ಮಡೆನೂರ್ ಮನು ಮತ್ತು ಅಪ್ಪಣ್ಣ ವಿರುದ್ಧ ಮಿಂಚು ಮತ್ತೊಂದು ಸ್ಪೋಟಕ ಹೇಳಿಕೆ!!

ಮಡೆನೂರ್ ಮನು ಮತ್ತು ಅಪ್ಪಣ್ಣ ವಿರುದ್ಧ ಮಿಂಚು ಮತ್ತೊಂದು ಸ್ಪೋಟಕ ಹೇಳಿಕೆ!!

ನಾನೆಲ್ಲರಿಗೂ ಒಂದು ಪ್ರಶ್ನೆ ಕೇಳ್ತೀನಿ ಸಿನಿಮಾ ಟೀಮ್ ಅವರಿಗೆ ಏಪ್ರಿಲ್ 19ನೇ ತಾರೀಕು ಕೆಂಗೇರಿಯಲ್ಲಿರೋ ಒಂದು ಜಾಗಕ್ಕೆ ನನ್ನನ್ನ ನನಗೆ ಇನ್ಫಾರ್ಮೇಷನ್ ಹೇಳಿದಂಗೆ ಆ ಮನು ಜೊತೆ ಎಲ್ಲರೂ ಮಾತುಕಥೆ ಆಡಿ ನನ್ನನ್ನ ಒಂದು ಜಾಗಕ್ಕೆ ಕರಸ್ಕೊಂಡು ಎಲ್ಲರೂ ನನ್ನನ್ನ ಎಷ್ಟೇ ಮೈಂಡ್ ವಾಶ್ ಮಾಡಿದ್ರುನು ನಾನು ಒಪ್ಪಿಕೊಳ್ಳಲಿಲ್ಲ ನಾನು ಅವನಿಗೆ ಶಿಕ್ಷೆ ಆಗಬೇಕು ಅಂತಾನೆ ನಿಂತಿದ್ದೆ ನೀವೆಲ್ಲ ಅವತ್ತು ನನ್ನ ಕಂಪ್ಲೇಂಟ್ ಕೊಡಕ್ಕೆ ಯಾಕೆ ಬಿಡಲಿಲ್ಲ ಇವತ್ತು ಅವನು ಮೊನ್ನೆ ಶನಿವಾರ ಮಾಡಿದ್ದ ಕೃತ್ಯಕ್ಕೆ ನಾನು ಕಂಪ್ಲೇಂಟ್ ಅಂತ ಕೊಡ್ತಾ ಇರೋದು ಯಾಕಂತಂದ್ರೆ ಅದಕ್ಕೆ ಮೆಡಿಕಲ್ ಟೆಸ್ಟ್ ಆಗ್ಬೇಕು ಆ ಒಂದು ಕಾರಣಕ್ಕೋಸ್ಕರ ನಾನು ಕಂಪ್ಲೇಂಟ್ ಕೊಟ್ಟಿದ್ದು ಅವನ ಹತ್ತರ ಲೈಂಗಿಕ ದೌರ್ಜನ್ಯ ಮಾಡಿದ್ದಕ್ಕಾಗಲಿ ಅವನು ನನ್ನ ಬಲವಂತ ಕೊಡಿಸಿದ್ದಕ್ಕಾಗಲಿ.

ಈ ಒಂದು ರೀಸನ್ ಗೋಸ್ಕರ ನಾನು ಕಂಪ್ಲೇಂಟ್ ಮಾಡಿರೋದು ನೀವೆಲ್ಲ ಯಾಕೆ ಅದರ ಬಗ್ಗೆ ಪ್ರಶ್ನೆ ಮಾಡ್ತೀರಾ ಸಿನಿಮಾ ನಿಲ್ಸಕ್ಕೆ ಅಂದ್ರೆ ನಿಮ್ಮ ಸಿನಿಮಾ ಸಿನಿಮಾ ಸರಿ ನಿಮ್ಮ ಸಿನಿಮಾ ಬಗ್ಗೆ ನಾನು ಮಾತಾಡಿದ್ರು ಏನಾದ್ರೂ ಮಾತಾಡೋದನ ನಿಮ್ದು ಅಷ್ಟೆಲ್ಲ ಇತ್ತು ನಾನು ಇಷ್ಟು ದಿನ ಏನಾದ್ರೂ ನಿಮ್ಮ ಸಿನಿಮಾದವರೆಲ್ಲ ಕರಸಿ ನನ್ನನ್ನ ಈ ತರ ಮೈಂಡ್ ವಾಶ್ ಮಾಡಿದ್ರು ಅಂತ ಎಲ್ಲಾದ್ರೂ ಹೇಳಿದ್ದೀನಾ ಯಾಕಂದ್ರೆ ಸಿನಿಮಾ ಸಿನಿಮಾ ತುಂಬಾ ಕಷ್ಟ ಪಟ್ಟು ಮಾಡಿರ್ತೀರಾ ಅದಕ್ಕೋಸ್ಕರ ಅದು ಸಿನಿಮಾ ಮಾಡೋದು ಸಿನಿಮಾ ಇರ್ಲಿ ಅಂತ ಅಂದ್ಬಿಟ್ಟು ನಾನು ಸುಮ್ಮನೆ ಇದ್ದೀನಿ.

ಇವಾಗ ಸಿನಿಮಾ ನಿಲ್ಿಸೋಕೋಸ್ಕರ ಗಿಮಿಕ್ ಮಾಡೋದು ಹಂಗೆ ಹಿಂಗೆ ಅಂತೆಲ್ಲ ಮಾತಾಡ್ತಿದ್ದೀರಲ್ಲ ಏಪ್ರಿಲ್ 19ನೇ ತಾರೀಕು ನೀವೆಲ್ಲರೂ ಸೇರಿಕೊಂಡು ನನ್ನ ಮೈಂಡ್ ವಾಶ್ ಮಾಡಿ ನನ್ನ ಹತ್ರ ಆತರ ಹೇಳಿಕೆ ಒತ್ತಾಯ ಪೂರ್ವಕವಾಗಿ ನನ್ನ ಹತ್ರ ಅವನ ಮೂಲಕ ನೀವು ವಿಡಿಯೋಗಳನ್ನ ತಗೋತೀರಾ ಈಗ ಅರ್ಥ ಆಗ್ತಿದೆ ನಿಮ್ಮ ಯೋಗ್ಯತೆಗಳು ಏನು ಅಂತ ಅವತ್ತು ನನ್ನ ಕಂಪ್ಲೇಂಟ್ ಕೊಡೋದನ್ನ ನಿಲ್ಲಿಸಿ ಇವತ್ತು ಈ ಶನಿವಾರ ಕಳೆದ ಶನಿವಾರ ನೀವು ಅವನ್ನ ಬೇಕು ಅಂತ ನೀವೆಲ್ಲರೂ ಪ್ಲಾನ್ ಮಾಡಿ ಅವನ ನನ್ನ ಮನೆಗೆ ಕಳ್ಸಿ ಆತರ ಮಾಡಿ ನಾನು ಕಂಪ್ಲೇಂಟ್ ಕೊಡ್ತೀನಿ ಅಂತ ಇನ್ಫಾರ್ಮ್ ಮಾಡಿದ್ರುನು ನನ್ನ ತಡಿಲಿಲ್ಲ ಯಾರು ಯಾಕೆ ತಡಿಲಿಲ್ಲ ಈ ಸಲ ಹಂಗಿದ್ರೆ ಅಂದ್ರೆ ನಿಮ್ಮ ಉದ್ದೇಶ ನಿಮ್ಮ ಸಿನಿಮಾಗೆ ಪ್ರಮೋಷನ್ ತಗೊಳೋದು ಆಗಿತ್ತು ಈಗ ನನಗೆಲ್ಲ ಅರ್ಥ ಆಗಿದೆ ಏನೆಲ್ಲ ಪ್ಲಾನ್ ಮಾಡ್ತೀರಾ ನನಗಾಗಿರೋ ಅನ್ಯಾಯ ನಿಮಗೆ ಕಾಣಿಸ್ತಿಲ್ಲ.

 

ನನಗೆ ಆಗಿರೋ ಅನ್ಯಾಯಗಳೆಲ್ಲ ಕೂತ್ಕೊಂಡು ಅವತ್ತು ಏನು ಕೂತ್ಕೊಂಡು ಅವತ್ತು ಅಷ್ಟು ಏನು ದೊಡ್ಡ ದೊಡ್ಡ ಮಾತುಗಳೆಲ್ಲ ಆಡಿದ್ದು ಇವಾಗ ನೀವೆಲ್ಲ ಮಾತಾಡಿರೋದು ನನ್ನ ಹತ್ರ ಇದೆ ಪ್ರೂಫ್ ಇದೆ ಯಾಕೆಂದ್ರೆ ನಿಮಗೆ ಪ್ರೂಫ್ ಬೇಕು ಕಾನೂನಿಗೆ ಪ್ರೂಫ್ ಬೇಕು ಖಂಡಿತ ಇದೆ ನಾನು ತೋರಿಸ್ತೀನಿ ಒಂದೊಂದು ಸಲಗ ಒಂದೊಂದು ತರ ಮಾತಾಡಿದೀನಿ ಅಂತ ಹೇಳ್ತೀರಲ್ಲ ನೀವುಗಳೇ ಮಾಡಿಸ್ಕೊಂಡಿರೋದು ಎಲ್ಲ ಮೈಂಡ್ ವಾಶ್ ಮಾಡಿ ನನ್ನೆಲ್ಲಾ ಮೆಂಟಾಲಿಟಿಗಳು ಗೊಟ್ಟು ಅವನಿಗೋಸ್ಕರ ಏನ್ು ಮಾಡ್ತೀನಿ ಅಂತ ಗೊತ್ತು ಅವನು ಬಿಡ್ತೀನಿ ಅಂದಕ್ಕೆ ಇಷ್ಟೆಲ್ಲ ನನ ಕ್ರೌರ್ಯ ನನಗೆ ಕೋಪ ಬಂದು ಇಷ್ಟೆಲ್ಲ ಮಾತಾಡಿದ್ದೀನಿ. ಮತ್ತೆ ಅಪ್ಪಣ್ಣಂದು ವಿಡಿಯೋ ಈಗ ಮಾತಾಡಿದ ಅಲ್ಲ ಅದೆಲ್ಲನ ಚಾರ್ಟ್ಸ್ ಗಳನ್ನ ತೋರಿಸಿದ್ದೀನಿ. ಯಾವಾಗ 2024 ಫೆಬ್ರವರಿಯಲ್ಲಿ ಇವನೇ ಬಲವಂತವಾಗಿ ಮಾಡಿಸ್ಕೊಂಡಿರೋದು ಅದಕ್ಕೆ ಸಂಬಂಧಪಟ್ಟ ಚಾರ್ಟ್ಸ್ ಅದಕ್ಕೆ ಸಂಬಂಧಪಟ್ಟ ಕಾಲ್ಸ್ ರೆಕಾರ್ಡ್ಸ್ ಎಲ್ಲ ಇದೆ ಅದೆಲ್ಲ ಪ್ರೂಫ್ ನಾವು ಕೊಡ್ತೀವಿ ತೋರಿಸ್ತೀನಿ ಎಲ್ಲಾ ಪ್ರೂಫ್ ಜೊತೆಗೆ ನಾನು ತೋರಿಸ್ತೀನಿ ಹ್ಮ್.