ನಟ ಶ್ರೀಧರ್ ಪತ್ನಿ ಯಾರು ಗೊತ್ತಾ ? ಪತ್ನಿ ಬಿಟ್ಟುಹೋದ ಅಸಲಿ ಸತ್ಯ ಇಲ್ಲಿದೆ ನೋಡಿ!!

ಕನ್ನಡ ಕಿರುತರೆಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿಕೊಂಡಿದ್ದ ನಟ ಶ್ರೀಧರ್ ನಾಯಕ್ ಅವರು ವಿಧಿವಶರಾಗಿದ್ದಾರೆ ಆದರೆ ಕರೋನಾ ಮಹಾಮಾರಿಯ ನಂತರ ಅವರಿಗೆ ಅವಕಾಶಗಳು ಕಡಿಮೆಯಾಗುತ್ತೆ ಸಾಕಷ್ಟು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ಶ್ರೀಧರ್ ನಾಯಕ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುತ್ತಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿರುವ ಸಮಯದಲ್ಲಿ ನಟ ಶ್ರೀಧರ್ ನಾಯಕ್ ಅವರು ತಮ್ಮ ಹೆಂಡತಿಯ ಬಗ್ಗೆ ಕೆಲವು ಮಾಹಿತಿಯನ್ನ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು ಹಾಗಾದರೆ ಶ್ರೀಧರ್ ನಾಯಕ್ ಅವರ ಪತ್ನಿ ಯಾರು ಶ್ರೀಧರ್ ನಾಯಕ್ ಅವರ ಪತ್ನಿ ಅವರಿಂದ ದೂರವಾಗಲು ಕಾರಣ ಏನು ಇವೆಲ್ಲದರ ಬಗ್ಗೆ ಶ್ರೀಧರ್ ನಾಯಕ್ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಶ್ರೀಧರ್ ನಾಯಕ್ ಅವರ ಪತ್ನಿ ಯಾರು ಶ್ರೀಧರ್ ನಾಯಕ್ ಅವರ ಪತ್ನಿ ಶ್ರೀಧರ್ ನಾಯಕ್ ಅವರನ್ನ ಬಿಟ್ಟು ಹೋಗಲು ಕಾರಣ ಏನು ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ
ಪತ್ನಿಯ ಹೆಸರು ಜ್ಯೋತಿ ಅಂತ ಅವಳೇ ಹೇಳಿಕೊಂಡ್ದಿದಳೇ .ಆದರ್ಶದಲ್ಲೂ ಓದುವಾಗ ಯಾವ ಅಟ್ರಾಕ್ಷನ್ ಯಾವುದಕ್ಕೂ ಯಾರ ಜೊತೆಲೂ ನನಗೆ ಇರಲಿಲ್ಲ. ನಾನು ಕೇವಲ ಅಲ್ಲಿ ಸಿಂಗರ್ ಆಗಬೇಕು ಅಂತ ಬಂದಿದ್ದುಅಷ್ಟಕ್ಕೆ ಮಾತ್ರ ಇದ್ದಿದ್ದು ಎಲ್ಲರ ಜೊತೆ ನಾನು ಚೆನ್ನಾಗಿ ಮಾತಾಡಿಕೊಂಡಿದ್ದೆ ಬಿಟ್ರೆ ನನಗೆ ಯಾವ ರೀತಿ ಅಟ್ರಾಕ್ಷನ್ ಯಾರ ಮೇಲಆಗಲಿ ಯಾರಿಗೆ ನನ್ನ ಮೇಲಾದರೂ ಇದ್ರುನು ಅದನ್ನ ನಾನು ರಿಸೀವ್ ನಾನು ಅವನನ್ನು ನಿಜವಾಗಲೂ ಪ್ರೀತಿ ಮಾಡಿದ್ದೆ ಹಾಗಾಗಿ ಮದುವೆ ಆಯ್ತು ಮದುವೆ ಮಾಡಕೊಂಡೆ ಚೆನ್ನಾಗಿ ನಾನು ಜೀವನ ಕಟ್ಕೊತೀವಿ ಅನ್ನೋದು ಆಸೆಯಿಂದ ಅನ್ಕೊಂಡು ಅವನಾಗೆ ಬಂದು ಅವನಾಗೆ ಇದೆಲ್ಲ ಇಟ್ಟತ್ತುನನಗೆ ಅವನು ಓದಿಸಿಲ್ಲ ನಾನು ಸೆಕೆಂಡ್ ಪಿಯುಸಿ ಇಂದ ಕೆಲಸ ಮಾಡ್ತಾ ಇದ್ದೀನಿ ಆದರ್ಶ ಫಿಲ್ಂ್ ಇನ್ಸ್ಟಿಟ್ಯೂಟ್ ಬಿಟ್ಟಮೇಲೆ ನಾನು ಸೆಕೆಂಡ್ ಪಿಯುಸಿ ಅವಾಗ ಇದ್ದಿದ್ದು ನಾನು ಅಲ್ಲಿಂದ ನಾನು ಶೇಷಾದಿ ಕಾಲೇಜ್ ಜಾಯಿನ್ ಮಾಡ್ಕೊಂಡು ಕೆಲಸ ಮಾಡ್ಕೊಂಡೆ ಓದ್ತಾ ಇದ್ದಿದ್ದು ನನ್ನ ಜೀವನದಲ್ಲಿ ಯಾರು ಇಲ್ಲ ಆತರ ಯಾರು ಇಲ್ಲ ನಾನು ನನ್ನ ಮಗ ಇಬ್ಬರೇ ಜೀವನ ಮಾಡ್ತಾ ಇದ್ದೀವಿ
ಮತ್ತು ಹೌದು ವೀಕ್ಷಕರೇ ಪಾರು ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿಕೊಂಡಿದ್ದ ನಟ ಶ್ರೀಧರ್ ನಾಯಕ್ ಅವರು ಒಬ್ಬಂಟಿಯಲ್ಲ ಶ್ರೀಧರ್ ನಾಯಕ್ ಅವರಿಗೆ ಮದುವೆಯಾಗಿತ್ತು ಮತ್ತು ಐದು ವರ್ಷದ ಒಬ್ಬ ಮಗ ಕೂಡ ಇದ್ದಾನೆ ಬಹಳ ಇಷ್ಟಪಟ್ಟು ಮದುವೆಯನ್ನ ಮಾಡಿಕೊಂಡಿದ್ದ ಶ್ರೀಧರ್ ನಾಯಕ್ ಅವರ ಪತ್ನಿಗೆ ಒಬ್ಬಂಟಿ ಜೀವನ ನಡೆಸುವುದು ಬಹಳ ಇಷ್ಟವಾಗಿತ್ತಂತೆ ಇಂಡಿಪೆಂಡೆಂಟ್ ಜೀವನವನ್ನ ಬಹಳ ಇಷ್ಟಪಡುತ್ತಿದ್ದ ಶ್ರೀಧರ್ ನಾಯಕ್ ಅವರ ಪತ್ನಿ ಮಗುವಾದ ಐದು ವರ್ಷದ ನಂತರ ಶ್ರೀಧರ್ ನಾಯಕ್ ಅವರನ್ನ ಬಿಟ್ಟು ಹೋಗುತ್ತಾರೆ ಶ್ರೀಧರ್ ನಾಯಕ್ ಅವರ ಪತ್ನಿ ಶ್ರೀಧರ್ ನಾಯಕ್ ಅವರನ್ನ ಬಿಟ್ಟು ಹೋಗುವ ಸಮಯದಲ್ಲಿ ಅವರ ಬಳಿ ಇದ್ದ ಎಲ್ಲಾ ಹಣವನ್ನ ದೋಚಿಕೊಂಡು ಹೋಗಿದ್ದಾರಂತೆ
ಶ್ರೀಧರ್ ನಾಯಕ್ ಅವರು ಜೀವನದಲ್ಲಿ ಕಷ್ಟಪಟ್ಟು ದುಡಿದಿದ್ದ ಎಲ್ಲಾ ಹಣವನ್ನ ಶ್ರೀಧರ್ ನಾಯಕ್ ಅವರ ಪತ್ನಿ ದೋಚಿಕೊಂಡು ಹೋಗಿದ್ದಾರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಅನುಭವಿಸಿ ಆಗತಾನೇ ಮೇಲಕ್ಕೆ ಬಂದಿದ್ದ ಶ್ರೀಧರ್ ನಾಯಕ್ ಅವರು ಪತ್ನಿ ಮಾಡಿದ ಮೋಸದಿಂದ ಮತ್ತಷ್ಟು ಪಾತಾಳಕ್ಕೆ ಕುಸಿಯುತ್ತಾರೆ ಶ್ರೀಧರ್ ನಾಯಕ್ ಅವರು ಹೇಳಿದಂತೆ ಶ್ರೀಧರ್ ನಾಯಕ್ ಅವರ ಪತ್ನಿ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್ನ್ನ ಕೂಡ ಬಿಡದೆ ಎತ್ತುಕೊಂಡು ಹೋಗಿದ್ದರು ಅದೇ ಸಮಯದಲ್ಲಿ ಕರೋನಾ ಮಹಾಮಾರಿ ಕಾಣಿಸಿಕೊಂಡ ಕಾರಣ ಶ್ರೀಧರ್ ನಾಯಕ್ ಅವರಿಗೆ ಧಾರಾವಾಹಿಗಳಲ್ಲಿ ಅವಕಾಶ ಕೂಡ ಕಡಿಮೆಯಾಗುತ್ತೆ ಸಾಕಷ್ಟು ಸಂಪಾದನೆಯನ್ನ ಮಾಡುತ್ತಿದ್ದ ಶ್ರೀಧರ್ ನಾಯಕ್ ಅವರ ಜೀವನದಲ್ಲಿ ಬಹಳ ಕಷ್ಟ ಎದುರಾಗುತ್ತೆ ಊಟ ಮತ್ತು ನಿದ್ರೆಯನ್ನ ಸರಿಯಾಗಿ ಮಾಡಿದ ಶ್ರೀಧರ್ ನಾಯಕ ಅವರು ನಂತರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಹಲವು ಆರೋಗ್ಯ ಸಮಸ್ಯೆಗಳಿಂದ ನಟ ಶ್ರೀಧರ್ ನಾಯಕ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕೂಡ ದಾಖಲಾಗುತ್ತಾರೆ. ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಧರ್ ನಾಯಕ್ ಅವರಿಗೆ ಕನ್ನಡ ಕಿರುತರೆಯ ಹಲವು ನಟನಟಿಯರು ಸಹಾಯ ಹಸ್ತವನ್ನು ಕೂಡ ಚಾಚಿದ್ದರು. ಆದರೆ ವಿಧಿಯ ಆಟ ಬೇರೆನೇ ಆಗಿತ್ತು. ಶ್ರೀಧರ್ ನಾಯಕ್ ಅವರು ತೀವ್ರವಾದ ಅನಾರೋಗ್ಯದಿಂದ ನಿನ್ನೆ ರಾತ್ರಿ 10 ಗಂಟೆಗೆ ಈ ಲೋಕವನ್ನತ್ಯಜಿಸುತ್ತಾರೆ ಶ್ರೀಧರ್ ನಾಯಕ್ ಅವರ ಅಗಳಿಕೆಗೆ ಕನ್ನಡ ಕಿರುತರೆಯ ಹಲವು ನಟನಟಿಯರು ಸಂತಾಪವನ್ನ ಸೂಚಿಸಿದ್ದಾರೆ.