ಇವರೇ ಮಡೆನೂರು ಮನು ನಿಜವಾದ ಹೆಂಡ್ತಿ!! ಗಂಡನ ಬಗ್ಗೆ ಶಾಕಿಂಗ್ ಹೇಳಿಕೆ !!

ಇವರೇ ಮಡೆನೂರು ಮನು ನಿಜವಾದ ಹೆಂಡ್ತಿ!! ಗಂಡನ ಬಗ್ಗೆ ಶಾಕಿಂಗ್ ಹೇಳಿಕೆ !!

ನೀವು ಇವಾಗಏನು ವಿಡಿಯೋದಲ್ಲಿ ನೋಡ್ತಾ ಇದ್ದೀರಾ ಸೋ ಇವರೇ  ಮಡೆನೂರು ಮನು ಅವರ ಮೊದಲ ಪತ್ನಿ ಅಂತ ಹೇಳಬಹುದು ಈಗೇನು ಮಿಂಚು ಅವರನ್ನ ನನ್ನ ಹೆಂಡತಿ ಅಂತ ಏನು ಕರೀತಾ ಇದ್ದಾರೆ ತಾಳಿ ಕಟ್ಟಿದ್ದಾರೆ ಅಂತ ಹೇಳ್ತಿದ್ದಾರೆ ಬಟ್ ಇನ್ನು ಕೂಡ ಎಲ್ಲೂ ಆಫಿಷಿಯಲ್ ಆಗಿ ಎಲ್ಲೂ ಕೂಡ ಫೋಟೋ ರಿಲೀಸ್ ಆಗಿಲ್ಲ ಬಟ್ ಮಡೆನೂರ್ ಮನು ಅವರ ಅಫಿಷಿಯಲ್ ಪತ್ನಿ ಅಂದ್ರೆ ಮೊದಲ ಪತ್ನಿ ಅಂತನೆ ಹೇಳಬಹುದು.

 ಇವರೇನೆ ಅವರಈಗ ಇವತ್ತು ಕುಲದಲ್ಲಿ ಕೀಳ್ಯಾವುದೋ ಅಂತ ಚಿತ್ರ ರಿಲೀಸ್ ಆಗಿದೆ ಮಡೆನೂರ್ ಮನು ಅವರ ಮೊದಲ ಸಿನಿಮಾ ಇದಾಗಿರುತ್ತೆ  ಮಡೆನೂರು  ಮನು ಅಪ್ ಸ್ಕ್ಯಾಂಡ್ ಆಗ್ತಾರೆ ಎಲ್ಲೋ ನಿಂತ್ಕೊಂಡು ವಿಡಿಯೋವನ್ನ ಮಾಡಿ ನನಗಏನು ಕೂಡ ತಪ್ಪಿಲ್ಲ ನನ್ನ ಹತ್ತರನು ಕೂಡ ಕೆಲವಿಷ್ಟು ಸಾಕ್ಷಿಗಳಿದೆ ಅದನ್ನು ಕೂಡ ರಿವೀಲ್ ಮಾಡ್ತೀನಿ ಟೈಮ್ ಬಂದಂತಹ ಟೈಮ್ನಲ್ಲಿ ಸಿನಿಮಾ ಸಿನಿಮಾಗೆ ಯಾವುದೇ ರೀತಿ ತೊಂದರೆ ಆಗಬಾರದು ಸಿನಿಮಾಗೆ ಇದಕ್ಕೆ ಯಾವುದೇ ರೀತಿ ಸಂಬಂಧ ಇಲ್ಲ.

 

ಕೋಟ್ಯಾಂತರ ಬಂಡವಾಳವನ್ನ ನಿರ್ಮಾಪಕರ ಹಾಕಿದ್ದಾರೆ ಸೊ ಹಾಗಾಗಿ ಸಿನಿಮಾ ರಿಲೀಸ್ ಆಗಿ ಎಲ್ಲವೂ ಕೂಡ ಆಗ್ಲಿ ನಾನು ಆಮೇಲೆ ಎಲ್ಲಾ ಸಾಕ್ಷಿ ಸಮೇತ ಬಂದು ಕೂತ್ಕೊಂಡು ಪ್ರೆಸ್ ಮೀಟ್ ಮಾಡ್ತೀನಿ ಅಂತ ಮಡೆನೂರು  ಮನು ಹೇಳ್ತಾರೆ ಇವತ್ತು ಸಿನಿಮಾ ರಿಲೀಸ್ ಆಗಿದೆ ಬಟ್ ಮಡೆನೂರು  ಮನು ಅವರು ಬಂದಿಲ್ಲ ಹೀಗಾಗಿ ಪತ್ನಿ ಕೂಡ ಬೇಸರಪಟ್ಟ ಕಟ್ಕೊಂಡಿದ್ದಾರೆ ಥಿಯೇಟರ್ನಲ್ಲಿ ಸಂಭ್ರಮದ ವಾತಾವರಣ ಒಳ್ಳೆ ರೆಸ್ಪಾನ್ಸ್ ಪ್ರತಿಕ್ರಿಯೆ ಕೂಡ ಸಿಕ್ಕಿದೆ ಕಾಮಿಡಿ ಕಿಲಾಡಿಗಳು ವಿಜೇತರಾಗಿದ್ದಂತ ಮಡೆನೂರು  ಮನು ಅವರ ಮೊದಲ ಸಿನಿಮಾ.

ಇದಾಗಿದ್ದು ಈ ರೀತಿಯ ಒಂದು ಆರೋಪ ಕೇಳಿ ಬಂದಿದ್ದು ಅವರ ಮೇಲೆ ಒಂದು ಎಫ್ಐಆರ್ ಕೂಡ ದಾಖಲಾಗಿದೆ ಕಾಮಿಡಿ ಕಿಲಾಡಿ ಮಿಂಚು ಏನಿದ್ರು ಅವರು ಕಂಪ್ಲೇಂಟ್ ಅನ್ನ ಕೊಟ್ಟಿರುವಂತದ್ದು ಸೋ ನೋಡಬೇಕು ಏನಾಗುತ್ತೆ ಯಾವ ರೀತಿ ಇದು ತನಿಕೆ ಆಗುತ್ತೆ ಎಲ್ಲವೂ ಕೂಡ ತುಂಬಾನೇ ಕುತೂಹಲ  ಅಂತನೆ ಹೇಳಬಹುದು ನೋಡಿ ಸಿನಿಮಾ ರಿಲೀಸ್ಗು ಒಂದು ದಿವಸದ ಮುಂಚೆ ಕಂಪ್ಲೇಂಟ್ ಕೊಟ್ಟಿದ್ದಾರೆ ಅವರ ಉದ್ದೇಶ ಏನಾಗಿತ್ತು ಯಾತಕ್ಕಾಗಿ ಈ ತರ ಮಾಡೋದು ಎಲ್ಲವೂ ಕೂಡ ಪೊಲೀಸ್ ತನಿಕೆಯಲ್ಲಿ ಒಂದೊಂದಗೆ ಸತ್ಯ ಗೊತ್ತಾಗ್ತಾ ಹೋಗುತ್ತೆ