ಬಿಗ್ಗ್ ಬಾಸ್ ಇತಿಹಾಸದಲ್ಲೇ ಇದೆ ಮೊದಲ ಸಲ ಈ ರೀತಿ ಆಗಿರೋದು !!

ಬಿಗ್ ಬಾಸ್ ಮನೆಯಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದೆ ಅದೇನಪ್ಪಾ ಅಂದ್ರೆ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಬಿಗ್ ಬಾಸ್ ಮನೆಯ ಸ್ವರ್ಗವಾಸಿಗಳಿಗೆ ತುಂಬಾನೇ ಕಷ್ಟ ಕೊಡ್ತಾ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ರಂಪಾಟವನ್ನೇ ಶುರು ಮಾಡಿದ ಲಾಯರ್ ಜಗದೀಶ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ಅನ್ನ ಟಾರ್ಗೆಟ್ ಮಾಡಿದ್ದಾರೆ .
ನಾನು ಹೊರಗಡೆ ಬಂದಮೇಲೆ ಬಿಗ್ ಬಾಸ್ ಅನ್ನ ನಡೆಯುವುದಕ್ಕೆ ಬಿಡೋದಿಲ್ಲ ಬಿಗ್ ಬಾಸ್ ಒಂದು ಸ್ಕ್ರಿಪ್ಟೆಡ್ ಶೋ ಅಂತ ಬಿಗ್ ಬಾಸ್ ನಲ್ಲಿ ಇದ್ದೆ ಎಲ್ಲರ ಮುಂದೆ ಆವಾಜ್ ಹಾಕಿದ ಲಾಯರ್ ಜಗದೀಶ್ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಅನ್ನುವ ಮಾಹಿತಿ ಬಿಗ್ ಬಾಸ್ ಮೂಲಗಳಿಂದ ಕೇಳಿ ಬರುತ್ತಿದ್ದು ಹೇಗೂ ಈ ವಾರ ನಾಮಿನೇಟ್ ಆಗಿರುವ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ನಾಮಿನೇಷನ್ ಪ್ರಕ್ರಿಯೆ ಇಲ್ಲದೆ ಎಲಿಮಿನೇಟ್ ಆಗಿದ್ದಾರೆ ಅಂತ ಬಿಗ್ ಬಾಸ್ 11 ಮೂಲಗಳಿಂದ ಸುದ್ದಿಗಳು ಕೇಳಿ ಬರುತ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ. ( video credit :Kannada KET24 )