ನೀವು ಗಿಲ್ಲಿ ನಟನ ಜೊತೆ ಲವ್ ನಲ್ಲಿ ಬಿದ್ದಿದೀರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಗಗನ:ಕೇಳಿ ಎಲ್ಲರೂ ಶಾಕ್?

ನೀವು ಗಿಲ್ಲಿ ನಟನ ಜೊತೆ ಲವ್ ನಲ್ಲಿ ಬಿದ್ದಿದೀರಾ  ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಗಗನ:ಕೇಳಿ ಎಲ್ಲರೂ ಶಾಕ್?

ರಿಯಾಲಿಟಿ ಶೋ ಸ್ಟಾರ್ ಗಿಲ್ಲಿಗೆ ಮದುವೆ ಭಾಗ್ಯ ಶೋಗಳ ಮುಖೇನ ಜನರ ಮನಗೆದ್ದ ಜೋಡಿ ಮಹಾನಟಿ ಗಗನ ಜೊತೆ ಗಿಲ್ಲಿ ಮದುವೆಯಾಗುತ್ತಾ ಎಸ್ ಇದು ರಿಯಾಲಿಟಿ ಶೋ ಗಗನ ಜೊತೆ ಗಿಲ್ಲಿ ಮದುವೆ ಆಗ್ತಾರೆ ಅನ್ನುವಂತಹ ಸುದ್ದಿ ಈಗ ಚರ್ಚೆ ಆಗ್ತಾ ಇದೆ ರಿಯಾಲಿಟಿ ಶೋ ಸ್ಟಾರ್ ಗಿಲ್ಲಿಗೆ ಮದುವೆ ಭಾಗ್ಯ ಹಾಗಾದ್ರೆ ಹುಡುಗಿ ಯಾರು ಶೋಗಳ ಮುಖೇನ ಜನರ ಮನೆಗೆದ್ದ ಜೋಡಿ ಅವರು ಮಹಾನಟಿ ಗಗನ ಜೊತೆ ಗಿಲ್ಲಿ ಮದುವೆ ಆಗ್ತಾರೆ ಅನ್ನುವಂತಹ ಸುದ್ದಿ ಈಗ ಚರ್ಚೆಗಳು ಆಗ್ತಾ ಇದೆ ಬಡ ಕುಟುಂಬದಲ್ಲಿ ಜನಿಸಿದ್ದ ಗಿಲ್ಲಿ ಗೆ ಕೈ ಹಿಡಿದಿದ್ದು ಹಿಡಿದಿದ್ದು ರಿಯಾಲಿಟಿ ಶೋ ತನ್ನ ಕಲೆಯ ಮೂಲಕ ಫೇಮಸ್ ಆಗಿ ಮಿಂಚುತ್ತಿದ್ದಾರೆ ಗಿಲ್ಲಿ ಮಹಾನಟಿ ಗಗನ ಮತ್ತು ಗಿಲ್ಲಿ ನಡುವೆ ಲವ್ ಆಗಿದೆ ಇಬ್ಬರು ಪರಸ್ಪರ ಲವ್ ಮಾಡ್ಕೋತಾ ಇದ್ರು ಈಗ ಮದುವೆಯ ಹಂತಕ್ಕೆ ಬಂದಿದೆ ಇಬ್ಬರು ಪರಸ್ಪರ ಪ್ರೀತಿಸಿ ಆ ಈಗ ಆ ಪ್ರೀತಿಯನ್ನು ಸ್ವೀಕರಿಸಿಕೊಂಡು ಇಬ್ಬರು ಕೂಡ ಪರಸ್ಪರ ಮದುವೆಗೆ

ಒಪ್ಪಿದ್ದಾರೆ ಎನ್ನುವಂತಹ ಚರ್ಚೆ ತನ್ನ ಹಾಸ್ಯ ಪ್ರಜ್ಞೆ ಮತ್ತು ತನ್ನ ಕಲೆಯ ಮುಖಾಂತರ ರಿಯಾಲಿಟಿ ಶೋಗಳಲ್ಲಿ ಅಭಿಮಾನಿಗಳನ್ನ ಮತ್ತು ಕನ್ನಡ ಪ್ರಿಯರನ್ನ ರಂಜಿಸುತ್ತಾ ಇದ್ದಂತಹ ಗಿಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾ ಇರುವಂತಹ ಒಬ್ಬ ರಿಯಾಲಿಟಿ ಶೋ ಸ್ಟಾರ್ ಗಗನ ಇಬ್ಬರಿಗೂ ಕೂಡ ಲವ್ ಆಗಿತ್ತು ಆ ಲವ್ ಸ್ವೀಕರಿಸಿಕೊಂಡ ಇಬ್ಬರು ಈಗ ಮದುವೆಗೆ ಒಪ್ಪಿಗೆಯನ್ನು ತನ್ನ ತನ್ನ ಕುಟುಂಬದಿಂದ ಪಡೆದು ಈಗ ಮದುವೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವಂತಹದ್ದು ಊಹಾಪೋಹಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಆದರೆ ಇಬ್ಬರು ಕೂಡ ಇನ್ನು ಅಧಿಕೃತವಾಗಿ ತಿಳಿಸಿಲ್ಲ ಇಬ್ಬರ ಮದುವೆಯ ವಿಚಾರದ ಬಗ್ಗೆ ಒಟ್ಟಾರೆ ರಿಯಾಲಿಟಿ ಶೋಗಳ ಮುಖಾಂತರವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಎರಡು ಜೋಡಿಗಳು ಈಗ ಪರಸ್ಪರ ಪ್ರೀತಿಸಿ ಮದುವೆಯಾಗ್ತಾ ಇದ್ದಾರೆ ಎನ್ನುವಂತಹ ಸುದ್ದಿ ಮಾತ್ರ ಬಹಳಷ್ಟು ಸಂಚಲನವನ್ನು ಮೂಡಿಸಿದೆ


ಇತ್ತೀಚಿಗೆ ಜೀ ಕನ್ನಡ ವಾಹಿನಿಯ ಕೆಲವು ರಿಯಾಲಿಟಿ ಶೋನಲ್ಲಿ ಗಗನ ಹಾಗೂ ಗಿಲ್ಲಿ ನಟ ಕಾಂಬಿನೇಶನ್ ಜನರಿಗೆ ಬಹಳ ಇಷ್ಟವಾಗುತ್ತಿದೆ. ಜೊತೆಗೆ ಇಬ್ಬರು ಟಿಆರ್‌ಪಿಗೋಸ್ಕರ ಪ್ರೀತಿ-ಪ್ರೇಮ ಎಂದು ಮಾತನಾಡುತ್ತಾರೆ ಎನ್ನುವ ನೆಗೆಟಿವ್‌ ಕಮೆಂಟ್‌ಗಳು ಕೂಡ ಈ ಜೋಡಿಯ ಬಗ್ಗೆ ಬರುತ್ತಿರುತ್ತವೆ. ತೆರೆ ಮೇಲೆ ಬಹಳ ಆತ್ಮೀಯರಂತೆ ಕಾಣುವ ಗಗನ-ಗಿಲ್ಲಿ ತೆರೆಯ ಹಿಂದೆ ಸ್ನೇಹಿತರಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದರೂ ತಮ್ಮ ಹಾಗೂ ಗಿಲ್ಲಿ ಜೋಡಿಯನ್ನು ಮೆಚ್ಚಿಕೊಂಡು ನೀವು ನಿಜ ಜೀವನದಲ್ಲಿಯೂ ಜೋಡಿಯಾಗಬಹುದು ಎನ್ನುವವರಿಗೆ ನಟಿ ಗಗನ ಉತ್ತರ ಕೊಟ್ಟಿದ್ದಾರೆ.

ನಾನು ಸುಮ್ನೆ ಸುಮ್ನೆ ಕೂತಿರೋದು ಮಲಗಕೊಂಡಿರೋದು ಆತರ ಈ ಕಾಮೆಂಟ್ಸ್ ಎಲ್ಲ ನೋಡಿದಾಗ ನನಗೆ ಏನು ರಿಪ್ಲೈ ಮಾಡಬೇಕು ಅನ್ನೋದೇ ಗೊತ್ತಾಗಲ್ಲ ಯಾಕಂದ್ರೆ ಸಪೋಸ್ ಇವಾಗ ಜನಗಳಿಗೋಸ್ಕರ ನಾನು ಹೌದು ನನಗೆ ಇಷ್ಟ ಇವಾಗ ಅವರನ್ನ ಇಂಪ್ರೆಸ್ ಜನಕ್ಕೆ ಇಂಪ್ರೆಸ್ ಮಾಡೋದಕೋಸ್ಕರ ಇಷ್ಟ ಅಂತ ಇವತ್ತು ಒಪ್ಪಿಕೊಂಡು ನಾಳೆ ದಿನ ಕೈಬಿಟ್ರೆ ಅದು ತಪ್ಪಾಗುತ್ತೆ ನನ್ನ ಪ್ರಕಾರ ಪ್ರೀತಿ ಅಂದ್ರೆ ಒಂದು ಸರಿ ಮಾಡಬೇಕು ಶೋ ಗೋಸ್ಕರ ಅಥವಾ ಬೇರೆಯವರಿಗೆ ಯಾರಿಗೂ ಇಷ್ಟ ಪಡಿಸೋಕೋಸ್ಕರ ಕಂಟೆಂಟ್ ಗೋಸ್ಕರ ಮಾಡೋದು ಪ್ರೀತಿ ಅಲ್ಲ ಅಂತ ನಾನು ಅನ್ಕೊಂಡಿದ್ದೀನಿ ಹಂಗಾಗಿ ಮಾತಾಡೋರು ಮಾತಾಡಲಿ ಸೋ ನನ್ನ ಫ್ಯಾಮಿಲಿಗೆ ಗೆ ನನಗೆ ನಾನು ಪೂಜೆ ಮಾಡೋ ದೇವರಿಗೆ ನಾನು ಹೆಂಗೆ ಅಂತಿದ್ರೆ  ಗೊತ್ತಿದ್ರೆ ಸಾಕು ಅಂತ ನಾನು ಭಾವಿಸ್ತೀನಿ


ನಿಮಗೆ ಒಂದು ಪ್ರಶ್ನೆ ಇದೆ ನಿಮ್ದು ಮತ್ತೆ ಗಿಲ್ಲಿ ಅವರು ತುಂಬಾ ಒಂದು ಪೇರಿಂಗ್ ಕಾಂಬಿನೇಷನ್ ತುಂಬಾ ಚೆನ್ನಾಗಿತ್ತು ಹ್ ಬ್ಯಾಚ ಪ್ರೋಗ್ರಾಮ್ ಬಂದಾಗ ನಿಮ್ಮಿಬ್ಬರ ಬಗ್ಗೆ ಒಂದು ನೆಗೆಟಿವ್ ಕಾಮೆಂಟ್ಸ್ ಮಾಡ್ತಿದ್ದಾರೆ ಅದರ ಬಗ್ಗೆ ನಿಮ್ಮ ನಿಲುವು ಹೇಗಿದೆ ಅಂದ್ರೆ ಇವಾಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಲ್ಲಿ ಆಗ್ಲಿ ಭರ್ಜರಿ ಬ್ಯಾಚಲರ್ಸ್ ಅಲ್ಲಿ ಎರಡು ಶೋ ಅಲ್ಲಿ ಆಗಲಿ ಗಿಲ್ಲಿ ಅವರು ನನ್ನ ಜೋಡಿ ಆಗಿರಲಿಲ್ಲ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಲ್ಲಿ ನನಗೆ ಉಜ್ವಲ್ ಅಂತ ಪೇರಾಗಿದ್ರು ಅವರಿಗೆ ಅನೀಷ ಅಂತ ಪೇರಾಗಿದ್ರು ಎರಡರಲ್ಲೂ ಬೇರೆ ಬೇರೆ ಜೋಡಿ ಇದ್ರು ಅದೇನೋ ಒಂದು ಚಿಕ್ಕ ಸೆಗ್ಮೆಂಟ್ ಅಲ್ಲಿ ನಮ್ಮ ಕಂಟೆಂಟ್ ವರ್ಕ್ ಆಯ್ತು ಬಟ್ ಅವರು ಭರ್ಜರಿ


ಬ್ಯಾಚಲರ್ಸ್ ಅಲ್ಲಿ ಯಶಸ್ವಿನಿ ಅನ್ನೋರ ಜೊತೆ ಪೇರ್ ಆಗಿದ್ರು ಅವಾಗ ಯಾರು ಆ ಜೋಡಿನ ಅಷ್ಟೊಂದು ನಮ್ಮ ತರ ಮಾಡ್ತಿದ್ದಾರಲ್ಲ ಗಿಲ್ಲಿ ಗಗನ ಗಿಲ್ಲಿ ಗಗನ ಅಂತ ಆ ತರ ಯಶು ಗಿಲ್ಲಿ ಅಂತರ ಏನು ಮಾಡಿರಲಿಲ್ಲ ಸೋ ಮೇಬಿ ಅದೇ ತರ ಇದನ್ನು ತಗೊಂಡು ಹೋಗಬಹುದಿತ್ತು ಬಟ್ ಜನಕ್ಕೆ ಇದು ಕಾಂಬಿನೇಷನ್ ವರ್ಕ್ ಆಗಿ ಇಷ್ಟ ಆಯ್ತೋ ಏನೋ ಗೊತ್ತಿಲ್ಲ ಅಂದ್ರೆ ಇವಾಗ ಇವಾಗ ನಾನು ಡ್ರೋನ್ ಪ್ರತಾಪ್ ಅವರ ಜೊತೆಗೆ ಇದೀನಿ ಅದು ಜಸ್ಟ್ ಫಾರ್ ಶೋ ಅಷ್ಟೇ ಇನ್ಫ್ಯಾಕ್ಟ್ ಟು ಬಿ ಫ್ರಾಂಕ್ ಹೇಳ್ಬೇಕಂದ್ರೆ ನಾನು ಆಫ್ಟರ್ ದ ಸ್ಟೇಜ್ ಗಿಲ್ಲಿ ಅವರ ಜೊತೆ ಆಗ್ಲಿ ಇಲ್ಲ ಡ್ರೋನ್ ಪ್ರತಾಪ್ ಅವರ ಜೊತೆ ಆಗ್ಲಿ ಬೇರೆ ಯಾವ ಕೋ ಕಂಟೆಸ್ಟೆಂಟ್ ಅಷ್ಟೊಂದು ಮಾತಾಡಿಸಲ್ಲ ನಾನು ನಾನಆಯ್ತು ನನ್ನ ಪಾಡ್ ಆಯ್ತು