ಮಿಡ್ ವೀಕ್ ಎಲಿಮಿನೇಷನ್ : ಮನೆಯಿಂದ ಆಚೆ ಹೋಗಿದ್ದು ಯಾರು ನೋಡಿ ?

ಮಿಡ್ ವೀಕ್ ಎಲಿಮಿನೇಷನ್ : ಮನೆಯಿಂದ ಆಚೆ ಹೋಗಿದ್ದು ಯಾರು ನೋಡಿ ?

ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು ಬಿಗ್ ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ ಸದ್ಯ ಬಿಗ್ ಬಾಸ್ ಮನೆಯಲ್ಲಿ 10 ಜನ ಸ್ಪರ್ಧಿಗಳು ಉಳ್ಕೊಂಡಿದ್ದಾರೆ ಪ್ರತಿಯೊಬ್ಬ ಸ್ಪರ್ಧಿಗೂ ತಾನು ಬಿಗ್ ಬಾಸ್ ವಿನ್ನರ್ ಆಗ್ಬೇಕು ಅನ್ನೋ ಆಸೆ ಇದೆ ಇನ್ನು ವೀಕ್ಷಕರಿಗೂ ಕೂಡ ಒಬ್ಬೊಬ್ಬ ಸ್ಪರ್ಧಿಯ ಮೇಲೆ ಒಂದೊಂದು ರೀತಿಯ ಅಭಿಪ್ರಾಯ ಇದೆ ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಈಗ 10 ಜನ ಇದ್ದಾರೆ ತ್ರಿವಿಕ್ರಂ ಭವ್ಯ ಮಂಜು ಹನುಮಂತ ಮೋಕ್ಷಿತ ಧನರಾಜ್ ಐಶ್ವರ್ಯ ಗೌತಮಿ ಮತ್ತು ಚೈತ್ರ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಆದರೆ ಈ 10 ಜನ


ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ ಅಂದ್ರೆ ಮಿಡ್ ವೀಕ್ ಎಲಿಮಿನೇಷನ್ ಹೌದು ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ 

ಇದೆಲ್ಲದರ ನಡುವೆ ಮಿಡ್ ವೀಕ್ ಎಲಿಮಿನೇಷನ್ ಕೂಡ ಆಗೋಗಿದೆ ಇನ್ನು ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ ಕಾರಣ ಅದಕ್ಕಿಂತ ಹಿಂದಿನ ವಾರ ಶಿಶಿರ ಅವರು ಎಲಿಮಿನೇಟ್ ಆಗಿದ್ರು ಅದರ ಜೊತೆಗೆ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುವಂತಹ ಪರಿಸ್ಥಿತಿ ಬಂತು ಹಾಗಾಗಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ ಆ ಇನ್ನು ತ್ರಿವಿಕ್ರಂ ಅವರಂತೂ ಬಿಗ್ ಬಾಸ್ ವಿನ್ನರ್ ಆಗುವಂತಹ ಕ್ಯಾಲಿಬರ್ ಇರುವಂತಹ ಸ್ಪರ್ಧಿ ಉಳಿದ 10 ಸ್ಪರ್ಧಿಗಳಲ್ಲಿ ತ್ರಿವಿಕ್ರಂ ಬಿಟ್ರೆ ಭವ್ಯ ಮಂಜು ಹನುಮಂತ ಮೋಕ್ಷಿತ ಧನರಾಜ್ ಐಶ್ವರ್ಯ ಗೌತಮಿ ರಜತ್ ಚೈತ್ರ ಅವರು ಎಲ್ಲರೂ ಕೂಡ ಘಟಾನುಘಟಿ ಸ್ಪರ್ಧಿಗಳೇ ಇನ್ನು ಪ್ರತಿ ಸೀಸನ್ ಅಲ್ಲೂ ಕೂಡ ಮಿಡ್ ವೀಕ್ ಎಲಿಮಿನೇಷನ್ ಅಂತ ಇತ್ತು ಅದು ಕೂಡ ಕೊನೆ ಕ್ಷಣದಲ್ಲಿ ಅಥವಾ ಫಿನಾಲೆಗೆ ಹತ್ತಿರ ಇರುವ ವಾರಗಳಲ್ಲೇ ಆ ಎಲಿಮಿನೇಷನ್ ನಡೀತಿತ್ತು ಹಾಗಾಗಿ ಈ ಸರಿಯೂ ಕೂಡ ಅದೇ ರೀತಿ ಆಗಿದೆ ಮಿಡ್ ವೀಕ್  


ಎಲಿಮಿನೇಷನ್ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ ಯಾಕೆ ಅಂತಂದ್ರೆ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇರೋದು ಆದರೆ ಬಿಗ್ ಬಾಸ್ ಮನೆಯಲ್ಲಿ ಇರೋದು ಬರೋಬರಿ 10 ಜನ ಸ್ಪರ್ಧಿಗಳು ಈ 10 ಜನ ಸ್ಪರ್ಧಿಗಳಲ್ಲಿ ಕೊನೆಗೆ ಉಳಿದುಕೊಳ್ಳುವುದು ಆರು ಜನ ಸ್ಪರ್ಧಿಗಳು ಅಂದ್ರೆ ನಾಲ್ಕು ಜನ ಸ್ಪರ್ಧಿಗಳು ಈ ಎರಡು ವಾರದಲ್ಲಿ ಎಲಿಮಿನೇಟ್ ಆಗ್ಬೇಕು ಅಂದ್ರೆ ಒಂದು ಮಿಡ್ ವೀಕ್ ಎಲಿಮಿನೇಷನ್ ಇನ್ನೊಂದು ವೀಕೆಂಡ್ ಅಲ್ಲಿ ಡಬಲ್ ಎಲಿಮಿನೇಷನ್ ಇನ್ನೊಂದು ಅದರ ನೆಕ್ಸ್ಟ್ ವೀಕ್ ಅಲ್ಲಿ ಸಿಂಗಲ್ ಎಲಿಮಿನೇಷನ್ ಅಲ್ಲಿಗೆ ನಾಲ್ಕು ಜನ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ ಕೊನೆಯಲ್ಲಿ ಆರು ಜನ ಸ್ಪರ್ಧಿಗಳು ಮಾತ್ರ ಉಳ್ಕೊಳ್ತಾರೆ ಇನ್ನು ಸದ್ಯ ಈಗ ಮಿಡ್ ವೀಕ್


ಎಲಿಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ನಡೆದು ಹೋಗಿದೆ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಂತಹ ಸ್ಪರ್ಧಿ ಬೇರೆ ಯಾರು ಅಲ್ಲ ಪ್ರತಿವಾರ ಕಿಚ್ಚ ಸುದೀಪ್ ಅವರು ಬಂದು ತರಟೆಗೆ ತೆಗೆದುಕೊಳ್ಳುತ್ತಿದ್ದಂತಹ ಒಬ್ಬ ವ್ಯಕ್ತಿ ಅವರು ಬೇರೆ ಯಾರು ಅಲ್ಲ ಚೈತ್ರ ಕುಂದಾಪುರ ಅವರು ಚೈತ್ರ ಕುಂದಾಪುರ ಅವರು ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಈ ಮಿಡ್ ವೀಕ್ ಎಲಿಮಿನೇಷನ್ ಮುಖಾಂತರ ಯಾರು ಹೊರಗಡೆ ಬರಬೇಕಿತ್ತು ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಅದರ ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ

( video credit : Info Karunadu )