ಮಿಡ್ ವೀಕ್ ಎಲಿಮಿನೇಷನ್ ಮುಕ್ತಾಯ! ಎಲಿಮಿನೇಟ್ ಆಗಿದ್ದು ಇವರೇ ನೋಡಿ ?

ಮಿಡ್ ವೀಕ್ ಎಲಿಮಿನೇಷನ್ ಮುಕ್ತಾಯ! ಎಲಿಮಿನೇಟ್ ಆಗಿದ್ದು ಇವರೇ ನೋಡಿ ?

ಹಲೋ ಫ್ರೆಂಡ್ಸ್, ಈ ವಾರ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ವೋಟಿಂಗ್ ಲೈನ್‌ಗಳು ನೆನ್ನೆ ರಾತ್ರಿ ಆಫ್ ಆಗಿವೆ. ಅದರ ಪ್ರಕಾರ ಈಗಾಗಲೇ 100% ಕನ್ಫರ್ಮ್ ಅಪ್ಡೇಟ್ ಬಂದಿದೆ.

ನೆನ್ನೆ ರಾತ್ರಿ ವೋಟಿಂಗ್ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಗಿಲ್ಲಿ, ಎರಡನೇ ಸ್ಥಾನದಲ್ಲಿ ರಕ್ಷಿತ್, ಮೂರನೇ ಸ್ಥಾನದಲ್ಲಿ ಕಾವ್ಯ, ನಾಲ್ಕನೇ ಸ್ಥಾನದಲ್ಲಿ ಅಶ್ವಿನಿ, ಐದನೇ ಸ್ಥಾನದಲ್ಲಿ ರಘು ಮತ್ತು ಆರನೇ ಸ್ಥಾನದಲ್ಲಿ ಧ್ರುವಂತ ಇದ್ದರು. ಈ ಫಲಿತಾಂಶದ ಪ್ರಕಾರ ಧ್ರುವಂತ ಅವರು ಎಲಿಮಿನೇಟ್ ಆಗಬೇಕಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ ಅವರ ಆಟದಲ್ಲಿ ಹಲವು ಗಿಮಿಕ್‌ಗಳು ನಡೆದವು. ಸೀಕ್ರೆಟ್ ರೂಮ್‌ನಿಂದ ಮರಳಿ ಬಂದ ನಂತರ ಅವರ ಆಟದಲ್ಲಿ ಬದಲಾವಣೆ ಕಂಡುಬಂತು. ಕೆಲವೊಮ್ಮೆ ಇರಿಟೇಶನ್ ತರ ಆಟ ಆಡಿದರೂ, ತಮ್ಮದೇ ಶೈಲಿಯಲ್ಲಿ ಕಿಂಗ್ ಕಿಲಾಡಿ ಅನ್ನೋ ಭಾವನೆ ತೋರಿಸಿದರು. ಆದರೆ ವೋಟಿಂಗ್‌ನಲ್ಲಿ ಅವರಿಗೆ ಕಡಿಮೆ ಮತಗಳು ಬಂದ ಕಾರಣ ಕೊನೆಗೆ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಅವರು ಹೊರಬಂದಿದ್ದಾರೆ.

ಅವರ ಆಟದಲ್ಲಿ ಕಿಚನ್ ಚಪ್ಪಾಳೆ ಹೆಚ್ಚು ಸಿಕ್ಕಿತ್ತು. ಇಡೀ ಸೀಸನ್‌ನಲ್ಲಿ ಅವರು ಬಿಲ್ಡ್ ಅಪ್ ಮಾಡಿಕೊಂಡರೂ, ಕೊನೆಗೆ ವೋಟಿಂಗ್ ಫಲಿತಾಂಶವೇ ನಿರ್ಧಾರ ಮಾಡಿತು. ಕೆಲವರು ರಘು ಎಲಿಮಿನೇಟ್ ಆಗಬಹುದು ಎಂದುಕೊಂಡಿದ್ದರು, ಆದರೆ ಫೈನಲಿ ಧ್ರುವಂತ ಅವರೇ ಹೊರಬಂದಿದ್ದಾರೆ.

ಹೊರಬಂದ ನಂತರ ಧ್ರುವಂತ ಅವರು ಬೇಸರವಾಗದೆ, “ನನಗೆ ವಿನ್ ಆಗಿದ್ದಾರೋ ಪರವಾಗಿಲ್ಲ, ಇಷ್ಟು ದಿನ ಇದ್ದೆ, ಕಿಚನ್ ಚಪ್ಪಾಳೆ ಸಿಕ್ಕಿತು” ಎಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ, ಈ ವಾರದ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಧ್ರುವಂತ ಅವರು ಫೈನಲಿ ಹೊರಬಂದಿದ್ದಾರೆ. ನಿಮಗೆ ಈ ಎಲಿಮಿನೇಷನ್ ಖುಷಿ ತಂದಿದೆಯಾ ಅಥವಾ ಬೇಜಾರಾಗಿದೆಯಾ ಎಂದು ಕಾಮೆಂಟ್ ಮಾಡಿ ತಿಳಿಸಿ ಫ್ರೆಂಡ್ಸ್.