ಭರ್ಜರಿ ಬ್ಯಾಚುಲರ್ಸ್ ಅಲ್ಲಿ ದೂಳೆ ಬ್ಬಿಸುತ್ತಿರುವ ಗಗನ ಬಗ್ಗೆ ನಿಮಗೆ ಎಷ್ಟು ಗೊತ್ತು : ಇಲ್ಲಿದೆ ನೋಡಿ ?

ಮಹಾನಟಿ ರಿಯಾಲಿಟಿ ಶೋನಲ್ಲಿ ತನ್ನ ಸಹಜ ಅಭಿನಯ, ಮುಗ್ಧ ನಟನೆಯಿಂದ ಜನಮನ ಗೆದ್ದ ಗಗನಾ ಇದೀಗ ಝೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇ ಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎಣಿಸಿ ಕೊಂಡಿದ್ದಾಳೆ
ನಮಸ್ಕಾರ ವೀಕ್ಷಕರೇ ನಾವು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸ್ಪರ್ಧಿಯಾಗಿರುವ ಗಗನ ಬಾರಿ ಅವರ ನಿಜ ಜೀವನ ಹೇಗಿದೆ ಇವರ ನಿಜವಾದ ಹೆಸರು ವಯಸ್ಸು ವಿದ್ಯಾಭ್ಯಾಸ ಹೀಗೆ ಹಲವಾರು ವಿಷಯಗಳ ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ ಸೋ ವಿಡಿಯೋವನ್ನ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ ಹಾಗೇನೇ ನಿಮಗೂ ಕೂಡ ಗಗನ ಅವರು ಇಷ್ಟ ಆಗ್ತಿದ್ದಾರೆ ಅಂದ್ರೆ ತಪ್ಪದೆ ವಿಡಿಯೋಗೆ ಒಂದು ಲೈಕ್ ಕೊಟ್ಟು ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿ ಮೊದಲನೇದಾಗಿ ಗಗನ ಅವರ ಪೂರ್ತಿ ಹೆಸರು ಗಗನ ಬಾರಿ ಅನ್ನೋದಾಗಿದೆ ಇನ್ನು ಇವರ ಬರ್ತ್ ಪ್ಲೇಸ್ ನೋಡೋದಾದ್ರೆ ಇವರು ಹುಟ್ಟಿದ್ದು ಚಿತ್ರದುರ್ಗದಲ್ಲಿ ಅಟ್ ಪ್ರೆಸೆಂಟ್ ಅಲ್ಲಿ ಇವರು
ಬೆಂಗಳೂರಿನಲ್ಲಿ ಇದ್ದಾರೆ ಇನ್ನು ಇವರ ಎಜುಕೇಶನ್ ನೋಡೋದಾದ್ರೆ ಇವರು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನ ಓದಿದ್ದಾರೆ ಇನ್ನು ಗಗನ ಅವರ ಮೆರಿಟ ಸ್ಟೇಟಸ್ ಸಿಂಗಲ್ ಇನ್ನು ಇವರ ಡೇಟ್ ಆಫ್ ಬರ್ತ್ ನೋಡೋದಾದ್ರೆ ಇವರು ಹುಟ್ಟಿದ್ದು 12 ಡಿಸೆಂಬರ್ 1999 ರಲ್ಲಿ ಅಟ್ ಪ್ರೆಸೆಂಟ್ ಅಲ್ಲಿ ಇವರಿಗೆ 24 ವರ್ಷ ವಯಸ್ಸು ಇನ್ನು ಇವರ ಪ್ರೊಫೆಷನ್ ನೋಡೋದಾದ್ರೆ ಇವರು ಅವರು ಇಂಜಿನಿಯರಿಂಗ್ ಪದವಿಯನ್ನ ಮುಗಿಸಿ ಐಟಿ ಫೀಲ್ಡ್ ನಲ್ಲಿ ಕೆಲಸ ಮಾಡ್ತಾ ಇದ್ರು ಅದಾದಮೇಲೆ ಇವರು ಈ ಹಿಂದೆ ಪ್ರಸಾರವಾಗಿದ್ದಂತಹ ಮಹಾನಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು ಅದಾದಮೇಲೆ ಮತ್ತೆ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ
ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ ಗಗನ ಅವರ ಬಾಲ್ಯದ ಫೋಟೋ ಗಗನ ಅವರ ಫ್ಯಾಮಿಲಿ ಇನ್ನು ಇವರಿಗೆ ತಮ್ಮ instagram ಅಕೌಂಟ್ ನಲ್ಲಿ 180000ಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ ( video credit ;:Kannada tv)