ಸರ್ಜಾ ಹಾಗೂ ತಮ್ಮ ಕುಟುಂಬದ ನಡುವೆ ಮನಸ್ಥಾಪ..! ಮೇಘನಾ ರಾಜ್ ನಿಜ ಒಪ್ಪಿಕೊಂಡರಾ..? ವಿಡಿಯೋ ನೋಡಿ

ಸರ್ಜಾ ಹಾಗೂ ತಮ್ಮ ಕುಟುಂಬದ ನಡುವೆ ಮನಸ್ಥಾಪ..! ಮೇಘನಾ ರಾಜ್ ನಿಜ  ಒಪ್ಪಿಕೊಂಡರಾ..? ವಿಡಿಯೋ ನೋಡಿ

ನಟಿ ಮೇಘನಾ ರಾಜ್ ಅವರ ಕುಟುಂಬದ ವಿಚಾರ ಈಗಾಗಲೇ ಸಾಕಷ್ಟು ಜನರಿಗೆ ಹೆಚ್ಚು ಗೊತ್ತೇ ಇದೆ. ನಟಿ ಮೇಘನಾ ರಾಜ್ ಅವರ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರು ಅಗಲಿ ಎರಡು ವರ್ಷಗಳ ಮೇಲಾಗಿದೆ. ಈಗಲೂ ಕೂಡ ಚಿರಂಜೀವಿ ಸರ್ಜಾ ಅವರ ನೆನಪು ಸದಾ ಎಲ್ಲರಿಗೂ ಕಾಡುತ್ತಲೇ ಇದೆ. ಅವರ ಎಲ್ಲಾ ಅಭಿಮಾನಿಗಳಿಗೆ ಸಹ ಇರುವಂತದ್ದು. ಅಂತಹದರಲ್ಲಿ ನಟಿ ಮೇಘನಾ ರಾಜ್ ಅವರ ವಿಚಾರವಾಗಿ ಮತ್ತು ಅವರ ಕೌಟುಂಬಿಕ ವಿಚಾರವಾಗಿ ಸಾಕಷ್ಟು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಲೇ ಇವೆ.  ನಟಿ ಮೇಘನಾ ರಾಜ್ ಅವರು ಸ್ಯಾಂಡಲ್ ವುಡ್ನ  ಯುವನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಾಗ ತುಂಬಾ ಕಣ್ಣೀರು ಹಾಕಿದ್ದರು. ಕೇವಲ ಅವರು ಮಾತ್ರವಲ್ಲದೆ ಚಿರಂಜೀವಿ ಸರ್ಜಾ ಅವರ ಕುಟುಂಬ ಅವರ ತಮ್ಮ ಧ್ರುವ ಸರ್ಜಾ ಮತ್ತು ಅವರ ಇಡೀ ಫ್ಯಾಮಿಲಿ ಕಣ್ಣೀರಿನಲ್ಲಿ ಮುಳುಗಿತ್ತು ಅದು ಎಲ್ಲರಿಗೂ ಗೊತ್ತು.

ನಂತರ ಮೇಘನಾ ರಾಜ್ ಅವರಿಗೆ ಮಗು ಆಗಿದ್ದು ಆ ಮಗುವಿಗೆ ರಾಯನ್ ರಾಜ್ ಸರ್ಜಾ ಎನ್ನುವ ಹೆಸರನ್ನು ಇಟ್ಟಿದ್ದು ಕೂಡ ಗೊತ್ತು. ಆದರೆ ಮೇಘನಾ ರಾಜ್ ಕುಟುಂಬಕ್ಕೂ ಹಾಗೂ ಅತ್ತ ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೂ ವೈ ಮನಸ್ಸು ಇದೆ, ಅವರ ಮಗನ ಹೆಸರು ಇಡುವ ಸಂದರ್ಭದಲ್ಲಿ ಕೂಡ ಈ ಎರಡು ಕುಟುಂಬಗಳ ನಡುವೆ ಮನಸ್ತಾಪ ಇತ್ತು ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿವೆ.  

ಅದಕ್ಕೆ ಉತ್ತರವೆಂಬಂತೆ ಇತ್ತೀಚಿಗೆ ನಟಿ ಮೇಘನಾ ರಾಜ್ ಅವರು ಒಂದು ಸಂದರ್ಶನದಲ್ಲಿ ಮನ ಬೆಚ್ಚಿ ಮಾತನಾಡಿದ್ದಾರೆ. ಆ ರೀತಿ ಎದುರಾದಂತಹ ಪ್ರಶ್ನೆಗೆ ತುಂಬಾ ಕಡಕ್ ಆಗಿಯೇ ಉತ್ತರ ನೀಡಿದ್ದಾರೆ ಎನ್ನಬಹುದು. ನಮ್ಮ ಮತ್ತು ಚಿರಂಜೀವಿ ಸರ್ಜಾ ಅವರ ಫ್ಯಾಮಿಲಿಯಲ್ಲಿ ಯಾವುದೇ ತೊಂದರೆ ಇಲ್ಲ, ನಮ್ಮ ಎರಡು ಕುಟುಂಬ ಹೇಗಿದೆ ಎಂದು ಬೇರೆಯವರಿಗೆ ಉತ್ತರಿಸಲು, ಹಾಗೆ ಯಾವುದೇ ರೀತಿ ಕ್ಲಾರಿಫಿಕೇಶನ್ ಕೊಡಲು ಆಗುವುದಿಲ್ಲ. ನಾವು ಹೇಗಿದ್ದೇವೆ ಎಂಬುದಾಗಿ ನಮಗೆ ಗೊತ್ತು. 

ಚಿರಂಜೀವಿ ಫ್ಯಾಮಿಲಿ, ಹಾಗೂ ಧ್ರುವ ಸರ್ಜಾ ಮತ್ತು ನಮ್ಮ ತಂದೆ ತಾಯಿ, ನಮ್ಮ ಅತ್ತೆ ಮಾವರಿಗೆ ಎಲ್ಲವೂ  ಗೊತ್ತು ಎಂದು ಹೇಳಿದ್ದಾರೆ. ಅಸಲಿಗೆ ನಟಿ ಮೇಘನಾ ರಾಜ್ ಅವರು ಇನ್ನೂ ಏನೇನೆಲ್ಲಾ ಈ ವಿಚಾರದಲ್ಲಿ ಹೇಳಿದರು..? ಇವರು ಹೇಳಿರುವ ಮಾತುಗಳ ಕುರಿತು  ಈ ಎರಡು ಕುಟುಂಬಗಳ ಬಗ್ಗೆ ನಿಮ್ಮ ಅಭಿಪ್ರಾಯವ ಈ ವಿಡಿಯೋ ನೋಡಿದ ಬಳಿಕ ಕಮೆಂಟ್ ಮೂಲಕ ತಿಳಿಸಿ, ಮತ್ತು ವಿಡಿಯೋಗೆ ಒಂದು ಮೆಚ್ಚುಗೆ ನೀಡಿ ಧನ್ಯವಾದಗಳು...( video credit : power tv news