ಕಿರಣ್ ರಾಜ್ ಹೊಸ ಸೀರಿಯಲ್ ಗಾಗಿ ಮುಕ್ತಾಯ ಆಗುತ್ತಿರುವ ಸೀರಿಯಲ್ ಯಾವುದು ನೋಡಿ ?

ವೀಕ್ಷಕರೇ ಜೀ ಕನ್ನಡದಲ್ಲಿ ಹೊಸದಾಗಿ ಶುರುವಾಗುತ್ತಿರುವ ಕರ್ಣ ಸೀರಿಯಲ್ ತಂಡ ನಿನ್ನೆಯಷ್ಟೇ ತಮ್ಮ ಸೀರಿಯಲ್ನ ಪ್ರೋಮೋವನ್ನ ಲಾಂಚ್ ಮಾಡಿದ್ದು ಈ ಒಂದು ಸೀರಿಯಲ್ನಲ್ಲಿ ಕಲರ್ಸ್ ಕನ್ನಡ ಚಾನೆಲ್ನ ಕನ್ನಡತ್ತಿ ಸೀರಿಯಲ್ನ ನಟ ಕಿರಣ್ ರಾಜ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಜೀ ಕನ್ನಡ ಚಾನೆಲ್ನ ಹೊಸ ಸೀರಿಯಲ್ ಆಗಿರುವ ಕರ್ಣ ಸೀರಿಯಲ್ ಯಾವಾಗಿನಿಂದ ಪ್ರಾರಂಭವಾಗುತ್ತೆ ಮತ್ತು ಈ ಸೀರಿಯಲ್ನ ಟೈಮಿಂಗ್ಸ್ ಏನು ಹಾಗೇನೇ ಯಾವ ಸೀರಿಯಲ್ ಮುಕ್ತವಾಗಲಿದೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ ಅದಕ್ಕಿಂತ ಮುಂಚೆ ಯಾರೆಲ್ಲ ಈ ಒಂದು ಸೀರಿಯಲ್ ನ್ನ ನೋಡಬೇಕು ಅಂತ ಅನ್ಕೊಂಡಿದ್ದೀರಾ ಲೈಕ್ ಕೊಡಿ ಮತ್ತು ಈ ಸೀರಿಯಲ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ
ವೀಕ್ಷಕರೇ ಹೊಸ ಕಥೆಯನ್ನು ಹೊಂದಿರುವ ಕರ್ಣ ಸೀರಿಯಲ್ ಜೀ ಕನ್ನಡದಲ್ಲಿ ಮುಂದಿನ ತಿಂಗಳಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ಅಂತ ಹೇಳಲಾಗ್ತಿದೆ ಕರ್ಣ ಸೀರಿಯಲ್ ಸಂಜೆ 7:30ಕ್ಕೆ ಪ್ರಸಾರವಾಗಲಿದೆ ಅಂತ ಹೇಳಲಾಗ್ತಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತವಾಗಲಿದ್ದು ಇದರ ಬದಲು ಈ ಒಂದು ಸೀರಿಯಲ್ ಸಾಯಂಕಾಲ 7:30ಕ್ಕೆ ಪ್ರಸಾರವಾಗಲಿದ್ದು ಕೆಲ ಸೀರಿಯಲ್ಗಳ ಟೈಮಿಂಗ್ಸ್ ಬದಲಾವಣೆಯನ್ನೋ ನೋಡಬಹುದು ಅಂತ ಹೇಳಲಾಗ್ತಿದೆ
ಹಾಗಿದ್ರೆ ಆ ಸೀರಿಯಲ್ ಯಾವುದು ಅಂತ ನೋಡೋದಾದ್ರೆ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೃತಧಾರೆ ಅಥವಾ ಶ್ರೀರಸ್ತು ಶುಭಮಸ್ತು ಧಾರಾವಾಹಿ ಶೀಘ್ರದಲ್ಲೇ ಕೊನೆ ಕಾಣಲಿದೆ ಅಂತ ಹೇಳಲಾಗುತ್ತಿದೆ ಅಮೃತ ಧಾರಾವಾಹಿಯಲ್ಲಿ ಗೌತಮ್ ಎಲ್ಲಾ ರೀತಿಯ ತುಡುಕುಗಳನ್ನು ದೂರ ಮಾಡಿ ಕೊನೆಗೆ ಭೂಮಿಕ ಕತ್ತಿಗೆ ತಾಳಿ ಕಟ್ಟಿದ್ದಾನೆ ಅಲ್ಲದೆ ಇದೇ ಸಂದರ್ಭದಲ್ಲಿ ಭೂಮಿಕಾ ಗರ್ಭಿಣಿ ಅನ್ನೋದು ಕೂಡ ಗೊತ್ತಾಗಿದೆ ಮನೆಮಂದಿಯ ಸಂತೋಷ ಕೂಡ ಹೆಚ್ಚಾಗಿದೆ ಇದನ್ನ ನೋಡ್ತಾ ಇದ್ರೆ ಅಮೃತದಾರೆ ಕೊನೆಯ ಹಂತಕ್ಕೆ ಬಂದು ಮುಟ್ಟಿದೆಯೇನೋ ಈ ಸೀರಿಯಲ್ ಶೀಘ್ರದಲ್ಲೇ ಕೊನೆಯಾಗಲಿದೆಯೇನೋ ಅನ್ನೋ ಸಂಶಯ ಹುಟ್ಟಿಕೊಂಡಿದೆ ಇನ್ನೊಂದು ಕಡೆ ಶ್ರೀರಸ್ತು ಶುಭಮಸ್ತು ಈ ಧಾರಾವಾಹಿಯಲ್ಲಿ ಸಹ ತುಳಸಿಗೆ ಮಗುವಾಗಿದ್ದು ಮನೆಮಂದಿ ಸಂತಸದ ಕಡಿಲಿನಲ್ಲಿ
ತೇಲಾಡುತ್ತಿದ್ದಾರೆ ಇನ್ನೊಂದು ಕಡೆ ಶಾರ್ವರಿ ತುಳಸಿಯನ್ನು ಕೊಲೆ ಮಾಡೋಕೆ ಸಂಚು ರೂಪಿಸಿದ್ದಾಳೆ ಶಾರ್ವರಿಯ ಆಟವು ಬಯಲಾಗುವ ಹಂತದಲ್ಲಿದೆ ಇನ್ನೊಂದು ಕಡೆಯಲ್ಲಿ ತುಳಸಿ ಸಾವನಪ್ಪಿದ್ದಾಳೆ ಅನ್ನೋದನ್ನ ಆಲ್ರೆಡಿ ಈಗ ವೈದ್ಯರು ಬಂದು ಹೇಳಿರುವುದನ್ನ ಪ್ರೋಮೋದಲ್ಲಿ ರಿಲೀಸ್ ಮಾಡಿ ಮಾಡಲಾಗಿದೆ ಒಂದು ವೇಳೆ ಶ್ರೀರಸ್ತು ಮತ್ತು ಶುಭಮಸ್ತುವಿನಲ್ಲಿ ತುಳಸಿ ಸಾವನಪ್ಪಿದ್ದೆ ಆಗಿದ್ದಲ್ಲಿ ಆ ಸೀರಿಯಲ್ ಖಂಡಿತವಾಗಿ ಅಲ್ಲಿಗೆ ಮುಕ್ತಾಯ ಆಗುತ್ತೆ
ತಾರಾಬಳಗದಲ್ಲಿ ಯಾರಿದ್ದಾರೆ?
ಹಿರಿಯ ನಟಿ ಆಶಾರಾಣಿ ಅವರು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರ್ ವೀಣಾ ಹಾಗೂ ನಾಗಾಭರಣ, ವೀಣಾ ರಾವ್ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ʼಒಲವಿನ ನಿಲ್ದಾಣʼ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಇಲ್ಲಿದ್ದಾರೆ. ಈ ಧಾರಾವಾಹಿ ಪ್ರೋಮೋ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಗಮನಸೆಳೆಯುವ ಕಿರಣ್ ರಾಜ್ ನಟನೆ!
ಈ ಧಾರಾವಾಹಿಯ ಪ್ರೋಮೋದಲ್ಲಿ ವಿಜಯ್ ಪ್ರಕಾಶ್ ಹಾಡಿರುವ ಹಾಡು ಕೂಡ ಇದೆ. ಈ ಹಾಡು ಈ ಪ್ರೋಮೋದ ತೂಕವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ. ಇನ್ನು ಕಿರಣ್ ರಾಜ್ ಅವರು ಎಂದಿನಂತೆ ಅಭಿನಯದಲ್ಲಿ ಗಮನಸೆಳೆಯುತ್ತಾರೆ