಾಡ್ಕೊಂಡು ಬೆಳೆಯುವಂತ ದರ್ದು ಅವಶ್ಯಕತೆ ನನಗೆ ಇಲ್ಲ ಅಂತ ಹೇಳಿ ಕಾವ್ಯ ಅವರು ಡೈರೆಕ್ಟ್ ಆಗಿ ಅವರ ಮಖಕ್ಕೆ ಹೊಡೆದಂಗೆ ಹೇಳ್ತಾರೆ ಮನೆಯಲ್ಲಿ ಇದ್ದವರೆಲ್ಲ ಅಶ್ವಿನಿಯನ್ನ ನೋಡಿ ಒಂತರ ನಗೋ ತರ ಆಗೋಗುತ್ತೆ ಅಶ್ವಿನಿಗೆ ಎಲ್ಲ ಅವಮಾನ ಆದಾಗ ನಿನ್ನ ಯೋಗ್ಯತೆಗೆ ಒಂದು ಟಾಸ್ಕ್ ಗೆದ್ದು ಆಡಕ್ಕೆ ಬರಲ್ಲ ಬಾರಿ ತಾಕತ್ತ ಇದ್ದರೆ ಅಕಾಡೆ ಇಳಿ ಅಂತ ಹೇಳಿ ಹೇಳ್ತಾರೆ ಏ ಅದು ನನಗೆ ಗೊತ್ತಿದೆ ಕಣೆ ಹೋಗೆ ನೀನ ಯಾವಳೇ ಅದನ್ನ ಹೇಳಕೆ ಅಂತ ಹೇಳಿ ಕಾವ್ಯ ಅವರು ಕೂಡ ಹೇಳ್ತಾರೆ ನೀನ ಯಾವಳೇ ನನ್ನ ಬಗ್ಗೆ ಮಾತಾಡಕ್ಕೆ ಅಂತ ಹೇಳಿ ಅಶ್ವಿನಿ ಅವರು ಕೂಡ ಕಾವ್ಯ ಅವರಿಗೆ ಹೇಳ್ತಾರೆ.

 ಅಶ್ವಿನಿ ಅವರು ಇಷ್ಟು ದಿನಗಳ ಕಾಲ ಇಟ್ಕೊಂಡಿದ್ದಂತಹ ಮರ್ಯಾದೆಯನ್ನ ಕಾವ್ಯನ ಹತ್ರ ಈಗ ಅದನ್ನು ಕೂಡ ಕಳ್ಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಕಾವ್ಯ ಅವರ ಹತ್ರ ಮಾತಾಡಲಿಕ್ಕೆ ಅವರು ಸ್ವಲ್ಪ ಹಿಂಜರಿಬಹುದು ಯಾಕಂತ ಹೇಳಿದ್ರೆ ತಾವೇ ಸ್ಟ್ರಾಂಗ್ ಅನ್ಕೊಂಡಿದ್ರು ಕಾವ್ಯ ಅವರಿಗಿಂತ ಸ್ಟ್ರಾಂಗ್ ಅಂತ ಗೊತ್ತಾಗಿದೆಸೋ ಕಾವ್ಯ ಅವರ ಈ ಸ್ಟ್ಯಾಂಡಿಂಗ್ ಅಂತೂ ನನಗೆ ಸಿಕ್ಕಬಟ್ಟೆ ಖುಷಿ ಆಯ್ತು. ಸೋ ಇವರು ಹೀಗೆ ಆಡ್ತಾ ಹೋದ್ರೆ ಜನಗಳು ಇವರನ್ನ ಆದಷ್ಟು ತುಂಬಾ ದಿನ ಇಟ್ಟುಕೊಳ್ಳಕ್ಕೆ ಟ್ರೈ ಮಾಡ್ತಾರೆ ಅಂತ ಹೇಳಿ ನನಗೆ ಅನಿಸ್ತು. ಇದರ ಬಗ್ಗೆ ನಿಮಗೆ ಅನಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ.