ನಟಿ ಲತಾ ರಾವ್ ಅವರಿಗೂ ಮಂಚ ಹತ್ತಿ ಚಿತ್ರದ ಅವಕಾಶಕ್ಕಾಗಿ ಅಂದಿದ್ರಂತೆ..! ಯಾರ್ ಗೊತ್ತಾ

ನಟಿ ಲತಾ ರಾವ್ ಅವರಿಗೂ ಮಂಚ ಹತ್ತಿ ಚಿತ್ರದ ಅವಕಾಶಕ್ಕಾಗಿ ಅಂದಿದ್ರಂತೆ..! ಯಾರ್ ಗೊತ್ತಾ

ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ವಿಚಾರಗಳು ಕೆಟ್ಟ ರೀತಿಯ ನಡತೆಗಳು, ಮತ್ತು ಕೆಟ್ಟ ನಿರ್ದೇಶಕರ ಕೆಟ್ಟ ನಿರ್ಮಾಪಕರ ಪಟ್ಟಿಯೇ ಆಗಾಗ ಕೇಳಿ ಬಂದಿದೆ. ಅವರ ಇಷ್ಟದಂತೆ ನಡೆದುಕೊಳ್ಳಬೇಕು, ಅವರು ಹೇಳಿದ ಕೆಲ ಕಂಡಿಶನ್ ಗಳಿಗೆ ಒಪ್ಪಿ ನಟಿಯರು ಮೈ ಒಪ್ಪಿಸಿದರೆ ಮಾತ್ರ ಸಿನಿಮಾದಲ್ಲಿ ಅವಕಾಶ ಎಂಬಂತೆ ಕೆಲ ಸ್ಟಾರ್ ನಟಿಯರೇ ಈ ಬಗ್ಗೆ ಹೇಳಿಕೊಂಡಿದ್ದರು. ಹಾಗೆ ಮೀಟು ಆರೋಪ ಕೂಡ ಸಾಕಷ್ಟು ಬಾರಿ ಚರ್ಚೆಯಾಗಿದೆ. ಅದೇ ಸಾಲಿಗೆ ಇದೀಗ ಇನ್ನೊಂದು ಅಂಶ ಸೇರ್ಪಡೆ ಆಗುತ್ತಿದ್ದು ಸಿನಿಮಾರಂಗದಲ್ಲಿ ಕೆಟ್ಟ ನಿರ್ದೇಶಕರು ಇರುತ್ತಾರೆ, ಹಾಗೆ ಒಳ್ಳೆಯ ನಿರ್ದೇಶಕರು ಇರುತ್ತಾರೆ.

. ಹಾಗೆ ಕೆಟ್ಟ ನಿರ್ಮಾಪಕರು ಇರುತ್ತಾರೆ, ಒಳ್ಳೆಯ ನಿರ್ಮಾಪಕರು ಕೂಡ ಇದ್ದಾರೆ. ಎಲ್ಲರೂ ಹಾಗೆ ಎಂದು ಹೇಳಲಾಗದು. ಆದರೆ ಇಂತಹವರ ಮದ್ಯೆ ಸಿನಿಮಾದಲ್ಲಿ ಅವಕಾಶ ಪಡೆಯಲು ಸ್ಟಾರ್ ನಟಿಯರು, ಅಂದ ಚಂದ ಇದ್ರೂ ನಟಿಸುವ ಕೌಶಲ್ಯ ಇದ್ರೂ ನಟಿಯರು ಸಾಕಷ್ಟು ಸವಾಲುಗಳ ಎದುರಿಸಬೇಕಾಗುತ್ತದೆ.ಮಾಯಲೋಕದ ಈ ಬಣ್ಣದ ಲೋಕ ಹೇಗಿರುತ್ತದೆ ಎಂದರೆ, ಕೆಲವರು ಅವರಿಗೆ ಬೇಕಾದ ಅಂಶವನ್ನು ಅವರ ಆಸೆಯ ಮೂಲವನ್ನು, ಕೆಲ ನಟಿಯರಿಂದ ಬಗೆಹರಿಸಿಕೊಳ್ಳುತ್ತಾರೆ. ಅವರಿಗೆ ಸಿನಿಮಾದ ಅವಕಾಶ ವಡ್ಡಿ ಕಂಡಿಷನ್ಸ್ ಹಾಕಿ ಅವರನ್ನು ಬಳಸಿಕೊಳ್ಳುತ್ತಾರೆ ಎಂದು ಹೇಳಬಹುದು. ನಂತರ ಸಿನಿಮಾದಲ್ಲಿ ಅವಕಾಶ ಕೂಡ ಕೊಡುತ್ತಾರೆ ಎಂದು ಕೆಲವು ಕಡೆ ಮಾತು ಕೇಳಿ ಬಂದಿವೆ.. 

ಇನ್ನು ಕೆಲವರೂ ಇದ್ದಾರೆ ಅವಕಾಶಕ್ಕಾಗಿ ಅವರನ್ನು ಬಳಸಿಕೊಂಡು, ಸಿನಿಮಾದಲ್ಲಿ ಅವಕಾಶ ಕೂಡ ನೀಡುವುದಿಲ್ಲ..ಅಂತಹ ನಿರ್ದೇಶನಗಳು ಕೂಡ ನಮ್ಮ ಮುಂದೆ ಕೇಳಿ ಬಂದಿವೆ ಅದು ಕೆಲ ನಟಿಯರ ಬಾಯಲ್ಲೆ ಎಂದು ಹೇಳಬಹುದು..ಹೌದು ಕೋಟಿಗೊಬ್ಬ 2 ಸಿನಿಮಾದ ಪೋಷಕ ನಟಿ ಲತಾ ರಾವ್ ಇದೀಗ ಮತ್ತೊಂದು ಸ್ಫೋಟಕ ವಿಚಾರವನ್ನು ಹೇಳಿಕೊಂಡಿದ್ದು, ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತನಾಡುವಾಗ ಸಿನಿಮಾರಂಗದಲ್ಲಿ ನಾನು ಕೂಡ ಅಂತಹ ಆಫರ್ ಗಳನ್ನು ಕೇಳಿದ್ದೇನೆ.

ನನಗೂ ಕೂಡ ಸಿನಿಮಾದ ಅವಕಾಶ ಬೇಕು ಎಂದರೆ ಮೊದಲು ಮಂಚ ಹತ್ತುವಂತೆ ಆಫರ್ ಗಳ ನೀಡಿದ್ದರು. ಆ ನಿರ್ದೇಶಕರ ಹೆಸರನ್ನು ನಾನು ಬಳಸುವುದಿಲ್ಲ, ಆದರೆ ಅಂತಹ ಆಫರ್ ಗಳನ್ನು ನಾನು ತಿರಸ್ಕರಿಸಿದ್ದೆ. ಹಾಗಾಗಿ ಸಿನಿಮಾ ರಂಗದಲ್ಲಿ ಹೆಚ್ಚು ಹೆಸರು ಮಾಡಲಿಕ್ಕೆ ಆಗಲಿಲ್ಲ. ಇದೇ ರೀತಿ ಅವಕಾಶಕ್ಕಾಗಿ ಸಿನಿಮಾದಲ್ಲಿ ನಟಿಯರು ಕೆಲವರು ನಿರ್ದೇಶಕರು ಹೇಳಿದಂತೆ, ಹಾಗೆ ಅವರ ಇಷ್ಟದಂತೆಯೆ ನಡೆದುಕೊಳ್ಳುತ್ತಾರೆ. ಜೀವನದಲ್ಲಿ ಹಣ ಮತ್ತು ಅವಕಾಶ ಪಡೆದು ಹೆಚ್ಚು ಹೆಸರು ಮಾಡುವ ಉದ್ದೇಶದಿಂದ ಎಲ್ಲವನ್ನು ಅರ್ಪಿಸುತ್ತಾರೆ. ಆದರೆ ನಾನು ತಿರಸ್ಕಾರ ಮಾಡಿದೆ. ಆ ರೀತಿಯ ನಿರ್ದೇಶಕರು ಈಗಲೂ ಕೂಡ ಕೆಲವರು ಇದ್ದಾರೆ ಎಂಬುದಾಗಿ ನಟಿ ಲತಾ ರಾವ್ ಅವರ ಮಾತು ಆಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿ ಶೇರ್ ಮಾಡಿ..