ವಿಜಯ ರಾಘವೇಂದ್ರ ಜೊತೆ ವಿವಾಹ ಬಗ್ಗೆ ಮೇಘನಾ ನೇರ ಉತ್ತರ !! ಕೇಳಿ ಎಲ್ಲರೂ ಶಾಕ್ ?

ಕೊನೆ ಪ್ರಶ್ನೆ ಮ್ಾಮ್ ಆಕ್ಚುಲಿ ಅದ ರೀಸೆಂಟ್ ಒಂದು ಲಾಸ್ಟ್ ಕ್ವಶ್ಚನ್ ಮಾಮ್ ಡೆಫಿನೆಟ್ಲಿ ಸೋ ಅಂದ್ರೆ ಒಂದು ಸಂದರ್ಶನದಲ್ಲಿ ಆಕ್ಚುಲಿ ನೀವು ಹೇಳ್ತೀರಾ ಅದು ಮಾರ್ಮಿಕವಾದ ಉತ್ತರ ನಮಗೆ ಅದು ಅರ್ಥ ಆಗಿಲ್ಲ ಅಂದ್ರೆ ಚಿರಂಜೀವಿ ಅವರು ಅಂದ್ರೆ ಆಕ್ಚುಲಿ ಅಂದರೆ ನೆಕ್ಸ್ಟ್ ಅಕಸ್ಮಾತ್ ಪಾರ್ಟ್ನರ್ ಬೇಕು ಅಂತಆದ್ರೆ ಅವರು ಹೇಳ್ತಾರೆ ಅದನ್ನ ಸೋ ಹಿ ವಿಲ್ ಗೈಡ್ ಮಿ ಅನ್ನೋತರ ಎಲ್ಲ ನೀವು ಆಕ್ಚುಲಿ ಹೇಳಿದ್ದೀರಾ ಅಂದ್ರೆ ಏನು ಚಾನ್ಸಸ್ ಆ ತರದೆಲ್ಲ ಜಸ್ಟ್ ಒಂದು ಕ್ಯೂರಿಯಾಸಿಟಿ ಪ್ಲಸ್ ಅದು ಅರ್ಥ ಆಗಿಲ್ಲ
ಕೆಲವರಿಗೆ ಕಾಮೆಂಟ್ಸ್ ಹಾಕ್ತಿದ್ದೀರಾ ಹಂಗಂದ್ರೆ ಏನು ಅರ್ಥ ಆಗದ್ರೆ ಅನ್ನೋತರ ಎಲ್ಲ ಸೋ ಅದಕ್ಕೆ ಏನಾದ್ರೂ ಉತ್ತರ ಕೊಡ್ಲಿಕ್ಕೆ ಬಯಸ್ತೀರಾ ಅಂತ ಸೀ ಆಕ್ಚುಲಿ ದ ಪ್ರಾಬ್ಲಮ್ ವಿತ್ ಪೀಪಲ್ ಟುಡೇ ಏನಂದ್ರೆ ಅರ್ಥ ಆಗದೇನೆ ನಾನು ಏನು ಉತ್ತರ ಕೊಟ್ಟಿದೀನಿ ಅನ್ನೋದು ಅವರಿಗೆ ಅರ್ಥ ಆಗಿಲ್ಲ ಬಟ್ ಆದ್ರೂ ಕಮೆಂಟ್ ಹಾಕಿದ್ದಾರೆ ಸೋ ಅದರ ಬಗ್ಗೆ ನಾನು ಇವತ್ತು ಏನಾದ್ರೂ ಒಂದು ಉತ್ತರ ಕೊಟ್ರೆ ಅದಕ್ಕೂ ಇನ್ನೊಂದು ಕಾಮೆಂಟ್ ಹಾಕ್ತಾರೆ ಸೋ ಅಷ್ಟು ಅವರಿಗೆ ತುಂಬಾ ಕಮೆಂಟ್ ಮಾಡೋರಿಗೆ ನನಗೆ ಹೆಲ್ಪ್ ಮಾಡೋದಕ್ಕೆ ಇಷ್ಟ ಇಲ್ಲ ಸೋ ವಿ ವಿಲ್ ಕೀಪ್ ದ ಕ್ವಶನ್ ಆಸ್ ಎ ಕ್ವಶನ್ ಇಟ್ಸೆಲ್ಫ್ ನನಗೆ ಇನ್ನೊಂದು ಅದು ಕೇಳಬೇಕಾ ಬೇಡವಾಗ ಗೊತ್ತಿಲ್ಲ ಆಕ್ಚುಲಿ ಸುಮ್ಮನೆ ಒಂದು ಓಡಾಡ್ತಿರುತ್ತೆ ಸೋಶಿಯಲ್ ಮೀಡಿಯಾದಲ್ಲಿಲ್ಲ ಗೊತ್ತಿರುತ್ತೆ ನಿಮಗೆ ಆಕ್ಚುಲಿ ಅದು ಇದು ಇವರಿಬ್ಬರು ಜೋಡಿ ಆದ್ರೆ ಒಳ್ಳೇದು ಆತರದೆಲ್ಲ ಹೆಸರುಗಳೆಲ್ಲ ಆಕ್ಚುಲಿ ಬಂದಿರುತ್ತೆ ನಿಮಗೆ
ಗಮನಕ್ಕೆ ಬಂದಿರುತ್ತೆ ಆಕ್ಚುಲಿ ಏನು ಹೇಳೋಕ್ಕೆ ಇಷ್ಟ ಪಡ್ತೀರಾ ಅದರ ಬಗ್ಗೆ ಅಂತ ಅಷ್ಟೇ ನಾನಏನು ಹೇಳ್ತಿಲ್ಲ ಎಲ್ಲ ಹೇಳ್ತಿರೋದು ಜನ ಹೇಳ್ತಿದ್ದಾರೆ ಸೋ ಅವರಿಗೆ ಎಷ್ಟು ಖುಷಿ ಆಗುತ್ತೆ ಅಷ್ಟು ಹೇಳಿ ( video credit : FDFS Kannada )