ಏಟಿಗೆ ಎದಿರೇಟು ಅಂತ ವಿಕ್ರಂ ನ ಇಟ್ಟಾಡಿಸಿಕೊಂಡು ಹೊಡೆದ ಮಂಜು ಔಟ್ ಆಗುತ್ತಾರಾ ?

ಏಟಿಗೆ ಎದಿರೇಟು ಅಂತ ವಿಕ್ರಂ ನ ಇಟ್ಟಾಡಿಸಿಕೊಂಡು ಹೊಡೆದ ಮಂಜು ಔಟ್  ಆಗುತ್ತಾರಾ ?

ಅಂದುಬಿಟ್ಟು ಹೇಳಿದ್ದಾರೆ ಇನ್ನು ಇಲ್ಲೊಂದು ಗೇಮ್ ಕೂಡ ಕೊಟ್ಟಿದ್ದಾರೆ ಗೇಮ್ ಅಲ್ಲಿ ಎಲ್ಲರೂ ಕೂಡ ಚೆನ್ನಾಗಿ ಆಡ್ತಾ ಇದ್ದಾರೆ ಇನ್ನು ಇಲ್ಲಿ ಗೌತಮಿ ಅವರ ವಿರುದ್ಧ ಭವ್ಯ ಅವರು ಹನುಮಂತ ಮತ್ತೆ ಧನರಾಜ್ ಅವರು ಚೈತ್ರ ಮತ್ತೆ ಮೋಕ್ಷಿತ ಅವರು ಉಗ್ರ ಮಂಜು ಮತ್ತೆ ತ್ರಿವಿಕ್ರಮ್ ಅವರು ಆಟ ಆಡ್ತಾ ಇದ್ದಾರೆ ಗೇಮ್ ಅಂತೂ ನೋಡೋಕೆ ತುಂಬಾನೇ ಚೆನ್ನಾಗಿದೆ ಒಂದು ಕೈಯಲ್ಲಿ ಬೊಂಬ್ ಇಟ್ಕೊಂಡು ಬಿಟ್ಟು ಇವಾಗ ಕೋಲ್ಡ್ ರೀತಿಯಲ್ಲಿ ಇರುತ್ತೆ ಅದನ್ನ ತಗೊಂಡು ಹೊಡಿಬೇಕಾಗುತ್ತೆ ಇನ್ನೊಂದು ಕೈಯಲ್ಲಿ ಇಲ್ಲಿ ನೀರನ್ನು ತುಂಬಿಬಿಟ್ಟು ಒಂದು ಬಾಟಲಲ್ಲಿ ಕೊಟ್ಟಿದ್ದಾರೆ ಅದು ಗಾಜಿನ ಬಾಟಲ ಅಲ್ಲ ನಾರ್ಮಲ್ ಬಾಟಲಲ್ಲಿ ಇವಾಗ ನೀವು ನೋಡಿರ್ತೀರಾ ನಿಲ್ಲೆ ನಿಲ್ಲೆ ಕಾವರಲ್ಲಿ ಯಾವ


ರೀತಿಯಲ್ಲಿ ನೀರನ್ನ ಸೇವ್ ಮಾಡ್ಕೋಬೇಕಾಗಿರುತ್ತೆ ಅದೇ ರೀತಿಯಲ್ಲಿ ನೀರನ್ನ ಸೇವ್ ಮಾಡ್ಕೋಬೇಕಾಗಿರುತ್ತೆ ಇಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೋಬೇಕು ಅಲ್ಲಿ ಏನೊಂದು ಪೈಪ್ ಕೊಟ್ಟಿದ್ದಾರೆ ಅಥವಾ ಕೋಲ್ ಕೊಟ್ಟಿದ್ದಾರೆ ಆ ಕೋಲಿನ ಸಹಾಯದಿಂದ ಅವರನ್ನ ಇಲ್ಲಿ ಡಿಸ್ಟರ್ಬ್ ಮಾಡ್ಬಿಟ್ಟು ಆ ನೀರನ್ನೆಲ್ಲ ಈಚೆ ಚೆಲ್ಲಿಸಬೇಕು ಇನ್ನು ಇದರಲ್ಲಿ ಗೌತಮಿ ಅವರು ಭವ್ಯ ಅವರು ನೋಡ್ತಾ ಇದ್ರೆ ಆಲ್ಮೋಸ್ಟ್ ಇಲ್ಲಿ ಭವ್ಯ ಗೌಡ ಅವರೇ ಗೆಲ್ಲಬಹುದು ಅಂತ ಅಂದುಬಿಟ್ಟು ಅನಿಸ್ತಾ ಇದೆ ಆನಂತರ ಇಲ್ಲಿ ಹನುಮಂತ ಮತ್ತೆ ಧನರಾಜ್ ಅವರನ್ನ ನೋಡ್ತಾ ಇದ್ರೆ ಇಲ್ಲಿ ಹನುಮಂತ ಅವರೇ ಗೆಲ್ಲಬಹುದು ಅಂತ ಅಂದುಬಿಟ್ಟು ಅನ್ಸುತ್ತೆ ಮತ್ತೆ ಚೈತ್ರ ಅವರು ಮತ್ತೆ ಮೋಕ್ಷಿತ ಅವರು ನೋಡಿದ್ರೆ ಇಲ್ಲಿ ಮೋಕ್ಷಿತ ಅವರೇ ಗೆಲ್ತಾರೆ ಅಂತ


ಅಂದುಬಿಟ್ಟು ಅನ್ಸುತ್ತೆ ಇಲ್ಲಿ ಲಾಸ್ಟ್ ಅಲ್ಲಿ ಉಗ್ರ ಮಂಜು ಅವರು ಮತ್ತೆ ತ್ರಿವಿಕ್ರಮ್ ಅವರು ಇಬ್ಬರು ಚೆನ್ನಾಗಿ ಫೈಟ್ ಕೂಡ ಕೊಟ್ಟಿದ್ದಾರೆ ಇನ್ನಿಲ್ಲಿ ಮಂಜು ಅವರು ಇಲ್ಲಿ ಸ್ವಲ್ಪ ಜಗಳ ಕೂಡ ಆಡ್ತಾರೆ ತ್ರಿವಿಕ್ರಂ ಅವರ ಹತ್ರ ಇನ್ನು ಇಲ್ಲಿ ತ್ರಿವಿಕ್ರಂ ಅವರು ಸ್ವಲ್ಪ ಇಲ್ಲಿ ನಾರ್ಮಲ್ ಆಗಿ ಆಟ ಆಡ್ತಾ ಇದ್ದಾರೆ ಬಟ್ ಆದ್ರೆ ಇನ್ನು ಅಗ್ರೆಸಿವ್ ಬೇಕು ಅಂತ ಅಂದುಬಿಟ್ಟು ಅನ್ಸುತ್ತೆ ಏನಕ್ಕೆ ಅಂತಂದ್ರೆ ಮಂಜು ಅವರು ಯಾವ ರೀತಿ ಇಲ್ಲಿ ತ್ರಿವಿಕ್ರಂ ಅವರು ಹೊಡಿತಾರೆ ಅಂತಂದ್ರೆ ಅವರ ಕೋಲು ಅಲ್ಲಿ ಬೀಳುತ್ತೆ ಬಟ್ ಆದ್ರೆ ಇಲ್ಲಿ ಇಟ್ಟಾಡಿಸಿಕೊಂಡು ಇಲ್ಲಿ ಉಗ್ರಂ ಮಂಜು ಅವರು ತ್ರಿವಿಕ್ರಂ ಅವರನ್ನ ಹೊಡಿತಾರೆ ಏನಿಲ್ಲಿ ಆಟ ಮುಗಿದಿದ್ ತಕ್ಷಣನೇ ಇಲ್ಲಿ ಹೇಳ್ತಾರೆ ಸೆಕೆಂಡ್


ರೌಂಡ್ ಇರುತ್ತೆ ಅಂತ ಕಾಣಿಸುತ್ತೆ ಒಟ್ಟು ಎರಡೆರಡು ರೌಂಡ್ ಕೊಡ್ತಾರೆ ಏನಿಲ್ಲಿ ತ್ರಿವಿಕ್ರಂ ಅವರು ಎರಡನೇ ರೌಂಡ್ ಸ್ಟಾರ್ಟ್ ಆಗೋಕು ಮುಂಚೆ ಹೇಳ್ತಾರೆ ನಾವು ಇದೇ ರೀತಿ ಆಡಿದ್ರೆ ನೀವು ಸುಮ್ಮನೆ ಇರ್ತೀರಾ ಅಂತ ಅಂದುಬಿಟ್ಟು ಇಲ್ಲಿ ತ್ರಿವಿಕ್ರಂ ಅವರು ಉಗ್ರಂ ಮಂಜು ಅವರನ್ನ ಕೇಳ್ತಾರೆ ಅದಕ್ಕೆ ಆಡು ಅಂತ ಅಂದುಬಿಟ್ಟು ಇಲ್ಲಿ ಉಗ್ರಂ ಮಂಜು ಅವರು ಕೂಡ ಹೇಳ್ತಾರೆ ಏನಿಲ್ಲಿ ಮಂಜು ಅವರು ಯಾವ ರೀತಿ ಹೊಡೆದಿದ್ರೋ ಎರಡೇ ಸೆಕೆಂಡ್ ಅಲ್ಲಿ ನಾನು ಕೂಡ ಹೊಡಿತೀನಿ ಅಂತ ಅಂದುಬಿಟ್ಟು ಇಲ್ಲಿ ತ್ರಿವಿಕ್ರಮ್ ಅವರು ತುಂಬಾ ಚೆನ್ನಾಗಿ ಅದ್ಭುತವಾಗಿ ಆಟ ಕೂಡ ಆಡ್ತಾರೆ ಇನ್ನು ಇವರಿಬ್ಬರಲ್ಲಿ ಯಾರು ಗೆದ್ದಿದ್ದಾರೆ ಅಂತ ಹೇಳೋದು ತುಂಬಾನೇ ಕಷ್ಟ ಬಟ್ ಆದ್ರೆ ಇಲ್ಲಿ


ತ್ರಿವಿಕ್ರಮ್ ಅವರು ಗೆದ್ದಿದ್ರು ಕೂಡ ಗೆದ್ದಿರಬಹುದು ಸದ್ಯ ಇವಾಗ ಕೊಟ್ಟಿರೋ ಗೇಮ್ ಅಂತೂ ತುಂಬಾನೇ ಚೆನ್ನಾಗಿದೆ ಇನ್ನು ಇಲ್ಲಿ ಫಿನಾಲೆಗೆ ಯಾರು ಹತ್ರ ಆಗ್ತಾರೆ ಯಾರು ದೂರ ಆಗ್ತಾರೆ ಅಂತ ಅಂದ್ಬಿಟ್ಟು ನೋಡ್ಬೇಕು ನಿಮ್ಮ ಅನಿಸಿಕೆ ಪ್ರಕಾರ ಇಲ್ಲಿ ಯಾರು ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಮತ್ತೆ ಗೇಮ್ ನ ತುಂಬಾ ಚೆನ್ನಾಗಿ ಎಕ್ಸಿಕ್ಯೂಟ್ ಕೂಡ ಮಾಡಿದ್ದಾರೆ ಬಿಗ್ ಬಾಸ್ ಟೀಮ್ ಅವರು ಬಟ್ ಆದ್ರೆ ಯಾರು ಗೆಲ್ತಾರೆ ಅಂತ ಹೇಳೋದು ತುಂಬಾನೇ ಕಷ್ಟ ಆಗುತ್ತೆ ಯಾಕಂತಂದ್ರೆ ಫಿನಾಲೆಗೆ ಡೈರೆಕ್ಟಾಗಿ ಟಿಕೆಟ್ ಸಿಗೋದ್ರಿಂದ ಎಲ್ಲರೂ ಕೂಡ ಇಲ್ಲಿ ಪರ್ಫಾರ್ಮೆನ್ಸ್ ನ ತುಂಬಾ ಚೆನ್ನಾಗಿ ಕೊಡ್ತಾ ಇದ್ದಾರೆ ಸೋ ವೀಕ್ಷಕರೇ ನಿಮ್ಮ ಅನಿಸಿಕೆ ಪ್ರಕಾರ ಫಿನಾಲೆಗೆ ಯಾರು ಟಿಕೆಟ್ ಸಿಗಬೇಕು ಮತ್ತೆ

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

(video credit : Kannada suddi Samachara )