ಮಾಸ್ಟರ್ ಆನಂದ್ ದಾಂಪತ್ಯದಲ್ಲಿ ಮತ್ತೆ ಬಿರುಕು! ಕಾರಣ ಆನಂದ್ ಪ್ರೀತಿಸಿದ ಆ ಹುಡುಗಿ ಯಾರು ನೋಡಿ?

ನಮಸ್ಕಾರ ಸ್ನೇಹಿತರೆ ಮಾಸ್ಟರ್ ಆನಂದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟನಾಗಿ ಬಾಲನಟನಾಗಿ ಜೊತೆಗೆ ನಿರೂಪಕನಾಗಿ ಕೂಡ ಸೈ ಅನಿಸಿಕೊಂಡಿದ್ದಾರೆ ಇತ್ತೀಚಿಗೆ ಅವರ ದಾಂಪತ್ಯದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಗಳು ವೈರಲ್ ಆಗಿತ್ತು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದಂತೆ ಡಿವೋರ್ಸ್ ಆಗ್ತಿದ್ಯಂತೆ ಅಥವಾ ಅವರ ವೈಫ್ ಬದಲಾಗಿದ್ದಾರೆ ಆ ರೀತಿ ಈ ರೀತಿ ಅನ್ನುವಂತಹ ಒಂದಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು ಅದಕ್ಕೆ ಉತ್ತರವನ್ನ ಕೂಡ ಮಾಸ್ಟರ್ ಆನಂದ್ ಹಾಗೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಕೂಡ ಕೆಲವೊಂದಷ್ಟು ಇಂಟರ್ವ್ಯೂಗಳಲ್ಲಿ ಆ ಒಂದು ಟ್ರೋಲ್ಗಳಿಗೆ ಸುದ್ದಿಗಳಿಗೆ ಆನ್ಸರ್ನ್ನ ಕೊಟ್ಟಿದ್ರು ಸೋ ಈಗ
ಮಾಸ್ಟರ್ ಆನಂದ್ ಮತ್ತೆ ಮುನ್ನಲಿಗೆ ಬಂದಿದ್ದಾರೆ ಮತ್ತೆ ಸುದ್ದಿಯಲ್ಲಿದ್ದಾರೆ ದಾಂಪತ್ಯ ಜೀವನದಲ್ಲಿ ಯಾಕೆ ಎಕ್ಸ್ ಗರ್ಲ್ ಫ್ರೆಂಡ್ ವಿಚಾರವಾಗಿ ಈಗ ಬಂದಿದೆ ಎಕ್ಸ್ ಗರ್ಲ್ ಫ್ರೆಂಡ್ ಇವರ ಜೀವನದಲ್ಲಿ ಮತ್ತೆ ಬಂದಿದ್ದಾರ ಈ ಕಥೆ ಏನಕ್ಕೆ ಬಂತು ಇವರ ದಾಂಪತ್ಯ ಜೀವನದಲ್ಲಿ ನಿಜಕ್ಕೂ ಈ ವಿಚಾರವಾಗಿಯೇ ಬಿರುಕು ಮೂಡಿದ್ಯ ಅನ್ನುವಂತ ಸುದ್ದಿ ಸಿಕ್ಕಾಪಟ್ಟೆ ಸುದ್ದಿ ವೈರಲ್ ಆಗ್ತಾ ಇದೆ ಅಷ್ಟಕ್ಕೂ ಮಾಸ್ಟರ್ ಆನಂತ್ ತನ್ನ ಎಕ್ಸ್ ಗರ್ಲ್ಫ್ರೆಂಡ್ ಬಗ್ಗೆ ಮಾತನಾಡಿರೋದಾದರೂ ಏನು ಇವೆಲ್ಲದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಹೇಳ್ತೀವಿ
ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೆ ಕಿರುತೆರಿಯಲ್ಲಿ ರಿಯಾಲಿಟಿ ಶೋಗಳಲ್ಲಿ ಮಿಂಚುತಿರುವಂತ ಮಾಸ್ಟರ್ ಆನಂದ್ ಲವ್ ಲೈಫ್ ನ ಬಗ್ಗೆ ಇದೀಗ ಮೊದಲ ಲ ಬಾರಿ ಮಾತನಾಡಿದ್ದಾರೆ ಲವ್ ಲೈಫ್ ಹಾಗೆ ಟೀನೇಜ್ನಲ್ಲಿ ಏನೆಲ್ಲ ನಡೆದಿತ್ತು ಅನ್ನೋದರ ಬಗ್ಗೆ ಕೂಡ ಮಾತನಾಡಿದ್ದಾರೆ ಇದೇ ವಿಚಾರವಾಗಿ ಈಗ ಎಕ್ಸ್ ಗರ್ಲ್ ಫ್ರೆಂಡ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಆಗ್ತಾ ಇದೆ ಯಾರೀಕೆ ಎಕ್ಸ್ ಗರ್ಲ್ಫ್ರೆಂಡ್ ಯಾರು ನಿಜಕ್ಕೂ ಈಗಲೂ ಕೂಡ ಕಾಂಟ್ಯಾಕ್ಟ್ ಅಲ್ಲಿ ಇದ್ದಾರ ಅದಕ್ಕೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ಯ ಅನ್ನುವಂತದ್ದು
ಈಗ ಸ್ಟಾಕಿಂಗ್ ಸ್ಟೇಟ್ಮೆಂಟ್ ಒಂದನ್ನ ಮಾಸ್ಟರ್ ಆನಂದ್ ಕೊಟ್ಟಿದ್ದಾರೆ ನಮ್ಮ ಅಪ್ಪ ಮಗನೇ ಏನು ಬೇಕಾದ್ರೂ ನಿನ್ನ ಹೆಂಡತಿ ಜೊತೆ ಮಾತನಾಡು ನಿನ್ನ ಲವ್ ಸ್ಟೋರಿನ ಮಾತ್ರ ಹೆಂಟಿ ಜೊತೆ ಹೇಳ್ಕೊಳ್ಳಬೇಡ ಅಂತ ಪ್ರತಿ ಸರಿ ಹೇಳ್ತಾ ಇದ್ರು ಮಾಸ್ಟರ್ ಆನಂದ್ ಅವರು ಅವರ ಟೀನೇಜ್ ಲವ್ ಸ್ಟೋರಿ ಬಗ್ಗೆ ಇನ್ನು ಇಂಟರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ ನನ್ನ ಲವ್ ಸ್ಟೋರಿ ಹಾಗೆ ಲೈಫ್ ಎರಡು ಮೈ ಆಟೋಗ್ರಾಫ್ ಮೂವಿಗೆ ಮ್ಯಾಚ್ ಆಗುತ್ತೆ ಈ ವಿಷಯಗಳನ್ನ ನಾನು ನನ್ನ ಹೆಂಡತಿಗೆ ಈ ಹಿಂದೆ ಕೂಡ ಹೇಳಿದ್ದೆ ಕೆಲವೊಂದು ವಿಚಾರ ಆಮೇಲೆ ಹೇಳಬಾರದಿತ್ತು ಅಂತ ಅನ್ಸಿದ್ದು ಕೂಡ ಇದೆ ಅಂತ ಹೇಳ್ತಾರೆ ಯಾವುದೋ ಒಂದು ನಂಬಿಕೆಯಲ್ಲಿ ಕೆಲವೊಂದು ವಿಚಾರಗಳನ್ನ ಹಂಚಿಕೊಳ್ತೀನಿ ಆಮೇಲೆ
ಇದೆಲ್ಲ ಬೇಕಿತ್ತ ಅನ್ಸುತ್ತೆ ಯಾಕಂದ್ರೆ ಹೇಳಿದ ವಿಷಯವನ್ನೇ ಹಿಡ್ಕೊಂಡು ನಮಗೆ ರುಬ್ಬುತಾರೆ ಅಂತ ಪತ್ನಿಗೆ ಕೊಟ್ಟಿರುವ ಇರುವಂತ ಇಂಟರ್ವ್ಯೂ ಅಲ್ಲಿ ಹೇಳ್ತಾರೆ ನಮ್ಮ ಅಪ್ಪ ನನಗೆ ಕೂರಿಸಿಕೊಂಡು ಗಿಣಿಗೆ ಪಾಠ ಮಾಡಿದಂಗೆ ಪಾಠ ಮಾಡ್ತಾ ಇದ್ರು ನೀನು ಯಾವ ವಿಷಯದ ಬಗ್ಗೆ ಬೇಕಾದ್ರೂ ಮಾತನಾಡು ಬೇಕಾದ್ರೆ ಎಷ್ಟೇ ಸತ್ಯ ಹರಿಶ್ಚಂದ್ರನಾಗಿರು ತೊಂದರೆ ಇಲ್ಲ ಆದರೆ ನಿನ್ನ ಹಳೆ ಗರ್ಲ್ ಫ್ರೆಂಡ್ಸ್ ಬಗ್ಗೆ ಯಾವುದೇ ಕಾರಣಕ್ಕೂ ಹೆಂಡತಿ ಬಳಿ ಹೇಳ್ಕೊಳ್ಳಬೇಡ ಅಂತ ಸಜೆಶನ್ ಅನ್ನ ಕೊಡ್ತಾನೆ ಇದ್ರು ಅದು ಒಂದು ಚಿಕ್ಕ ಕಿವಿ ಮಾತು ಸೋ ನಾನು ಆಗ ಅದೆಲ್ಲ ವರ್ಕ್ ಆಗಲ್ಲ ಮದುವೆ ಆದಮೇಲೆ ಯಾರಿಂದಾದರೂ ಈ ವಿಷಯ ಮುಂದೆ ಹೆಂಡತಿಗೆ ಗೊತ್ತಾಗೆ ಗೊತ್ತಾಗುತ್ತೆ ಬೇರೆ ಮತ್ತೆ
ಬೇರೆಯವರಿಂದ ಗೊತ್ತಾದ್ರೆ ಸಮಸ್ಯೆ ಆಗುತ್ತೆ ಅದಕ್ಕಿಂತ ನೋಡಮ್ಮ ನನಗೆ ಹೀಗೆ ಈತರ ಎಲ್ಲ ಲವ್ ಆಗಿತ್ತು ಅದೆಲ್ಲ ಮುಗಿದುಹೋಯ್ತು ಅಂತ ಹೇಳ್ಬಿಡ್ತೀನಿ ಅಂತ ಹೇಳ್ಕೊಂಡು ಅಪ್ಪನಿಗೆ ಉಲ್ಟಾ ಮಾತನಾಡಿದ್ದೆ ಅಂತ ಮಾಸ್ಟರ್ ಆನಂದ್ ಹೇಳ್ಕೊಂಡಿದ್ದಾರೆ ತಮ್ಮ ಒಂದು ಎಕ್ಸ್ ಗರ್ಲ್ ಫ್ರೆಂಡ್ ವಿಚಾರವಾಗಿ ಈಗ ಪತ್ನಿಯ YouTube ಚಾನೆಲ್ ಅಲ್ಲೇ ಪತ್ನಿಯ ಇಂಟರ್ವ್ಯೂ ಟೈಮ್ ಅಲ್ಲೇ ಮಾಸ್ಟರ್ ಆನಂದ್ ಹಂಚಿಕೊಂಡಿದ್ದಾರೆ ನನಗೆ ಹೌದು ತುಂಬಾ ಜನ ಗರ್ಲ್ ಫ್ರೆಂಡ್ ಇದ್ರು ನನ್ನ ಟೀನೇಜ್ ಲವ್ ಸ್ಟೋರಿ ತುಂಬಾ ಚೆನ್ನಾಗಿತ್ತು ಎಲ್ಲವೂ ಕೂಡ ಎಂಜಾಯ್ ಮಾಡಿದ್ದೀನಿ ನಾನು ಲವ್ ಸ್ಟೋರಿಯನ್ನ ಸೋ ಹಾಗಾಗಿ ಮದುವೆ ಆದಮೇಲೆ ಹೇಳಬಾರದು ಅಂತ ಅನ್ಕೊಂಡಿದ್ದೆ ಬಟ್ ಹೇಳಿದ್ದೀನಿ ಅನ್ನುವಂತ ವಿಚಾರವಾಗಿ ಹೇಳಿದ್ದಾರೆ ಸೋ ಮಾಸ್ಟರ್ ಆನಂದ್ ಹಾಗೆ ಯಶಸ್ವಿನಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅದನ್ನ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ