ಕಡೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್ !! ಏನದು ನೋಡಿ ?

ಕಡೆಗೂ ಅಭಿಮಾನಿಗಳಿಗೆ  ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್ !! ಏನದು ನೋಡಿ ?

ವೀಕ್ಷಕರೇ ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಮೇಘನ ರಾಜ್ ಅವರು ಈಗಲೂ ಕೂಡ ಅದೆಷ್ಟೋ ಜನರ ಫೇವರೆಟ್ ನಟಿಯಾಗಿದ್ದಾರೆ ನಟ ಚಿರುಸರ್ಜ ಅವರ ಸಾವಿನ ನಂತರ ನಟಿ ಮೇಘನರಾಜ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕುಗ್ಗಿ ಹೋಗಿದ್ದು ಖಾಸಗಿ YouTube ಸಂದರ್ಶನ ಒಂದರಲ್ಲಿ ನಾನು ಬದುಕಿರುವುದು ತನ್ನ ಮಗ ರಾಯನ್ರಾಜ್ ಸರ್ಜಗೋಸ್ಕರ ಅಂತ ಹೇಳಿಕೊಂಡಿದ್ದರು ಅಷ್ಟರ ಮಟ್ಟಿಗೆ ನಟಿ ಮೇಘನ ರಾಜ್ ಅವರು ಜೀವನದಲ್ಲಿ ನೋವನ್ನ ಅನುಭವಿಸಿದ್ದರು ಆದರೆ ಇತ್ತೀಚಿಗೆ ನಟಿ ಮೇಘನ ರಾಜ್ ಅವರು ಸಿನಿಮಾಗಳು ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಕೂಡ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದು

ಇತ್ತೀಚಿಗೆ ತತ್ಸಮ ತದ್ಭವ ಅನ್ನುವ ಮೇಘನ ರಾಜ್ ಅವರ ಹೊಸ ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ ಗಳು ಮತ್ತು ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಸದ್ದನ್ನ ಮಾಡಿತ್ತು ಚಿರುಸರ್ಜಾ ಅವರ ಸಾವಿನ ನಂತರ ಮೇಘನ ರಾಜ್ ಅವರಿಗೆ ಧೈರ್ಯ ತುಂಬಿದ್ದು ಅಂದ್ರೆ ಅದು ಚಿರು ಸರ್ಜಾ ಅವರ ಗೆಳೆಯರು ಅದರಲ್ಲೂ ಪ್ರಜ್ವಲ್ ದೇವರಾಜ್ ನಟಿ ರಾಗಿಣಿ ಮತ್ತು ನಟ ತೇಜ್ ಅವರು ಕೂಡ ಒಬ್ಬರಾಗಿದ್ದಾರೆ ಇತ್ತೀಚಿಗೆ ನಟಿ ಮೇಘನ ರಾಜ್ ಅವರು ನಟ ತೇಜ್ ಅವರ ಜೊತೆಗೆ ಕಾಣಿಸಿಕೊಂಡಿದ್ದು ಈ ಒಂದು ದೃಶ್ಯಗಳು ಸಾಮಾಜಿಕ ತಾನಗಳಲ್ಲಿ ಸಾಕಷ್ಟು ವೈರಲ್ ಆಗ್ತಿದ್ದು ಇವರಿಬ್ಬರೂ ಕೂಡ ಒಟ್ಟಿಗೆ ಹೊಸ ಸಿನಿಮಾ ಮಾಡ್ತಿದ್ದಾರ ಅನ್ನುವ ಕುತೂಹಲವನ್ನ ಅಭಿಮಾನಿಗಳಿಗೆ ಉಂಟುಮಾಡಿದೆ ವೀಕ್ಷಕರೇ ಯಾರೆಲ್ಲ ನಟಿ ಮೇಘನ ರಾಜ್ ಅವರು ಇನ್ನಷ್ಟು ಸಿನಿಮಾಗಳನ್ನಮಾಡಬೇಕು ಅಂತೀರಾ  ಮತ್ತು ಮೇಘನ ರಾಜ್ ಅವರ ಯಾವ ಸಿನಿಮಾ ನಿಮಗೆ ತುಂಬಾನೇ ಇಷ್ಟ ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ 

( video credit ) WOW Kannada )