ರೈಲ್ನಲ್ಲಿ ಪ್ರೇಮಿಗಳ ರೋಮ್ಯಾನ್ಸ್ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕರು ಮಾಡಿದ್ದೇನು ನೋಡಿ ?

ರೈಲ್ನಲ್ಲಿ ಪ್ರೇಮಿಗಳ ರೋಮ್ಯಾನ್ಸ್ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕರು ಮಾಡಿದ್ದೇನು ನೋಡಿ ?

ಇಂದಿನ ಜನತೆಗೆ ಎಲ್ಲಿ ಹೇಗಿರಬೇಕು ಅನ್ನೋದು ತಿಳಿಯಲ್ಲ ಎಂಬುವುದಕ್ಕೆ ಮತ್ತೊಂದು ವಿಡಿಯೋ ಮುನ್ನೆಲೆಗೆ ಬಂದಿದೆ ತಮ್ಮ ಸುತ್ತಲೂ ಜನರಿದ್ದಾರೆ ಅನ್ನೋದನ್ನ ಮರೆತು ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇರೋದರಿಂದ ಜನರು ಇಂತಹ ದೃಶ್ಯಗಳನ್ನ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ ಇಂತಹ ವಿಡಿಯೋಗಳು ಕಡಿಮೆ ಸಮಯದಲ್ಲಿ ವೈರಲ್ ಆಗುತ್ತದೆ ಕೆಲವೊಮ್ಮೆ ತಮ್ಮದೇ ವೈರಲ್ ವಿಡಿಯೋ ಜನರು ಶಾಕ್ ಆಗಿ ಪ್ರತಿಕ್ರಿಯಿಸುದುಂಟು.


ಎಂದು ಇಂತಹದ್ದೇ ವಿಡಿಯೋ ಒಂದು ಸಾಮಾಜಿಕ ಜಾನಲತಾಣದಲ್ಲಿ ವೈರಲ್ ಆಗ್ತಾ ಇದೆ. ಜೋಡಿಯೊಂದು ತಾವು ರೈಲಿನಲ್ಲಿಯೇ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ. ಅದರಲ್ಲೂ ಜನರಲ್ ಕೋಚ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಲಗೇಜ್ ಇರಿಸುವಂತಹ ಸ್ಥಳದಲ್ಲಿಯೂ ಕುಳಿತು ಪ್ರಯಾಣಿಸುತ್ತಾರೆ. ಈಗ ವೈರಲ್ ಆಗಿರುವ ಜೋಡಿ ಮೇಲ್ಭಾಗದ ಸೀಟ್ನಲ್ಲಿ ಕುಳಿತಿದ್ದು ತಮ್ಮ ಸುತ್ತ ಪ್ರಯಾಣಿಕರಇರೋದನ್ನ ಮರೆತಿದ್ದಾರೆ.


ಈ ಎಲ್ಲಾ ದೃಶ್ಯವನ್ನ ವಿಂಡೋ ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಅನ್ನ YouTube ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಈ ವಿಡಿಯೋ ಎರಡು ವರ್ಷಗಳ ಹಿಂದೆ ಹಂಚಿಕೊಳ್ಳಲಾಗಿದೆ ಈ ವಿಡಿಯೋ ನೋಡಿದಂತಹ ನಿಟ್ಟಿಗರು ಮೇಲಿನ ಸೀಟ್ನಲ್ಲಿ ಕುಳಿತ ಜೋಡಿ ಮಹಾನ್ ಕೆಲಸ ಮಾಡ್ತಾ ಇದೆ ಸಾರ್ವಜನಿಕವಾಗಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ಕಾಮೆಂಟ್ ಮಾಡಿದ್ದಾರೆ ಜೋಡಿಯೊಂದು ರೈಲಿನಲ್ಲಿ ಮೇಲಿನ ಸೀಟ್ನಲ್ಲಿ ಕುಳಿತು ಮಧ್ಯದ ಸೀಟ್ನಲ್ಲಿ ಮಕ್ಕಳು ಕುಳಿತಿರುವುದನ್ನ ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ ಯುವತಿ ನಿಧಾನವಾಗಿ ತನ್ನ ಮುಖವನ್ನ ಯುವಕನ ಬಳಿ ತೆಗೆದುಕೊಂಡು ಬರ್ತಾಳೆ

ಒಂದು ಕ್ಷಣ ಇಬ್ಬರು ಬೇರೆಯದ್ದೇ ಲೋಕಕ್ಕೆ ಹೋದಂತೆ ಕಾಣಿಸುತ್ತದೆ ಮರುಕ್ಷಣವೇ ಅಲರ್ಟ್ ಆದ ಜೋಡಿ ವಾಸ್ತವಿಕ ಜಗತ್ತಿಗೆ ಬಂದು ಮಾತನಾಡಲು ಶುರು ಮಾಡ್ತಾರೆ ಇದು ಸೈಡ್ನಲ್ಲಿ ಕುಳಿತಿದ್ದಂತಹ ಪ್ರಯಾಣಿಕರ ಮೊಬೈಲ್ನಲ್ಲಿ ಸರಿಯಾಗಿದೆ ಇದೇ ವಿಡಿಯೋದಲ್ಲಿ ಟೀ ಮಾರಾಟ ಮತ್ತು ತಿಂಡಿ ಮಾರಾಟ ಮಾಡುವ ಜನರು ಜೋರಾಗಿ ಕೂಗುತ್ತಾ ಬರ್ತಿರುವುದನ್ನ ಗಮನಿಸಬಹುದು ಇಷ್ಟು ಗಲಾಟೆಯ ಜನಸಂದನಿ ಇದ್ದರೂ ಈ ಜೋಡಿ ಮಾತ್ರ ಕೆಲಕ್ಷಣ ರೋಮ್ಯಾಂಟಿಕ್ ಮೂಡಿಕೆ ಜಾರಿತ್ತು ಈ ವಿಡಿಯೋವನ್ನ ನೋಡಿದಂತಹ ಜನರು ಸಂಸ್ಕಾರವನ್ನ ಮರೆತವರು ಎಂದು ಕಾಮೆಂಟ್ ಮಾಡಿದ್ದಾರೆ ಕೆಲ ನೆಟ್ಟಿಗರು ವಿಡಿಯೋ ಸೆರೆ ಹಿಡಿದವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ ನೀವು ಅಲ್ಲಿಯೇ ಆ ಜೋಡಿಯನ್ನ ಎಚ್ಚರಿಸಬಹುದಿತ್ತು ಆ

 

ಕೆಲಸ ಮಾಡೋದು ಬಿಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದು ತಪ್ಪು ಕೊನೆ ಪಕ್ಷ ಇಬ್ಬರ ಮುಖವನ್ನ ಬ್ಲರ್ ಮಾಡಬೇಕಿತ್ತು ಎಂದು ಸಲಹೆಯನ್ನ ನೀಡಿದ್ದಾರೆ ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ ( video credit : Upload Kannada )