ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆದವರು ಇವರೇ ನೋಡಿ ?
ವೀಕ್ಷಕರೇ ಈಗಾಗಲೇ ಬಿಗ್ ಬಾಸ್ ಮನೆಯಿಂದ ರಾಶಿಕ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವಂತ ಸಂಗತಿಯಾಗಿದೆ. ಆದರೆ ವೀಕ್ಷಕರೇ ಸಾಮಾಜಿಕ ದಾನಗಳಲ್ಲಿ ಕೇಳಿ ಬರ್ತಿರುವಂತಹ ಮತ್ತೊಂದು ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ರಾಶಿಕ ಅವರ ಜೊತೆಗೆ ಸರ್ಪ್ರೈಸ್ ರೀತಿಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆದಿದ್ದು ಬಿಗ್ ಬಾಸ್ ಕನ್ನಡ ಸೀಸನ್ 12 ನ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಮ್ಯೂಟೆಂಟ್ ರಘು ಕೂಡ ಎಲಿಮಿನೇಟ್ ಆಗಿದ್ದಾರೆ ಅನ್ನೋ ಸುದ್ದಿಗಳು ತುಂಬಾನೇ ದಟ್ಟವಾಗಿ ಬಿಗ್ ಬಾಸ್ ಮನೆಯಿಂದ ಕೇಳಿ ಬರ್ತಿದ್ದು ನಿಜವಾಗ್ಲೂ ಈ ಒಂದು ಗಾಸಿಪ್ ಪ್ರಕಾರವೇ ಮ್ಯೂಟೆಂಟ್ ರಘು ಬಿಗ್ ಬಾಸ್ ಮನೆಯಿಂದ ರಾಶಿ ಅವರ ಜೊತೆಗೆ ಎಲಿಮಿನೇಟ್ ಆಗಿದ್ದಾರಾ ಅಥವಾ
ಇದೊಂದು ಫೇಕ್ ಸುದ್ದಿನ ಅನ್ನುವ ಸಂಪೂರ್ಣ ಮಾಹಿತಿಯನ್ನ ಈ ಮೂಲಕ ನಾವು ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ಈ ಸಲದ ಬಿಗ್ ಬಾಸ್ ನಲ್ಲಿ ರಕ್ಷಿತ ಅಥವಾ ಗೆಲ್ಲಿಗೆ ಸಪೋರ್ಟ್ ಮಾಡ್ತೀರಾ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ. ವೀಕ್ಷಕರೇ ಸಾಮಾಜಿಕ ತಾನಗಳಲ್ಲಿ ಕೇಳಿ ಬರ್ತಿರುವಂತಹ ಮ್ಯೂಟೆಂಟ್ ರಘು ಅವರ ಎಲಿಮಿನೇಷನ್ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಂತ ನೋಡೋದಾದ್ರೆ
ವೀಕ್ಷಕರೇ ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಿಂದ ಕೇವಲ ಒಬ್ಬ ಪರ್ಸನ್ ಮಾತ್ರ ಎಲಿಮಿನೇಟ್ ಆಗಿದ್ದು ಅದು ರಾಶಿ ಶೆಟ್ಟಿ ಅವರು ಮಾತ್ರ ಮುಂದಿನ ವಾರ ವಾರದ ಮಧ್ಯದಲ್ಲೇ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು ಈ ವಾರ ರಾಶಿ ಶೆಟ್ಟಿ ಅವರನ್ನ ಬಿಟ್ಟರೆ ಮ್ಯೂಟಂಟ್ ಆಗು ಆಗಿರಬಹುದು ಅಥವಾ ಬೇರೆ ಯಾವ ಕಂಟೆಸ್ಟೆಂಟ್ ಆಗಿರಬಹುದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿಲ್ಲ ಅಂತಾನೆ ಹೇಳಬಹುದಾಗಿದೆ . ಬಲ್ಲ ಮೂಲಗಳಿಂದ ಮ್ಯೂಟೆಂಟ್ ರಘು ಬಿಗ್ ಬಾಸ್ ಮನೆಯಿಂದ ಹೊರ ಹೋಗುವದು ನಿಶ್ಚಿತ ಎಂದು ಹೇಳಲಾಗುತ್ತಿದೆ . ಏಕೆಂದ್ರೆ ಅವರಿಗೆ ಅತಿ ಕಡಿಮೆ ವೋಟ್ ಬಂದಿದೆ ನಿಮ್ಮ ಪ್ರಕಾರ ಯಾರು ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆಗ ಬೇಕು ಅಂತ ಕಾಮೆಂಟ್ ನಲ್ಲಿ ತಿಳಿಸಿ




