ಸೆಲ್ಫ್ ಎಲಿಮಿನೇಟ್ ಆಗುವುದಕ್ಕೆ 20 ಲಕ್ಷ ಲಾಟರಿ ದುಡ್ಡು ಆಫರ್ ಮಾಡಿದ ಕಿಚ್ಚ ಸುದೀಪ್ ? ಯಾರು ತಗೊಂಡರು ನೋಡಿ ?
ಬಿಗ್ ಬಾಸ್ ಸೀಸನ್ 11ರ ಗ್ರಾಂಡ್ ಫಿನಾಲೆ ವೇದಿಕೆಯಿಂದ ಸೆಲ್ಫ್ ಎಲಿಮಿನೇಟ್ ಆಗಿದ್ದಾರೆ ಉಗ್ರಂ ಮಂಜು ಹೌದು ಕಿಚ್ಚ ಸುದೀಪ್ ಅವರು ಹಾಗೂ ಬಿಗ್ ಬಾಸ್ ಟೀಮ್ ನವರು ಒಂದು ಆಫರ್ ಅನ್ನ ಕೊಟ್ಟಿದ್ರು ಒಂದು ಸೂಟ್ಕೇಸ್ ಕೊಟ್ಟು ಅದರಲ್ಲಿ 20 ಲಕ್ಷ ದುಡ್ಡು ಇಟ್ಟಿದ್ರು ಅದನ್ನ ಯಾರಾದರೂ ಐದು ಜನಗಳ ಪೈಕಿ ಒಬ್ಬರು ಅದನ್ನ ತಗೊಂಡು ಕಾರ್ ಬರುತ್ತೆ ಮನೆಯೊಳಗೆ ಅದನ್ನ ಹತ್ತಿ ಹೋಗಬಹುದು ಅಂತ ಒಂದು ಆಫರ್ ಅನ್ನ ಕೊಟ್ಟಿದ್ರು ಸುದೀಪ್ ಅವರು ಸ್ವತಃ ಹೇಳಿದ್ದನ್ನ ಹೇಳಿದ್ರು 20 ಲಕ್ಷ ಅಲ್ಲಿ ಯಾರಾದರೂ ಒಬ್ಬರಿಗೆ ಅದನ್ನ ತಗೊಂಡು ಯು ಕ್ಯಾನ್ ಲೀವ್ ಒಂದು ಕಾರ್ ರೆಡಿ ಇರುತ್ತೆ ಉಗ್ರ ಮಂಜು ಈ ಆಯ್ಕೆಯನ್ನ ಚೂಸ್ ಮಾಡಿಕೊಂಡು 20 ಲಕ್ಷ ನಗದು ಹಣವಿರುವಂತಹ
ಸೂಟ್ಕೇಸ್ ಅನ್ನ ತಗೊಂಡು ಹೋಗುತ್ತಾರಾ ನೋಡಿ ಆದರೆ ಸ್ಪರ್ದಿಗಳು ವ್ಯಕಿತ್ವಕ್ಕೆ ಬೆಲೆ ಕೊಟ್ಟು ದುಡ್ಡಿಗೆ ಬೆಲೆ ಕೊಟ್ಟಿಲ್ಲ ಎಂದು ತಿಳಿದು ಬಂದೆ
ಉಗ್ರಂ ಮಂಜು ನಂತರ ಮೋಕ್ಷಿತ ಎಲಿಮಿನೇಟ್ ಆಗಿದ್ದಾರೆ ಸದ್ಯ ಕಿಚ್ಚ ಸುದೀಪ್ ಅವರು ಟಾಪ್ ತ್ರೀ ಕಂಟೆಸ್ಟೆಂಟ್ ಆದಂತಹ ಹನುಮಂತ ರಜತ್ ಕಿಶನ್ ಹಾಗೂ ತ್ರಿವಿಕ್ರಂ ಅವರನ್ನ ಸ್ಟೇಜ್ ಮೇಲೆ ಕರೆದುಕೊಂಡು ಬರಲು ಸ್ವತಃ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಸೀಸನ್ 11ರ ಮನೆಯೊಳಗೆ ಹೋಗಿದ್ದಾರೆ ಸ್ಟೇಜ್ ಮೇಲೆ ಒಂದು ಎಲಿಮಿನೇಷನ್ ನಡೆಯುತ್ತೆ ಆ ಒಂದು ಸ್ಟೇಜ್ ಮೇಲೆ ಯಾವ ಎಲಿಮಿನೇಷನ್ ಆಗುತ್ತೆ ಯಾರು ಆಗಬಹುದು ಅನ್ನೋದನ್ನ ಗೆಸ್ ಮಾಡಿ




