ಮಿಡ್ನೈಟ್ ಎಲಿಮಿನೇಷನ್ ಅಲ್ಲಿ ಆಚೆ ಹೋದ ಸ್ಪರ್ದಿಗಳು ಇವರೇ ನೋಡಿ ?

ನಮಸ್ಕಾರ ಆತ್ಮೀಯರೇ ಬಿಗ್ ಬಾಸ್ ಸೀಸನ್ 12ರ ಕಾವು ಈಗ ತಾನೇ ಶುರುವಾಗಿದೆ. ಅದರಲ್ಲೂ ಐವರು ಸ್ಪರ್ಧೆಗಳು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು. ಮೂವರು ಹೊಸ ಸ್ಪರ್ಧಿಗಳ ಎಂಟ್ರಿ ಆಗಿದೆ. ವೈಲ್ಡ್ ಗಾರ್ಡ್ ಸ್ಪರ್ಧಿಗಳ ಎಂಟ್ರಿ ಆಗ್ತಾ ಇದ್ದಂತೆ ಬಿಗ್ ಬಾಸ್ ಮನೆಯ ಆಟದ ಸ್ವರೂಪವೇ ಬದಲಾಗಿ ಹೋಗಿದೆ. ಇಷ್ಟು ದಿನ ಸೇಫ್ ಗೇಮ್ ಆಡ್ತಾ ಇದ್ದವರೆಲ್ಲ ರೆಬೆಲ್ ಆಗೋದಕ್ಕೆ ಶುರು ಮಾಡಿದ್ದಾರೆ. ಅಶ್ವಿನಿ ಆಟ ಇನ್ನಮೇಲೆ ನಡೆಯಲ್ಲ ಅನ್ನೋದು ಚೆನ್ನಾಗಿ ಗೊತ್ತಾಗಿದೆ ಆತ್ಮಿಕರೆ ಬಿಗ್ ಬಾಸ್ ಮನೆಯಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗ್ತಾ ಇರೋ ಹೊತ್ತಲ್ಲೇ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದೆ ಇವತ್ತು ರಾತ್ರಿ ಮತ್ತೊಂದು ಮಿಡ್ನೈಟ್ ಎಲಿಮಿನೇಷನ್ ನಡೆದುಹೋಗಿದೆ ಇದೆಲ್ಲದರ ಬಗ್ಗೆ ಹೇಳ್ತಾ ಹೋಗ್ತೀನಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಐವರು ಹೊರ ಹೋಗಿದ್ದಾರೆ
ಬಿಗ್ ಬಾಸ್ ಶುರುವಾದ ಎರಡೇ ವಾರಕ್ಕೆ ಮಿಡ್ನೈಟ್ ಎಲಿಮಿನೇಷನ್ ನಡೆದಿತ್ತು ಮಿನಿ ಫಿನಾಲೆಯು ಆಗಿದ್ದಾಯಿತು ಹೀಗಾಗಿ ಇನ್ನುಮೇಲೆ ಮಿಡ್ನೈಟ್ ಎಲಿಮಿನೇಷನ್ ಏನು ಇರಲ್ಲ ಅನ್ಕೊಂಡವರಿಗೆ ಬಿಗ್ ಶಾಕ್ ಎದುರಾಗಿದೆ ದೀಪಾವಳಿ ಹಬ್ಬದ ಖುಷಿಯಲ್ಲಿದ್ದವರಿಗೆ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದೆ ವೈಲ್ಡ್ ಗಾರ್ಡ್ ಸ್ಪರ್ಧಿಗಳ ಎಂಟ್ರಿ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳನ್ನ ಹೊರಹಾಕಿದ್ದಾರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗ್ತಾ ಇದೆ ಇಲ್ಲಿ ಆಟ ಆಡೋರು ಮಾತ್ರ ಉಳಿಕೊಳ್ಳೋದು ಗುಂಪಲ್ಲಿ ಗೋವಿಂದ ಅನ್ನೋದು ಬಂದ ದಾರಿಗೆ ಸುಂಕ ಇಲ್ಲ ಅಂತ ಹೋಗ್ತಾ ಇದ್ದಾರೆ ಅಂತವರಲ್ಲಿ ಮತ್ತಿಬ್ಬರು ಮನೆದಾರಿ ಹಿಡಿದಿದ್ದಾರೆ ಚಂದ್ರಪ್ರಭ ಮತ್ತು ಸ್ಪಂದನಾರನ್ನ
ಮಧ್ಯರಾತ್ರಿ ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿದೆ ಚಂದ್ರಪ್ರಭ ಭ ಒಬ್ಬ ಅದ್ಭುತ ಹಾಸ್ಯ ಕಲಾವಿದ ಇದರಲ್ಲಿ ಎರಡು ಮಾತಿಲ್ಲ ಗಿಚ್ಚೆ ಗಿಲಿಗಿಲಿ ಮತ್ತು ಮಜಾ ಭಾರತದಲ್ಲಿ ತಮ್ಮ ಸಾಮರ್ಥ್ಯ ಎಂತದ್ದು ಅನ್ನೋದನ್ನ ತೋರಿಸಿದ್ದಾರೆ ಇವರಿದ್ದ ಕಡೆ ಕಾಮಿಡಿಗೇನು ಬರ ಇರಲ್ಲ ಅನ್ನೋ ಮಾತಿತ್ತು ಆದರೆ ಬಿಗ್ ಬಾಸ್ ಮನೆಗೆ ಬಂದಮೇಲೆ ಇವರೇನ ಚಂದ್ರಪ್ರಭ ಅನ್ನುವಂತಾಗಿದೆ ಯಾಕಂದ್ರೆ ಚಂದ್ರಪ್ರಭ ತಾವೊಬ್ಬ ಕಾಮೆಡಿಯನ್ ಅನ್ನೋದನ್ನೇ ಮರೆತಿದ್ದಾರೆ ಚಂದ್ರಪ್ರಭಾರಿಂದ ಅದ್ಭುತ ಆಟವನ್ನ ನಿರೀಕ್ಷೆ ಮಾಡೋದಕ್ಕೆ ಸಾಧ್ಯ ಇಲ್ಲ ಬಿಡಿ ಹೀಗಾಗಿೇ ಚಂದ್ರಪ್ರಭಾರನ್ನ ಕಿಕ್ೌಟ್ ಮಾಡಿದ್ದಾರೆ ಅಂತ ಹೇಳಲಾಗ್ತಾ ಇದೆ
ಇನ್ನು ಸ್ಪಂದನ ಸೋಮಣ್ಣ ಕೂಡ ಬಿಗ್ ಬಾಸ್ ನಲ್ಲಿ ಹೇಳಿಕೊಳ್ಳುವಂತ ಹವಾ ಸೃಷ್ಟಿಸಿಲ್ಲ ಕರಿಮಣಿ ಸೀರಿಯಲ್ ನಲ್ಲಿದ್ದ ಸುಸಂಸ್ಕೃತ ಕುಟುಂಬದ ಹೆಣ್ಣುಮಗಳ ರೀತಿಯೇ ಬಿಗ್ ಬಾಸ್ ನಲ್ಲೂ ಇದ್ದಾರೆ ಮೈಚಳಿ ಬಿಟ್ಟು ಬಿಗ್ ಬಾಸ್ ಮನೆಯ ಆಟಕ್ಕೆ ಹೊಂದುಕೊಳ್ತಾ ಇಲ್ಲ ಟಾಸ್ಕ್ನಲ್ಲೂ ಇಲ್ಲ ಮಾತಲ್ಲೂ ಇಲ್ಲ ಹೀಗಾಗಿ ಸ್ಪಂದನಾರನ್ನ ಹೊರಹಾಕಿದ್ದಾರೆ ಅಂತ ಹೇಳಲಾಗ್ತಾ ಇದೆ ಇನ್ನೆರಡು ದಿನದಲ್ಲಿ ಮಿಡ್ನೈಟ್ ಎಲಿಮಿನೇಷನ್ ಎಪಿಸೋಡ್ ಪ್ರಸಾರ ರವಾಗಲಿದೆ