ಮೇಘನಾ ರಾಜ್ ಹೊಸ ಮನೆಯಲ್ಲಿ ಮದುವೆ ಸಂಭ್ರಮ ಎಲ್ಲರೂ ಶಾಕ್

ವೀಕ್ಷಕರೇ ದಿವಂಗದ ಚಿರುಸರ್ಜ ಅವರ ನಿಧನದ ನಂತರ ನಟಿ ಮೇಘನರಾಜ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಚೇಂಜಸ್ ಅನ್ನ ಮಾಡಿಕೊಂಡು ಚಿರುಮಗ ರಾಯನ್ರಾಜ್ ಸರ್ಜಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಟ್ಟು ಒಬ್ಬಂಟಿ ತಾಯಿಯಾಗಿ ತನ್ನ ಕಾಲ ಮೇಲೆ ತಾನು ನಿಂತು ಸಮಾಜದ ಮುಂದೆ ದಿಟ್ಟ ಮಹಿಳೆಯಾಗಿ ಲೈಫ್ ಅನ್ನ ಲೀಡ್ ಮಾಡ್ತಿರೋದು ನಮಗೆಲ್ಲರಿಗೂ ಕೂಡ ಗೊತ್ತೇ ಇದೆ ಮುಂದಿನ ತಿಂಗಳಿಂದ ನಟಿ ಮೇಘನರಾಜ್ ಅವರ ಹೊಸ ಮನೆಯಲ್ಲಿ ಯಾರ ಮದುವೆ ಆಗಲಿದೆ ಅನ್ನುವ ಕಂಪ್ಲೀಟ್ ಡೀಟೇಲ್ಸ್ ಅನ್ನ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರಿಗೆಲ್ಲ ನಟಿ ಮೇಘನರಾಜ್ ಮತ್ತು ನಟ ಚಿರಂಜೀವಿ ಸರ್ಜ ಇಷ್ಟ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು
ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಮುಂದಿನ ತಿಂಗಳಿಂದ ನಟಿ ಮೇಘನರಾಜ್ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು ಇದು ಯಾರ ಮದುವೆ ಅಂತ ನೋಡೋದಾದರೆ ಇದು ಬೇರೆ ಯಾರದ್ದು ಅಲ್ಲ ನಟಿ ಮೇಘನರಾಜ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ವಸುಂಧರ ಅನ್ನುವ ಹುಡುಗಿಯದ್ದಾಗಿದೆ ಮೇಘನರಾಜ್ ಅವರೇ ಮುಂದೆ ನಿಂತು ತಮ್ಮ ಮನೆಯಲ್ಲೇ ಮನೆ ಕೆಲಸದ ಹುಡುಗಿಯ ಮದುವೆಯನ್ನ ಮಾಡಿಕೊಡಲಿದ್ದು ಈ ಒಂದು ಮದುವೆ ಇನ್ವಿಟೇಷನ್ ಕಾರ್ಡ್ನಲ್ಲಿ ಕೂಡ ಮುಖ್ಯವಾಗಿ ಮೇಘನ ಮೇಘನರಾಜ ಅವರ ಆಶೀರ್ವಾದದೊಂದಿಗೆ ಈ ಮದುವೆಯನ್ನ ನಡೆಸಿಕೊಡಲಾಗುತ್ತದೆ ಅಂತ ತಿಳಿಸಿದ್ದಾರೆ. ಹಾಗಾಗಿ ವೀಕ್ಷಕರೇ ಮನೆ ಕೆಲಸದವರ ಮದುವೆಯನ್ನ ನಟಿ ಮೇಘನರಾಜ್ ಅವರು ತಾನೇ ಮುಂದು ನಿಂತು ಮಾಡ್ತಿರೋದು ಮೇಘನರಾಜ್ ಅವರ ಒಳ್ಳೆತನವನ್ನ ಪ್ರದರ್ಶನ ಮಾಡ್ತಿದೆ. ( video credit : WOW Kannada )