ಮಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ ಡೈವೋರ್ಸ್ ಅಂದವರಿಗೆ ಉತ್ತರ

ಎಲ್ಲರಿಗೂ ನಮಸ್ಕಾರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಹೊಸ ವರ್ಷದ ಹೊಸ ಹೊಸಲಲ್ಲಿ ನಾವೆಲ್ಲ ನಿಂತಿದ್ದೀವಿ ಆ ಕೋಇನ್ಸಿಡೆಂಟ್ಲಿ ನನ್ನ ಹುಟ್ಟಿದ ಹಬ್ಬ ಕೂಡ ಇವತ್ತೇ ಬಂದಿರೋದ್ರಿಂದ ನಿಮ್ಮೆಲ್ಲರಿಗೂ ಈ ಸಂದರ್ಭದಲ್ಲಿ ಒಂದು ವಿಷಯ ಶೇರ್ ಮಾಡ್ಕೋಬೇಕು ಅಂತ ಈ ವಿಡಿಯೋ ಮಾಡ್ತಾ ಇದೀನಿ ವಿಷಯ ನನ್ನ ಹುಟ್ಟಿದ ಹಬ್ಬದ್ದು ಅಥವಾ ನನಗೆ ಯಾರು ವಿಶ್ ಮಾಡ್ತಿದ್ದಾರೆ ವಿಶ್ ಮಾಡಿಲ್ಲ ನನಗೇನು ಖುಷಿ ಆಗ್ತಿದೆ ಬೇಜಾರಾಗ್ತಿದೆ ಇದು ಯಾವುದು ಅಲ್ಲ ಆದ್ರೆ ಒಂದು ಮಾತಿದೆ ದೃಷ್ಟಿ ಬದಲಿಸು ದೃಶ್ಯ ಬದಲಾದೀತು ಅಂತ ಅಂದ್ರೆ ನಾವು ನೋಡುವ ಆಂಗಲ್ ಚೇಂಜ್ ಆಯ್ತು ಅಂದ್ರೆ ಕಾಣಿಸೋ ಸೀನೇ ಬೇರೆ ತರ ಕಾಣುತ್ತೆ ಅನ್ನೋದಕ್ಕೆ ಆ ಇದು ನನ್ನ ಮತ್ತೆ ಈಗ ವಿಡಿಯೋದಲ್ಲೇ ಫೋಟೋ
ನೋಡ್ತಾ ಇರಬಹುದು ನೀವು ನನ್ನ ಗುರುಗಳಾದಂತಹ ಶ್ರೀ ವಿನಯ್ ಗುರೂಜಿ ಅವರ ಮಧ್ಯೆ ನಡೆದಂತಹ ಒಂದು ಸ್ವಾರಸ್ಯಕರವಾದಂತಹ ಒಂದು ಘಟನೆ ಸುಮಾರು ಇದೇ ತರ ಒಂದು ನಾಲ್ಕೈದು ವರ್ಷದ ಹಿಂದೆ ಇರಬಹುದು ಅಥವಾ ಮೂರು ನಾಲ್ಕು ವರ್ಷದ ಹಿಂದೆ ಇರಬಹುದು ಇದೇ ತರ ನನ್ನ ಬರ್ತ್ಡೇ ದಿನ ಗುರೂಜಿ ನನಗೆ ಸಿಗೋತರ ಒಂದು ಅವಕಾಶ ಆಗುತ್ತೆ ಸೋ ನಾನು ಬಹಳ ಖುಷಿಯಿಂದ ಅವರ ಮುಂದೆ ಹೋಗಿ ಅವರಿಗೆ ನಮಸ್ಕಾರ ಮಾಡಿ ಗುರುಗಳೇ ಇವತ್ತು ನಾನು ಹುಟ್ಟಿದ ಹಬ್ಬ ನಿಮ್ಮ ಬ್ಲೆಸ್ಸಿಂಗ್ಸ್ ಕೊಡಿ ಅಂತ ಕೇಳ್ತೀನಿ ಅದಕ್ಕೆ ಅವರು ಬಂದ್ಬಿಟ್ಟು ಆ ಕ್ಷಣಕ್ಕೆ ನನಗೆ ಬ್ಲೆಸ್ ಮಾಡ್ತಾರೆ ಪಾಪ ಇಲ್ಲ ಅಂತ ಅಲ್ಲ ಅದಾದ್ಮೇಲೆ ಹುಟ್ಟು ಸಾರ್ಥಕ ಆದಾಗ ಹುಟ್ಟಿದ ಹಬ್ಬ ಆಗುತ್ತಪ್ಪ ನಾವು ಹುಟ್ಟಿದ ದಿನ ಮತ್ತೆ
ಬಂತು ಅನ್ನೋದಕ್ಕೋಸ್ಕರ ಹುಟ್ಟಿದ ಹಬ್ಬ ಆಗಲ್ಲ ಸೊ ಇಟ್ಸ್ ನಾಟ್ ಎ ಕ್ಯಾಲೆಂಡರ್ ಒಂದು ವರ್ಷ ಆಯ್ತು ಅಂದ ತಕ್ಷಣ ಹುಟ್ಟಿದ ಹಬ್ಬ ಆಚರಿಸೋದು ಅಂತ ಅಲ್ಲ ಹುಟ್ಟು ಹಬ್ಬ ಅನ್ನುವ ಪದದ ಅರ್ಥ ಹುಟ್ಟು ಸಾರ್ಥಕ ಆಗಬೇಕು ಅವಾಗ ಅದು ಹಬ್ಬ ಅಂತ ಅಂದೆ.