ನಾಳೆ ಬಿಗ್'ಬಾಸ್ ಮನೆಯಲ್ಲಿ ನಡೆಯುತ್ತೆ ಎಲಿಮಿನೇಷನ್ ಗೆಲ್ಲೋ ಸ್ಪರ್ಧಿಗೆ ಗೇಟ್ ಪಾಸ್? ಯಾರು ನೋಡಿ

ಬಿಗ್ ಬಾಸ್ ಸೀಸನ್ 11 ಮುಗಿಯುವುದಕ್ಕೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ ಎರಡು ದಿನ ಕಳಿತಾ ಇದ್ದಂತೆ ಬಿಗ್ ಬಾಸ್ ಆಟಕ್ಕೆ ತೆರೆ ಬೀಳಲಿದೆ ಶನಿವಾರದಿಂದಲೇ ಫಿನಾಲೆ ಪರ್ವ ಶುರುವಾಗಲಿದೆ ಇಂತಹ ಹೊತ್ತಲ್ಲೇ ಬಿಗ್ ಬಾಸ್ ಬಿಗ್ ಶಾಕಿಂಗ್ ನ್ಯೂಸ್ ಒಂದನ್ನ ಕೊಟ್ಟಿದೆ ಬಹುಶಃ ಬಿಗ್ ಬಾಸ್ ಇತಿಹಾಸದಲ್ಲಿ ಎಂದು ಆಗದಂತೆ ಎಲಿಮಿನೇಷನ್ ಒಂದು ಆಗೋಗಿದೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ ಫಿನಾಲೆಗೆ ಒಂದು ದಿನ ಇರುವಾಗಲೇ ಆರು ಸ್ಪರ್ಧಿಗಳ ಪೈಕಿ ಒಬ್ಬರನ್ನ ಮನೆಯಿಂದ ಹೊರಹಾಕಿದ್ದಾರೆ ಇಷ್ಟು ದಿನ ಟಾಪ್ ಸಿಕ್ಸ್ ಇದ್ದ
ಸ್ಪರ್ಧಿಗಳಲ್ಲಿ ಈಗ ಉಳಿದುಕೊಂಡಿರೋದು ಟಾಪ್ ಫೈವ್ ಮಾತ್ರ ಇದೆಲ್ಲದರ ಬಗ್ಗೆ ಹೇಳ್ತಾ ಹೋಗ್ತೀವಿ ಆತ್ಮೀಯರೇ ಶನಿವಾರದಿಂದಲೇ ಫಿನಾಲೆ ರೌಂಡ್ ಶುರುವಾಗುತ್ತೆ ಶನಿವಾರ ಮತ್ತು ಭಾನುವಾರ ಎರಡು ದಿನವೂ ಎಲಿಮಿನೇಷನ್ ಪ್ರಕ್ರಿಯೆ ಇದ್ದೆ ಇರುತ್ತೆ ಒಬ್ಬೊಬ್ಬ ಸ್ಪರ್ಧಿಗಳೇ ಮನೆಯಿಂದ ಹೊರಹೋಗೋದಕ್ಕೆ ಶುರು ಮಾಡ್ತಾರೆ ಕೊನೆಗೆ ಭಾನುವಾರದ ಅಂತ್ಯದಲ್ಲಿ ಇಬ್ಬರೇ ಸ್ಪರ್ಧಿಗಳು ಉಳ್ಕೋತಾರೆ ಆದರೆ ಈ ಬಾರಿ ಒಂದು ದಿನ ಮೊದಲೇ ಬಿಗ್ ಶಾಕ್ ಕೊಡಲಿದ್ದಾರೆ ಆ ಮೂಲಕ ಟಾಪ್ ಫೈವ್ ಕಂಟೆಸ್ಟೆಂಟ್ ಅನ್ನೋದನ್ನ ಸಮ ಮಾಡೋದಕ್ಕೆ ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ
ಶನಿವಾರವೇ ಒಂದು ಮೆಗಾ ಎಲಿಮಿನೇಷನ್ ನಡೆಯಲಿದೆ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗೋ ಮೊದಲ ಸ್ಪರ್ಧಿಯಾಗಿ ಯಾರು ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಹನುಮಂತ ತ್ರಿವಿಕ್ರಂ ರಜತ್ ಭವ್ಯ ಮೋಕ್ಷಿತ ಮತ್ತು ಮಂಜು ಇದ್ದಾರೆ ಆರು ಮಂದಿಯಲ್ಲಿ ಒಬ್ಬರನ್ನ ಹೊರಗೆ ಕಳಿಸಲೇಬೇಕು ಕೊನೆ ಹಂತದಲ್ಲಿ ಮೋಕ್ಷಿತ ಮತ್ತು ಮಂಜು ಮಧ್ಯೆ ಸೆಣೆಸಾಟ ನಡೆಯಲಿದೆ ಕಳೆದ ಮೂರು ನಾಲ್ಕು ವಾರದಿಂದ ಮೋಕ್ಷಿತ ಸಿಕ್ಕಾಪಟ್ಟೆ ಆಕ್ಟಿವ್
ಆಗಿದ್ದಾರೆ ಏನೋ ಬಿಗ್ ಬಾಸ್ ನವರು ಒಂದು ಟಾಸ್ಕ್ ಕೊಟ್ಟಿದ್ದಾರೆ ಅದನ್ನ ಆಡಿ ಮುಗಿಸ್ತೀನಿ ಅನ್ನೋ ಮನಸ್ಥಿತಿಯಲ್ಲಿದ್ದ ಮೋಕ್ಷಿತ ಈಗ ಕಪ್ ಗೆಲ್ಲೋದು ನಾನೇ ಅನ್ನೋ ರೀತಿ ಮಾತನಾಡುತ್ತಿದ್ದಾರೆ ನಾನು ಎಲ್ಲಾ ಟಾಸ್ಕ್ ನಲ್ಲೂ ಸಹಿ ಅನಿಸಿಕೊಂಡಿದ್ದೀನಿ ಅಂತ ಫುಲ್ ಹಿರಿಹಿರಿ ಹೆಗ್ತಿದ್ದಾರೆ ಮತ್ತೊಂದು ಕಡೆ ಉಗ್ರಂ ಮಂಜುಗೂ ಈಗ ಕೊನೆ ವಾರಕ್ಕೆ ಬರ್ತಿದ್ದಂತೆ ಗೆಲ್ಲಬೇಕು ಅನ್ನೋ ಛಲ
ಹುಟ್ಟಿಕೊಂಡಿದೆ ಆರಂಭದ ದಿನಗಳಿಂದಲೂ ನಾನೇ ಬೆಸ್ಟ್ ಇಡೀ ಮನೆಯಲ್ಲಿ ನಾನು ಏನು ಅನ್ನೋದನ್ನ ತೋರಿಸಿಕೊಂಡಿದ್ದೇವೆ ಇರುವಷ್ಟು ದಿನ ಬಿಗ್ ಬಾಸ್ ನಲ್ಲಿ ಜೀವಿಸಿದ್ದೀನಿ ಅಂತ ಡೈಲಾಗ್ ಹೊಡಿತಿದ್ದಾರೆ ಆದರೆ ಏನು ಮಾಡೋದು ಕಾಲ ಮಿಂಚಿ ಹೋಗಿದೆ ಮೋಕ್ಷಿತ ಮತ್ತು ಮಂಜು ಮಧ್ಯೆ ಎಲಿಮಿನೇಷನ್ ವಾರ್ ನಡೆದಿತ್ತು ಇವರಿಬ್ಬರಲ್ಲಿ ಯಾರು ಹೊರಹೋಗೋದು ಅನ್ನೋ ಕುತೂಹಲ ಎಲ್ಲರನ್ನು ಕಾಡಿತ್ತು ಆದರೆ ಕೊನೆ ಗಳಿಗೆಯಲ್ಲಿ ಉಗ್ರ ಮಂಜು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ ಅಂತ ಹೇಳಲಾಗ್ತಾ ಇದೆ ಉಗ್ರ ಮಂಜೂರನ್ನ ಬಿಗ್ ಬಾಸ್ ಮನೆಯಿಂದ ಕಳಿಸುವ ಮೂಲಕ ಟಾಪ್ ಫೈವ್ ಅನ್ನೋ ಲೆಕ್ಕವನ್ನ ಪಕ್ಕ ಮಾಡಿದ್ದಾರೆ ಅಂತ ಹೇಳಲಾಗ್ತಾ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಕನ್ಫರ್ಮ್ ಆಗಿದೆ ಬಿಗ್ ಬಾಸ್ ಟೀಮ್ ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯೋದು ಅನ್ನೋದನ್ನ ಫೈನಲ್ ಮಾಡಲಾಗಿದೆ ಆದರೆ ಮಾಹಿತಿ ಪ್ರಕಾರ ಇನ್ನು ಹೊರಹಾಕಿಲ್ಲ ಆತ್ಮೀಯರೇ ನಿಮ್ಮ ಪ್ರಕಾರ ಯಾರು ಮೊದಲು ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕು ಯಾರು ಟ್ರೋಫಿ ಗೆಲ್ಲಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ ( video credit Media House Kannada )