ಕನ್ನಡತಿ ಕಿರಣ್ ರಾಜ್ ಮದುವೆ ಸಂಭ್ರಮ ಹುಡುಗಿ ಯಾರಿರಬಹುದು ನೋಡಿ ?

ಕಿರಣ್ ರಾಜ್ ಅವರ ಒಂದು ಮದುವೆ ನಿಜಕ್ಕೂ ಕೂಡ ನಡೆಯುತ್ತಾ ಅಂತ ನೋಡೋದಾದ್ರೆ ಎಸ್ ಖಂಡಿತವಾಗಿಯೂ ಕೂಡ ಸೀರಿಯಲ್ ನಲ್ಲಿ ಈಗ ಹೊಸ ಸೀರಿಯಲ್ ಸ್ಟಾರ್ಟ್ ಆಗ್ತಿದೆಯಲ್ಲ ಕರ್ಣ ಅಂತ ಈ ಒಂದು ಕರ್ಣ ಎಂಬ ಹೊಸ ಸೀರಿಯಲ್ ಟೈಟಲ್ ಚೆನ್ನಾಗಿದೆ ಅಂದ್ಮೇಲೆ ಸೀರಿಯಲ್ ಅಂತೂ ನೆಕ್ಸ್ಟ್ ಲೆವೆಲ್ ಚೆನ್ನಾಗಿದ್ದೆ ಇರುತ್ತೆ ಇದರಲ್ಲಿ ಕಿರಣ್ ರಾಜ್ ಅವರು ಸೂಪರ್ ಆಗಿ ಒಂದು ಡಾಕ್ಟರ್ ಪಾತ್ರವನ್ನ ಮಾಡ್ತಾ ಇದ್ದಾರೆ ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಯ್ತು ಕಿರಣ್ ರಾಜ್ ಅವರ ಲುಕ್ ಅಂತೂ ಮತ್ತೆ ಈ ಒಂದು ಧಾರಾವಾಹಿಯ ಪ್ರೋಮೋ ಅಂತೂ ನೆಕ್ಸ್ಟ್ ಲೆವೆಲ್ ಹಿಟ್ ಆಗಿದೆ ಬಿಡಿ ನಿಜಕ್ಕೂ ಕೂಡ ಸೂಪರ್ ಅಂತಾನೆ ಹೇಳಬಹುದು ಸಿಕ್ಕಾಪಟ್ಟೆ ವೈರಲ್
ಯಾಕೆಂದ್ರೆ ಬೇರೆ ಧಾರಾವಾಹಿಗಳಿಗಿಂತ ಕಂಪೇರ್ ಮಾಡಿದ್ರೆ ಇದರ ಒಂದು ಪ್ರೋಮೋ ನೆಕ್ಸ್ಟ್ ಲೆವೆಲ್ ಯಾಕೆ ಕಿರಣ್ ರಾಜ್ ಅವರು ಬಂತು ಅಂತ ಬಂದ್ರು ಅಂತ ಗೊತ್ತಾದ ತಕ್ಷಣ ಎಲ್ಲಾ ಅಭಿಮಾನಿಗಳು ಖುಷಿಯಾಗಿ ಬಿಡ್ತಾರೆ ಕನ್ನಡತಿಯಲ್ಲಿಯೇ ಸೆನ್ಸೇಶನ್ ರೆಕಾರ್ಡ್ ಬ್ರೇಕಿಂಗ್ ಅನ್ನ ಕ್ರಿಯೇಟ್ ಮಾಡಿದ್ರು ಈಗ ಕನ್ನಡದಂತ ಹೊಸ ಧಾರಾವಾಹಿ ಹೊಸ ವಾಹಿನಿಗೆ ಅಂದ್ರೆ ಬೇರೆ ವಾಹಿನಿಗೆ ಬರ್ತಾ ಇದ್ದು ಕಿರಣ್ ರಾಜ್ ಅವರನ್ನ ಗ್ರಾಂಡ್ ಆಗಿ ವೆಲ್ಕಮ್ ಮಾಡ್ಕೋತಾ ಇದ್ದಾರೆ ಅಭಿಮಾನಿಗಳು ಕನ್ನಡ ಧಾರಾವಾಹಿಯನ್ನ ನೀವು ಕೂಡ ನೋಡ್ತೀರಾ ಇದರಲ್ಲಿ ಕನ್ನಡ ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರವನ್ನ ಮಾಡ್ತಾ ಇದ್ದಾರೆ ಕುಟುಂಬ ಕಂಪ್ಲೀಟ್ ಎಲ್ಲವನ್ನು ಕೂಡ ತೋರಿಸಿದ್ದಾರೆ
ಕಥೆ ತುಂಬಾನೇ ಡಿಫರೆಂಟ್ ಆಗಿರುತ್ತೆ 100% ಇದರಲ್ಲಿ ಮದುವೆ ಕೂಡ ನಡೆಯುತ್ತೆ ಸೋ ಯಾರನ್ನ ಮದುವೆ ಆಗ್ತಾರೆ ಯಾರು ಹೀರೋಯಿನ್ ಯಾವ ರೀತಿ ಇಂಟ್ರೋ ಎಂಟ್ರಿ ಕೊಡ್ತಾರೆ ಹೀರೋಯಿನ್ ಎಲ್ಲವನ್ನು ಕೂಡ ಕಾದು ನೋಡಬೇಕು ಈ ಕರ್ಣ ಧಾರಾವಾಹಿಯಲ್ಲಿ ಇಲ್ಲಿ ಕಿರಣ್ ರಾಜ್ ಅವರು ಯಾವ ರೀತಿ ನಟಿಸುತ್ತಾರೆ ಅಂತ ಅಂದುಬಿಟ್ಟು ಇಲ್ಲಿ ಅವರ ಅಭಿಮಾನಿಗಳು ನೋಡೋಕೆ ಬಹಳ ಕುತೂಹಲದಿಂದ ಕಾಯ್ತಾ ಇದ್ದಾರೆ ಇಲ್ಲಿ ಕರ್ಣ ಪ್ರೋಮೋ ರಿಲೀಸ್ ಆಗ್ತಿದ್ದಂಗೆನೆ ಇಲ್ಲಿ ಕಿರಣ್ ರಾಜ್ ಅವರಿಗೆ ಶುಭಾಶಯ ಮಹಾಪೂರವೇ ಕೂಡ ಹರಿದು ಬಂದಿದೆ
ಅದರ ಜೊತೆಗೆನೇ ಇಲ್ಲಿ ನಾಯಕಿ ಯಾರಾಗ್ತಾರೆ ಅನ್ನೋ ಚರ್ಚೆಗಳು ಕೂಡ ಶುರುವಾಗಿದೆ ಮುಖ್ಯವಾಗಿ ಇಲ್ಲಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ರಂಜನಿ ರಾಘವನ್ ಮೋಕ್ಷಿತ ಹಾಗೂ ಭವ್ಯ ಕಿರಣ್ ರಾಜ್ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾ ಇದ್ದಾರೆ ಈ ಒಂದು ವಿಚಾರದ ಬಗ್ಗೆ ಏನಕ್ಕೆ ಅಂತಂದ್ರೆ ಕನ್ನಡತಿ ಧಾರಾವಾಹಿಯಲ್ಲಿ ಇಲ್ಲಿ ರಂಜಿನಿ ಮತ್ತೆ ಕಿರಣ್ ರಾಜ್ ಜೋಡಿನ ಕನ್ನಡತಿ ಧಾರಾವಾಹಿ ಇತ್ತಲ್ಲ ಅದರಲ್ಲಿ ಮೆಚ್ಚಿಕೊಂಡಿದ್ರು ಮತ್ತೆ ಈ ಜೋಡಿ ಸೂಪರ್ ಹಿಟ್ ಕೂಡ ಆಗಿತ್ತು ಮತ್ತೆ ಈಗ ಅದೇ ಜೋಡಿನೇ ಈ ಒಂದು ಧಾರಾವಾಹಿ ತರ್ತಾರಾ ಅಥವಾ ಇಲ್ಲಿ ಇಲ್ಲಿ ಕಿರಣ್ ರಾಜ್ ಅವರಿಗೆ ಇಲ್ಲಿ ಭವ್ಯ ಗೌಡ ಅವರು ಇಲ್ಲ ಅಂತಂದ್ರೆ ಮೋಕ್ಷಿತ ಏನಾದ್ರೂ ಇಲ್ಲಿ ಇವರಿಗೆ ಜೋಡಿ ಆಗ್ತಾರಾ ಅಂತ ಅಂದುಬಿಟ್ಟು ನೋಡಬೇಕು
ನೀವು ಕೂಡ ಸಪೋರ್ಟ್ ಮಾಡ್ತೀರಾ ಕಿರಣರಾಜ್ ಅವರಿಗೆ ಹರ್ಷ ಪಾತ್ರವನ್ನ ಕನ್ನಡತಿಯಲ್ಲಿ ಮಾಡ್ತಾ ಇದ್ರು ಇದರಲ್ಲಿ ಕನ್ನಡ ಆಗಿ ತುಂಬಾ ಚೆನ್ನಾಗಿ ಮಿಂಚಲು ರೆಡಿಯಾಗಿದ್ದಾರೆ ಅಂತ ಹೇಳಬಹುದು ನಮ್ಮ ನಿಮ್ಮ ಮೇಲೆ ಪ್ರೀತಿಯ ಕಿರಣರಾಜ್ ಅವರು
( video credit : Super Suddi )