ಲಕ್ಷ್ಮೀನಿವಾಸ ಸೀರಿಯಲ್ ನಟ ಅಶ್ವತ್ ಅರೆಸ್ಟ್ !! ಅಸಲಿ ಸತ್ಯ ಇಲ್ಲಿದೆ ?

ಲಕ್ಷ್ಮೀನಿವಾಸ ಸೀರಿಯಲ್ ನಟ ಅಶ್ವತ್ ಅರೆಸ್ಟ್ !! ಅಸಲಿ ಸತ್ಯ ಇಲ್ಲಿದೆ ?

ವೀಕ್ಷಕರೇ ಲಕ್ಷ್ಮಿನಿವಾಸ ಸೀರಿಯಲ್ ನಿಂದ ಇತ್ತೀಚಿಗೆ ಕೆಲ ಪ್ರಮುಖ ನಟರ ಬದಲಾವಣೆಯಾಗಿದ್ದು ಆ ಒಂದು ಪಾತ್ರಕ್ಕೆ ಹೊಸ ನಟರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಈಗ ಲಕ್ಷ್ಮಿ ನಿವಾಸ ಸೀರಿಯಲ್ನ ಲಕ್ಷ್ಮಿ ಅನ್ನನ ಪಾತ್ರ ಮಾಡ್ತಿದ್ದ ನಟ ಅಶ್ವತ್ ಅವರು ಲಕ್ಷ್ಮಿನಿವಾಸ ಸೀರಿಯಲ್ ನಿಂದ ಹೊರಬಂದಿದ್ದು ಇವರು ಯಾವ ಕಾರಣಕ್ಕಾಗಿ ಹೊರ ಬಂದಿದ್ದಾರೆ ಅಂತ ಗೊತ್ತಾದ್ರೆ ನಿಜಕ್ಕೂ ಎಲ್ಲರಿಗೂ ಕೂಡ ಶಾಕ್ ಆಗುತ್ತೆ.

ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಲಕ್ಷ್ಮಿಯ ಅಣ್ಣನ ಪಾತ್ರ ಮಾಡ್ತಿದ್ದ ನಟ ಅಶ್ವತ್ ಅವರು ಎರೆಸ್ಟ್ ಆಗುತ್ತಿರುವ ಕಾರಣ ಲಕ್ಷ್ಮಿ ನಿವಾಸ ಸೀರಿಯಲ್ ಬಿಟ್ಟಿದ್ದಾರ ಅಥವಾ ಬೇರೆ ಏನಾದರೂ ಕಾರಣ ಇದೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಲಕ್ಷ್ಮಿ ನಿವಾಸ ಸೀರಿಯಲ್ ನೋಡ್ತಿದ್ದೀರಾ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಮುಖ್ಯವಾದ ಪಾತ್ರ ಮಾಡ್ತಿದ್ದ ನಟ ಅಶ್ವತ್ ಅವರು ಈ ಒಂದು ಸೀರಿಯಲ್ ನಿಂದ ಹೊರ ಬಂದಿದ್ದು ಇದಕ್ಕೆ ಏನು ಕಾರಣ ಅನ್ನೋದನ್ನ ತುಂಬಾನೇ ವಿವರವಾಗಿ ನಾವು  ನೋಡ್ತಾ ಹೋಗೋಣ 

ವೀಕ್ಷಕರೇ ನಟ ಅಶ್ವತ್ ಅವರ ಮೇಲೆ 2023 ಜುಲೈ ತಿಂಗಳಲ್ಲಿ ಒಂದು ಎಫ್ಐಆರ್ ರಿಜಿಸ್ಟರ್ ಆಗುತ್ತೆ ನಟ ಅಶ್ವತ್ ಅವರು ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣವನ್ನ ಚೆಕ್ ಮೂಲಕ ಕೊಟ್ಟು  ಹಸುಗಳನ್ನು ಹಾಸನದ ರೂಪೇಶ್ ಎನ್ನುವವರಿಂದ ಖರೀದಿಯನ್ನ ಮಾಡಿದ್ರು ಆದರೆ ಯಾವಾಗ ಹಣವನ್ನ ವಿಥ್ಡ್ರಾ ಮಾಡೋದಕ್ಕಾಗಿ ಚೆಕ್ ಅನ್ನ ಬ್ಯಾಂಕಿಗೆ ಹೋಗಿ ಕೊಟ್ಟರು ಆವಾಗ ಆ ಚೆಕ್ ಬೌನ್ಸ್ ಆಗಿದ್ದು ಈ ಒಂದು ಕಾರಣದಿಂದ ರೂಪೇಶ್ ಅವರು ಅಶ್ವತ್ ಅವರ ವಿರುದ್ಧವಾಗಿ ಕೋರ್ಟ್ನಲ್ಲಿ ಕೇಸನ್ನ ಹಾಕಿದ್ದಾರೆ ಐದು ಸಲ ಹೆರೆಸ್ಟ್ ವಾರೆಂಟ್ ಕೊಟ್ಟಿದ್ದರು ಕೂಡ ಅಶ್ವತ್ ಅವರು ಇದಕ್ಕೆ ಕೇರ್ ಮಾಡಿಲ್ಲ ಅಂತ ಹೆಣಲಾಗ್ತಿದೆ. ಈ ಒಂದು ಕಾರಣದಿಂದ

ಅವತ್ತೇ ಅಶ್ವತ್ ಅವರನ್ನ ಅರೆಸ್ಟ್ ಮಾಡೋದಕ್ಕೆ ಪೊಲೀಸರು ನಿರ್ಧರಿಸಿದ್ದು ಆನಂತರ ಅಶ್ವತ್ ಅವರು ಕೋರ್ಟ್ನಿಂದ ಜಾಮೀನನ್ನ ಪಡೆದುಕೊಂಡು ನ್ಯಾಯಾಂಗ ಬಂಧನದಿಂದ ಬಚಾವಾಗಿದ್ರು ಆದರೆ ಈಗ ನಟ ಅಶ್ವತ್ ಅವರು ಅರೆಸ್ಟ್ ಆಗ್ತಿದ್ದಾರೆ. ಈ ಒಂದು ಕಾರಣದಿಂದ ಲಕ್ಷ್ಮಿ ನಿವಾಸ ಸೀರಿಯಲ್ ಬಿಡುತ್ತಿದ್ದಾರೆ ಅನ್ನುವ ಗಾಸಿಪ್ ಸುದ್ದಿಗಳು ಸಾಮಾಜಿಕ ತಾನಗಳಲ್ಲಿ ಕೇಳಿ ಬರ್ತಿದ್ದು, ಇದರ ಒಂದು ಸತ್ಯ ಸತ್ಯತೆ ನೋಡೋದಾದ್ರೆ ನಟ ಅಶ್ವತ್ ಅವರು 2023 ರಲ್ಲಿ ಅರೆಸ್ಟ್ ಆಗಿದ್ದು ನಿಜ. ಆದರೆ ಇವಾಗ ನಟ ಅಶ್ವತ್ ಅವರು ತಮ್ಮ ವೈಯಕ್ತಿಕ ಕಾರಣದಿಂದಾಗಿ ಲಕ್ಷ್ಮಿ ನಿವಾಸ ಸೀರಿಯಲ್ ಅನ್ನ ಬಿಡುತ್ತಿದ್ದು ನಟ ಅಶ್ವತ್ ಅವರು ಲಕ್ಷ್ಮಿ ನಿವಾಸ ಸೀರಿಯಲ್ ಬಿಡುವುದಕ್ಕೂ ಎರೆಸ್ಟ್ ಆಗುವುದಕ್ಕೂ ಸಂಬಂಧ ಇಲ್ಲ ಅಂತಾನೆ ಹೇಳಬಹುದು.