ಡೈವೋರ್ಸ್ ಅಂತ ಸುಳ್ಳು ಸುದ್ದಿ ಹಬ್ಬಿಸಿರುವರೆಗೆ ಶಾಕ್ ಕೊಟ್ಟ ವಿಜಯ್ ಸೂರ್ಯ!! ಇಲ್ಲಿದೆ ನೋಡಿ ಅಸಲಿ ಸತ್ಯ

ದಿಡೀರಂತ ಆರು ವರ್ಷದ ದಾಂಪತ್ಯ ಜೀವನಕ್ಕೆ ಇದೀಗ ಮುಕ್ತಾಯವನ್ನ ಹಾಡಿದ್ರ ಅನ್ನುವಂತ ಪ್ರಶ್ನೆ ಕೂಡ ಉದ್ಭವವಾಗಿದೆ ಆದರೆ ಈಗ ಇದ್ದಕ್ಕಿದ್ದಂತೆ ಪತ್ನಿಯ ಜೊತೆಗೆಇದ್ದಂತಹ ಅಷ್ಟು ಫೋಟೋಗಳನ್ನ ವಿಜಯ್ ಸೂರ್ಯ ಡಿಲೀಟ್ ಮಾಡಿದ್ದಾರೆ ಜೊತೆ ಜೊತೆಗೆ ಅವರ ಒಂದುಇಗಾ ನಲ್ಲಿ ಅವರ ವೈಫ್ ಇಗಾ ಏನ ಅಕೌಂಟ್ ಇದೆಯೋ ಅದು ಕೂಡ ಕಾಣ್ತಾ ಇಲ್ಲ ಫಾಲೋವಿಂಗ್ ಲಿಸ್ಟ್ ಅಲ್ಲೂ ಕೂಡ ಜೀರೋ ಫಾಲೋವಿಂಗ್ ಇದೆ ಸೋ ಕಂಪ್ಲೀಟ್ಆಗಿ ವಿಜಯ್ ಸೂರ್ಯ ಪತ್ನಿಯ ಜೊತೆಗೆ ಇದ್ದಂತಹ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ ಸ್ನೇಹಿತರೆ ಸೋ ಈ ಒಂದು ನಡೆಗೆ ಎಲ್ಲರಿಗೂ ಕೂಡ ಅಚ್ಚರಿಗೆ ಕಾರಣವಾಗಿರುವಂತದ್ದು ಏನಪ್ಪಾ ಇವರು ದೂರ ಆದ್ರ ಡಿವೋರ್ಸ್ ನ್ನ ಪಡ್ಕೊಂಡ್ರ ಯಾಕಂತಂದ್ರೆ ಪತ್ನಿಯ ಜೊತೆಗಿನ
ಸಾಕಷ್ಟು ಸ್ಟೋರಿಗಳನ್ನ ಹಾಕೊಳ್ತಾ ಇದ್ರು ಯಾಕಂತಂದ್ರೆ ವಿಜಯ್ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದವರು ಸ್ನೇಹಿತರೆ ಆದರೆ ಈ ರೀತಿ ಯಾಕ ಮಾಡಿದ್ರು ಅನ್ನುವಂತದ್ದು ಇದಕ್ಕೆ ಸಂಬಂಧಪಟ್ಟಹಾಗೆ ವಿಜಯ ಸೂರ್ಯ ಆಗಿರಬಹುದು ಅಥವಾ ಪತ್ನಿ ಚೈತ್ರ ಆಗಿರಬಹುದು ಯಾರು ಕೂಡ ಕ್ಲಾರಿಟಿಯನ್ನ ಕೊಟ್ಟಿಲ್ಲ ಆದರೆ ವಿಜಯ ಸೂರ್ಯ ಈ ರೀತಿಯಾಗಿ ಅವರ ಒಂದು ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಯ್ತಾ ಅನ್ನೋದೇ ಒಂದು ರೀತಿಯಾಗಿ ಶಾಕಿಂಗ್ ಅಂತ ಹೇಳಬಹುದು ಸ್ನೇಹಿತರೆ ಸೋ ಇದಕ್ಕೆಕಾರಣ ಏನಿರಬಹುದು ಅನ್ನುವಂತದ್ದನ್ನ ಕುದ್ದು ವಿಜಯ್ ಸೂರ್ಯ ಆಗಿರಬಹುದು ಅವರ ಪತ್ನಿ ಹೇಳಬೇಕಷ್ಟೇ
ಆದರೆ ಇದೆಲ್ಲ ಸುಳ್ಳು ಎನ್ನುವಂತೆ ವಿಜಯ್ ಸೂರ್ಯ ಅವರು ತಮ್ಮ ಪತ್ನಿಒಂದಿಗೆ ವೈಷ್ಣವಿ ಗೌಡ ಅವರ ಮದುವೆಗೆ ಆಗಮಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಅಂತ ಹೇಳಬಹುದು . ಯಾಕೆಂದ್ರೆ ವಿಜಯ್ ಸೂರ್ಯ ಅವರು ವೈಷ್ಣವಿ ಗೌಡ ಒಂದಿಗೆ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸತತ ಆರು ವರ್ಷಗಳ ಕಾಲ ಪ್ರಸಾರವಾಗಿತ್ತು . ಈಗ ಅವರ ಡೈವೋರ್ಸ್ ಸುದ್ದಿಗೆ ಬ್ರೇಕ್ ಬಿದ್ದಂತೆ ಆಗಿದೆ. ಯಾರು ಆಗಲೇ ಅಸಲಿ ವಿಷಯ ತಿಳಿಯಿದೆ ಸುಳ್ಳು ಸುದ್ದಿ ಪ್ರಸಾರ ಮಾಡಬಾರದು . ನೀವೇನಂತೀರಾ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ನಮ್ಮ ಪೇಜ್ ಲೈಕ್ ಮಾಡಿ ಹಾಗು ಸಬ್ಸ್ಕ್ರೈಬ್ ಮಾಡಿ ( video credit :Namma KFI )