ಮಹಾನಟಿ ಸೀಸನ್ 2 ಗೆ ಬಂದ ದಿವ್ಯಾಂಜಲಿ ನಿಜಕ್ಕೂ ಯಾರು ಗೊತ್ತಾ? ಎಲ್ಲಾ ಸತ್ಯ ಹೊರಕ್ಕೆ!!

ಮಹಾನಟಿ ಸೀಸನ್ 2 ಗೆ ಬಂದ ದಿವ್ಯಾಂಜಲಿ ನಿಜಕ್ಕೂ ಯಾರು ಗೊತ್ತಾ? ಎಲ್ಲಾ ಸತ್ಯ ಹೊರಕ್ಕೆ!!

ಜೀ ಕನ್ನಡ ವಾಹಿನಿ ವೇದಿಕೆಯನ್ನ ಸೃಷ್ಟಿ ಮಾಡಿ ಹಲವು ಪ್ರತಿಭೆಗಳನ್ನ ಮೇಲಕ್ಕೆ ತರುವ ಕೆಲಸವನ್ನ ಮಾಡುತ್ತೆ ಸದ್ಯ ಸರಿಗಮಪ್ಪ ಸೀಸನ್ 21 ಅಂತ್ಯವಾದ ಬೆನ್ನಲ್ಲೇ ಈಗ ಮಹಾನಟಿ ಸೀಸನ್ ಎರಡು ಆರಂಭವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ ಸೀಸನ್ ಎರಡರ ಆಡಿಶನ್ ಅನ್ನ ಕೂಡ ನೀವು ನೋಡಿರಬಹುದು. ಈ ನಡುವೆ ಮಹಾನಟಿ ಆಡಿಶನ್ ನಲ್ಲಿ ಬೀದರ್ ಜಿಲ್ಲೆಯ ದಿವ್ಯಾಂಜಲಿ ಯವರು ಸಾಕಷ್ಟು ಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ.

ಅಷ್ಟೇ ಮಾತ್ರವಲ್ಲದೆ ಬೀದರ್ನ ದಿವ್ಯಾಂಜಲಿ ಯವರಿಗೆ ಕನ್ನಡಿಗರು ಫಿದಾ ಆಗಿದ್ದಾರೆ ಅಂತನೆ ಹೇಳಬಹುದು ಇನ್ನು ಮಹಾನಟಿಯ ವೇದಿಕೆಯ ಮೇಲೆ ಬೀದರ್ನ ದಿವ್ಯಾಂಜಲಿ ಯವರ ಜೀವನದ ಮೊದಲ ಪುಟ ತೆರೆದುಕೊಂಡಿದೆ ಸಾಮಾನ್ಯವಾಗಿ ಈಗಿನ ಕಾಲದ ಯುವಕ ಯುವತಿಯರಿಗೆ ದೊಡ್ಡ ಸ್ಟಾರ್ ಆಗಬೇಕನ್ನುವ ಆಸೆ ಇರುತ್ತೆ.

ಆದರೆ ಸಾಕಷ್ಟು ಯುವಕ ಯುವತಿಯರಿಗೆ ಪ್ರತಿಭೆ ಇದ್ದರೂ ಕೂಡ ಸಿನಿಮಾದಲ್ಲಿ ನಟನೆಮಾಡ ಅವಕಾಶ ಸಿಗುವುದಿಲ್ಲ ಸಿನಿಮಾಗಳಲ್ಲಿ ನಟನೆಯನ್ನ ಮಾಡಲು ಅವಕಾಶ ಸಿಗದ ಯುವತಿಯರಿಗಾಗಿ ಸೃಷ್ಟಿಯಾದ ವೇದಿಕೆ ಅಂದರೆ ಈ ಮಹಾನಟಿ ವೇದಿಕೆ ಅಂತ ಹೇಳಬಹುದು ಅದೇ ರೀತಿಯಲ್ಲಿ ಜೀ ಕನ್ನಡ ವಾಹಿನಿಯ ಮಹಾನಟಿ ಸೀಸನ್ ಒಂದರಲ್ಲಿ ಕಾಣಿಸಿಕೊಂಡ ಹಲವು ಸ್ಪರ್ಧಿಗಳು ಈಗ ಕನ್ನಡ ಕಿರುತರೆಯಲ್ಲಿ ಮತ್ತು ಕನ್ನಡದ ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುತ್ತಿದ್ದಾರೆ ಸದ್ಯ ಮಹಾನಟಿ ಸೀಸನ್ ಎರಡು ನಡೆಯುತ್ತಿದ್ದು ಈ ಶೋನಲ್ಲಿ ಬೀದರ್ನ ದಿವ್ಯಾಂಜಲಿ ಯವರು ಸಾಕಷ್ಟು ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಮಹಾನಟಿ ಆಡಿಶನ್ ನಲ್ಲಿ ಭೀಕ್ಷಕ ಪಾತ್ರವನ್ನ ಮಾಡಿದ ಬೀದರ್ನ ದಿವ್ಯಾಂಜಲಿ ಯವರು ನನಗೆ ಹಸಿದಾಗ ಊಟವನ್ನು ಕೊಟ್ಟಿದ್ದು ಈ ತಿಪ್ಪೆ ಅಂತ ತಿಪ್ಪೆಯನ್ನ ಹುಡುಕಾಡಿದ್ದಾರೆ ಊಟವನ್ನು ಹುಡುಕುತ್ತಿರುವ ಸಮಯದಲ್ಲಿ ತಿಪ್ಪೆಯಲ್ಲಿ ಸಿಕ್ಕ ಮಗುವನ್ನು ಕಂಡು ನಾನು ಕೂಡ ಹೀಗೆ ಸಿಕ್ಕಿದ್ದು ಅಂತ ಕಣ್ಣೀರು ಹಾಕಿದ್ದಾರೆ ಬೀದರ್ನ ದಿವ್ಯಾಂಜಲಿ ಅವರ ನಟನೆಗೆ ವೀಕ್ಷಕರು ಮಾತ್ರವಲ್ಲದೆ ಜಡ್ಜ್ಗಳು ಕೂಡ ಫಿದಾ ಆಗಿದ್ದರು ಇದಾದ ಬಳಿಕ ನಿಶ್ವಿಕ ನಾಯ್ಡು ಅವರು ದಿವ್ಯಾಂಜಲಿ ಅವರ ಬಳಿ ಈ ಕಾನ್ಸೆಪ್ಟ್ ಹೇಗೆ ಸಿಕ್ಕಿತು ಅಂತ ಪ್ರಶ್ನೆಯನ್ನ ಕೇಳಿದ್ದಾರೆ ನಿಶ್ವಿಕ ನಾಯಡು ಅವರ ಪ್ರಶ್ನೆಗೆ ಉತ್ತರ ನ್ನ ಹೇಳಿದ ದಿವ್ಯಾಂಜಲಿ ಯವರು ಇದು ನನ್ನ ಜೀವನದ ಕಥೆ ಅಂತ ಹೇಳಿದ್ದಾರೆ.

ನಾನೊಬ್ಬಳು ಅನಾಥೆ ನಾನು ಹುಟ್ಟಿದ ತಕ್ಷಣ ನನ್ನ ಹೆತ್ತವರು ನನ್ನನ್ನ ಕಸದ ತೊಟ್ಟಿಯಲ್ಲಿ ಬಿಸಾಕಿ ಹೋದರು ಅಂತ ದಿವ್ಯಾಂಜಲಿ ಯವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ದಿವ್ಯಾಂಜಲಿ ಯವರ ಈ ನೋವಿನ ಕಥೆಯನ್ನ ಕೇಳಿದ ಜಡ್ಜ್ಗಳು ಕೂಡ ಬಹಳ ಬೇಸರವನ್ನು ವ್ಯಕ್ತಪಡಿಸಿದರು ಸದ್ಯ ಬೀದರ್ನ ದಿವ್ಯಾಂಜಲಿ ಯವರು ತನ್ನದೇ ಕಥೆಯನ್ನ ವೇದಿಕೆಯ ಮೇಲೆ ತೋರಿಸುವುದರ ಮೂಲಕ ಮಹಾನಟಿ ಸೀಸನ್ ಎರಡಕ್ಕೆ ಆಯ್ಕೆಯಾಗಿದ್ದಾರೆ ಸ್ನೇಹಿತರೆ ಬೀದರ್ನ ದಿವ್ಯಾಂಜಲಿ ನಟನೆ ಹೇಗಿದೆ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ.