ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಭವ್ಯ ಆಚೆ ಕಳಿಸುವುದಕ್ಕೆ ಮೋಕ್ಷಿತಾ ಮಾಸ್ಟರ್ ಪ್ಲಾನ್ ? ಏನದು ನೋಡಿ

ಮಿಡ್ ವೀಕ್  ಎಲಿಮಿನೇಷನ್ ಅಲ್ಲಿ ಭವ್ಯ ಆಚೆ ಕಳಿಸುವುದಕ್ಕೆ ಮೋಕ್ಷಿತಾ ಮಾಸ್ಟರ್ ಪ್ಲಾನ್ ? ಏನದು ನೋಡಿ

ಈ ಮನೆಯಲ್ಲಿ ನಡುವಾರದಲ್ಲೇ ಒಬ್ಬರು ಹೊರಹೋಗುವ ಸಾಧ್ಯತೆ ಖಚಿತ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಅಲರ್ಟ್ ನೀಡಿದ್ದಾರೆ ಆಟದಲ್ಲಿ ಗೆದ್ದ ಸದಸ್ಯ ಮಾತ್ರ ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಲಿಕ್ಕೆ ಸಾಧ್ಯ ಅಂತ ಹೇಳಿದ್ದಾರೆ ಆಗ ಭವ್ಯ ಮೋಕ್ಷಿತ ಈ ರೀತಿ ಪ್ಲಾನ್ ಮಾಡಿ ಆಡಿದ್ರು ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗೋಕೆ ಈ ರೀತಿ ಆಟ ಕೊಟ್ಟಿದ್ದಾರೆ ಹೆಚ್ಚು ಮರದ ತುಂಡುಗಳ ನೆಟ್ ನಲ್ಲಿ ಹೊಂದಿರುವ ಸದಸ್ಯ ಟಾಸ್ಕ್ ನಿಂದ ಪ್ಲಾನ್ ಬಗ್ಗೆ ತಿಳಿದುಕೊಂಡ ರಜತ್ ಮೋಕ್ಷಿತಾಗೆ ಈ ರೀತಿ ತರಾಟೆಗೆ ತೆಗೆದುಕೊಂಡು ಮಾತಾಡಿದ್ರು ಅಂತ ನನಗೆ ಚೆನ್ನಾಗಿ ಗೊತ್ತಿತ್ತು ಟಿಕೆಟ್ ಫಿನಾಲೆಗೆ ಹೋಗಬಾರದು ಅಂತ


ಭವ್ಯ ಹೆಸರು ತಗೋತೀರಾ ಮತ್ತೆ ಈಗ ಅವರ ಜೊತೆನೆ ಆಟ ಆಡ್ತಾ ಇದ್ದೀರಾ ಅಂತ ತ್ರಿವಿಕ್ರಂ ಮೋಕ್ಷಿತಗೆ ಅಂದ್ರು ಫಿನಾಲೆಗೆ ಹೋಗಬಾರದು ಅಂತ ಭವ್ಯ ಹೆಸರು ತಗೋತೀರಾ ಉಳಿಬೇಕು ಅಂತ ಭವ್ಯ ಜೊತೆ ನಾವು ನಿಯತ್ತಾಗಿ ಆಡಿದ್ದೀವಿ ಅಂತ ಮೋಕ್ಷಿತ ಹೇಳಿದಾಗ ಅದಕ್ಕೆ ರಜತ್ ಹೀಗೆ ಅಂದ್ರು ನಿಯತ್ತಾಗಿ ಸಮರ್ಥನೆ ಬೇಡ ನಿಮ್ಮ ಮನಸ್ಸಿಗೆ ಇದರ ಬಗ್ಗೆ ನಿಮ್ಮ ಅನಿಸಿಕೆ ಈ ಸೀಸನ್ 11ನ್ನ ಯಾರು ಗೆಲ್ಲಬೇಕು ಹಾಗೆ ಮಿಡ್ ವೀಕ್ ನಲ್ಲಿ ಯಾರು ಹೋಗ್ಬೇಕು ಅನ್ನೋದನ್ನ ತಪ್ಪದೆ ಕಾಮೆಂಟ್ ಮಾಡಿ   ( video credit ; Ramesh Filmy duniya )