ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ 2ನೇ ಮದುವೇ ಬಗ್ಗೆ ಶಾಕಿಂಗ್ ಹೇಳಿಕೆ : ಏನದು ನೋಡಿ ?

ವೀಕ್ಷಕರೇ ದಿವಂಗತ ಚಿರಂಜೀವಿ ಸರ್ಜ ಅವರ ಪತ್ನಿ ನಟಿ ಮೇಘನರಾಜ್ ಹಾಗೇನೇ ನಟ ವಿಜಯ ರಾಘವೇಂದ್ರ ಇವರಿಬ್ಬರು ಕೂಡ ಎರಡನೇ ಮದುವೆಯಾಗಲಿದ್ದಾರೆ ಅನ್ನುವ ಸಾಕಷ್ಟು ಸುದ್ದಿಗಳು instagram facebook ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಕೊನೆಗೂ ಈ ಒಂದು ವಿಷಯದ ಬಗ್ಗೆ ನಟಿ ಮೇಘನರಾಜ್ ಆಗಿರಬಹುದು ಅಥವಾ ವಿಜಯ ರಾಘವೇಂದ್ರ ಆಗಿರಬಹುದು ಇಬ್ಬರು ಕೂಡ ಮೌನವನ್ನು ಮುರಿದಿದ್ದಾರೆ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ವರ್ಷದ ಹಿಂದೆಯಷ್ಟೇ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ರಾಘವೇಂದ್ರ ಹೃದಯಘಾತದಿಂದ ಇಹಲೋ ವನ್ನ ತ್ಯಜಿಸಿದ್ದರು
ಅದಾದ ಕೆಲವೇ ತಿಂಗಳಲ್ಲಿ ಕೆಲ ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಮೇಘನರಾಜ್ ಮತ್ತು ವಿಜಯ ರಾಘವೇಂದ್ರ ಅವರು ಎರಡನೇ ಮದುವೆ ಆಗಲಿದ್ದಾರೆ ಅನ್ನುವ ಸುದ್ದಿಗಳು ವೈರಲ್ ಆಗೋದಕ್ಕೆ ಶುರುವಾಗಿದ್ದವು ಆದರೆ ಇದರ ಬಗ್ಗೆ ಯಾವತ್ತೂ ಕೂಡ ಮೇಘನ ರಾಜ್ ಆಗಿರಬಹುದು ಅಥವಾ ನಟ ವಿಜಯ ರಾಘವೇಂದ್ರ ಆಗಿರಬಹುದು ಯಾವತ್ತೂ ಕೂಡ ಮಾತಾಡಿಲ್ಲ ಆದರೆ ಕೊನೆಗೂ ನಟಿ ಮೇಘನರಾಜ್ ಮತ್ತು ವಿಜಯ ರಾಘವೇಂದ್ರ ಈ ಒಂದು ವಿಷಯದ ಬಗ್ಗೆ ಮೌನ ಮುರಿಯಲಿದ್ದಾರೆ ಅಂತ ಹೇಳಲಾಗುತ್ತಿದೆ ಹೌದು ವೀಕ್ಷಕರೇ ಫೇಕ್ ಸುದ್ದಿಗಳನ್ನು ಮಾಡುವವರ ವಿರುದ್ಧ ಮೇಘನರಾಜ್ ಮತ್ತು ವಿಜಯ ರಾಘವೇಂದ್ರ ಲೀಗಲ್ ಆಕ್ಷನ್ ಅನ್ನ ತೆಗೆದುಕೊಳ್ಳುವ ಬಗ್ಗೆ ಯೋಚನೆಯನ್ನ ಮಾಡಿದ್ದಾರೆ ಅಂತ ಇದರ ಕುರಿತಾಗಿ ಪ್ರೆಸ್ ಮೀಟ್ ಅನ್ನ ನಡೆಸಲಿದ್ದಾರೆ ಅನ್ನುವ ಸುದ್ದಿಗಳು ಕೇಳಿ ಬರ್ತಿದೆ ವೀಕ್ಷಕರೇ ಈ ರೀತಿ ಫೇಕ್ ನ್ಯೂಸ್ ಮಾಡೋವರಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋರು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ
( video credit ;Kannada KET 24 )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ