ಚಿರು ಒಪ್ಪಿಕೊಂಡ್ರೆ ಆ ವ್ಯಕ್ತಿಯ ಕೈ ಹಿಡಿಯುವೆ: ಮೇಘನಾ ರಾಜ್ ಮುಕ್ತ ಮಾತು

ಕನ್ನಡ ಚಿತ್ರರಂಗದ ಮುದ್ದುಮುಖದ ಚೆಲುವೆ ಮೇಘನ ರಾಜ್ ಎರಡನೇ ಮದುವೆ ಮಾಡಿಕೊಳ್ಳುತ್ತಾರ ಎರಡನೇ ಮದುವೆ ಬಗ್ಗೆ ಆಲೋಚನೆ ಇದೆಯಾ ರಾಯನ್ ರಾಜ್ ಗೆ ತಂದೆ ಸ್ಥಾನದಲ್ಲಿ ಯಾರು ಬೇಡ್ವಾ ರಾಯನ್ ಅಪ್ಪ ಅಂತ ಕೇಳೋದಿಲ್ವಾ ಎಂದು ಸಾಕಷ್ಟು ಪ್ರಶ್ನೆಗಳು ಎದುರಾಗಿತ್ತು ಇಷ್ಟು ಗಾಸಿಪ್ ಗಳ ಬಗ್ಗೆ ಸ್ಪಷ್ಟ ಕ್ಲಾರಿಟಿ ನೀಡಿದ್ದಾರೆ ಸ್ವತಃ ಮೇಘನ ರಾಜ್ ಮೇಘನ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ ಅಂತ ಗಾಸಿಪ್ ಎದ್ದಿದ್ದು ನೋಡಿ ಬೇಸರ ಆಗಿಲ್ಲ ಬದಲಾಗಿ ಎಂಟರ್ಟೈನ್ ಆಗ್ತೀನಿ ಅಷ್ಟೇ ಜನರು ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಯಾಕಂದ್ರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ ರಾಘವೇಂದ್ರ ಬಗ್ಗೆನು ಹೀಗೆ ಮಾತನಾಡಿದ್ದಾರೆ ಈ ರೀತಿ ಮಾತನಾಡುವುದರಿಂದ ಆಕೆಗೆ ಖುಷಿ ಕೊಡುತ್ತದೆ
ಅಂತ ಮಾಡ್ತಾರೋ ಅಥವಾ ಅವಳನ್ನು ಮತ್ತೆ ಹೆಚ್ಚು ಹರ್ಟ್ ಮಾಡೋಣ ಅಂತ ಮಾಡುತ್ತಿದ್ದಾರೋ ಗೊತ್ತಿಲ್ಲ ರಾಯನ್ ಗೆ ತಂದೆ ಅಂದ್ರೆ ಚಿರು ಇದ್ದಾರೆ ರಾಯನ್ ಗೆ ಫಿಸಿಕಲಿ ತಂದೆ ಬೇಕು ಅನ್ನೋ ಆಲೋಚನೆ ನನಗೆ ಬಂದಿಲ್ಲ ಅಂತ ಹೇಳಿದರೆ ಸುಳ್ಳಾಗುತ್ತದೆ ಯಾಕಂದ್ರೆ ಮಹಿಳೆಯಾಗಿ ನನ್ನ ಮಗನನ್ನು ನೋಡಿದರೆ ಅನಿಸುತ್ತದೆ ಯಾಕಂದರೆ ಚಿರು ಬಗ್ಗೆ ಮಾತನಾಡದ ದಿನವಿಲ್ಲ ದಿನ ಚಿರು ಹಾಡುಗಳು ನೋಡುತ್ತಾನೆ ಸಿನಿಮಾಗಳು ನೋಡುತ್ತಾನೆ ಅಪ್ಪನ ಬಗ್ಗೆ ಹೇಳುತ್ತಿರುತ್ತೇನೆ ಒಂದೊಂದು ಗುಣಗಳು ಚಿರು ರೀತಿ ಇದೆ ಹಾಗಾಗಿ ನಿಮ್ಮ ಅಪ್ಪನ ತರ ಮಾಡೋದು ನೀನು ಅಂತಲೇ ಹೇಳುತ್ತಿರುತ್ತೇನೆ ತಂದೆ ಅಂತ ಒಬ್ಬರು ನಮ್ಮ ಜೀವನದಲ್ಲಿ ಇದ್ದಾರೆ ಅನ್ನೋದು ರಾಯನ್ ಗೆ ಗೊತ್ತಿದೆ
ತನ್ನ ಅಪ್ಪ ಚಿರು ಅಂತ ರಾಯನ್‌ಗೆ ಗೊತ್ತು. ಅಪ್ಪನ ಹಾಡು ಕೇಳುತ್ತಾನೆ. ಆದರೆ ಫಿಸಿಕಲ್ ಆಗಿ ಚಿರುನ ನೋಡಿಲ್ಲ. ಅಪ್ಪ ಇದಾರೆ ಅನ್ನೋದು ರಾಯನ್‌ಗೆ ಗೊತ್ತು. ರಾಯನ್‌ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಒಳ್ಳೆಯದು ಅಂತಾ ಅನಿಸುತ್ತೆ. ಅದು ಅನಿಸಿದ್ದು ಸಹ ನಿಜಾ ಎಂದು ಎರಡನೇ ಮದುವೆ ಯೋಚನೆ ಬಗ್ಗೆ ಮೇಘನಾ ರಾಜ್ ಮಾತನಾಡಿದ್ದಾರೆ.ನನಗೆ ನನ್ನ ಜೀವನದಲ್ಲಿ ಮುಂದೆ ಯಾರು ಬರಬಹುದು ಎಂಬ ಐಡಿಯಾ ಇಲ್ಲ. ಆದರೆ ಚಿರುಗೆ ಆ ವ್ಯಕ್ತಿ ಸರಿ ಅಂತ ಅನಿಸಿದ್ರೆ ಅದು ಖಂಡಿತವಾಗಿಯೂ ಆಗುತ್ತೆ. ಚಿರು ಒಪ್ಪಿದ್ರೆ ನನ್ನ ಜೀವನಕ್ಕೆ ಅದು ಒಳ್ಳೆ ಡಿಸಿಶನ್ ಅಂತ ಅನಿಸಿದ್ರೆ ಎರಡನೇ ಮದುವೆ ಆಗಬಹುದು. ಅದು ಆದರೆ ಚಿರುನೇ ಇದನ್ನ ಮಾಡಿಸಿದ್ದು ನನಗೆ ಗೊತ್ತಾಗುತ್ತೆ ಎಂದಿದ್ದಾರೆ.
ಅವನಿಗೆ ನಾನು ಹೀಗೆ ಇರುವುದೇ ಉತ್ತಮ ಅನಿಸಿದ್ರೆ ಬಹುಶಃ ನಾನು ಹೀಗೆ ಇರುತ್ತೀನಿ ಎಂದು ಮೇಘನಾ ರಾಜ್ ಮಾತನಾಡಿದ್ದಾರೆ. ʻಗೋಲ್ಡ್ ಕ್ಲಾಸ್ ವಿತ್ ಮಯೂರʼ ಸಂದರ್ಶನದಲ್ಲಿ ಮೇಘನಾ ರಾಜ್ ತಮ್ಮ ಕೆಲವು ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ
ಹೌದು ಫಿಸಿಕಲಿ ಫಿಗರ್ ಇದ್ರೆ ಚೆನ್ನಾಗಿರುತ್ತದೆ ಅನಿಸುತ್ತದೆ ಆಲೂ ಸೂಚನೆ ನನಗೆ ಬಂದಿದೆ ಎಂದು youtube ಚಾನೆಲ್ನಲ್ಲಿ ಮೇಘನ ರಾಜ್ ಮಾತನಾಡಿದ್ದಾರೆ ನನ್ನ ಜೀವನದಲ್ಲಿ ಮುಂದೆ ಯಾರಾದರೂ ವ್ಯಕ್ತಿ ಬಂದರೆ ಅವರು ಸರಿ ಎಂದು ಚಿರು ಮುಂದುವರೆಸುತ್ತಾರೆ ಆಗುತ್ತಿಲ್ಲ ಅಂದ್ರೆ ಚಿರು ತಡೆಯುತ್ತಿದ್ದಾರೆ ಏನೇ ಆದರೂ ಚಿರು ನನ್ನ ಜೊತೆಗಿದ್ದಾನೆ ಎಂದು ಮೇಘನ ರಾಜ್ ಮನಸ್ಸಿನ ಮಾತು ಹಂಚಿಕೊಂಡಿದ್ದಾರೆ ಮೇಘನ ಎರಡನೇ ಮದುವೆ ಆಗ್ಬೇಕಾ ಬೇಡ್ವಾ ಕಾಮೆಂಟ್ ಮಾಡಿ ತಿಳಿಸಿ
( video credit : Karunada Suddi )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ