ಮೋಕ್ಷಿತಾ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ನೋಡಿ ಎಲ್ಲರೂ ಶಾಕ್ ? ಏನಿದು ಸುದ್ದಿ

ಇನ್ನೇನು ಬಿಗ್ ಬಾಸ್ ಫೈನಲ್ಗೆ ಕೆಲವು ದಿನಗಳು ಬಾಕಿ ಉಳಿದಿದೆ . ಎಲ್ಲರೂ ಈ ಸಾರಿ ಟ್ರೋಫಿ ಹನುಮಂತ ಗೆಲ್ಲೋದು ಅಂತ ಎಲ್ಲರೂ ಹೇಳುತ್ತಿದ್ದಾರೆ . ಅಂತದರಲ್ಲಿ ಮೋಕ್ಷಿತ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ಇಡಿದಿರುವುದು ನೋಡಿ ಎಲ್ಲರೂ ಶಾಕ್ ಅಗಿದ್ದಾರೆ. ಇದರ ನಿಜವಾದ ಸುದ್ದಿ ಏನು ಅಂದ್ರೆ
ಈ ವರ್ಷದ ಬಿಗ್ ಬಾಸ್ ವಿನ್ನರ್ ಟ್ರೋಫಿಯಲ್ಲಿ ಎರಡು ರೆಕ್ಕೆ ಇದೆ. ಇದನ್ನು ನೋಡಿ ಗೆಲ್ಲಲೇ ಬೇಕು ಎಂದು ಧೈರ್ಯ ತೆಗೆದುಕೊಂಡ ಮೋಕ್ಷಿತಾಗೆ ಬಿಗ್ ಸಪೋರ್ಟ್ ಆಗಿ ನಿಂತಿರುವುದು ಅಭಿಮಾನಿಗಳು.
ಮೋಕ್ಷಿತಾ ಪೈ ವೀಕೆಂಡ್‌ನಲ್ಲಿ ಧರಿಸಿರುವ ಗ್ರ್ಯಾಂಡ್ ಡ್ರೆಸ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋಗೆ ಟ್ರೋಫಿ ಫೋಟೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.
ಮೋಕ್ಷಿತ ಅವರು ಮೂರನೇ ಪ್ಲೇಸ್ ಅಲ್ಲಿ ಇದ್ದಾರೆ ಅಂತದರಲ್ಲಿ ಮೋಕ್ಷಿತ ಕಪ್ ಗೆಲ್ಲುವುದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ
ಇದು ಯಾರೋ ಒಬ್ಬರು ಮೋಕ್ಷಿತಾ ಫ್ಯಾನ್ ಆಗಿರುವಂತವರು ಇದನ್ನು AI ತಂತ್ರ ಜ್ಞಾನ ಯೂಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದಾರೆ .
ಖಂಡಿತವಾಗಿಯೂ ಈ ಬಾರಿ ಬಿಗ್ ಬಾಸ್ ನ ಟ್ರೋಫಿ ಮೋಕ್ಷಿತಾಗೆ ಅಂತ ಹೇಳಲಾಗ್ತಾ ಇದೆ ಇಲ್ಲಿವರೆಗೂ ಶೂಟ್ ಆಗಿಲ್ಲ ಅದಕ್ಕೆ ಇನ್ನು ಸ್ವಲ್ಪ ದಿನಗಳ ಕಾಲ ಸಮಯ ಇದೆ ಆದರೆ ಆಲ್ರೆಡಿ ಗೆದ್ದಿದ್ದಾರೆ ಅಂತ ಕೆಲವರು ಆ ಟ್ರೋಫಿಯನ್ನ ಮೋಕ್ಷಿತ ಕೈಯಲ್ಲಿ ಹಿಡಿಸಿ ಅದನ್ನ ಫೇಕ್ ಆಗಿ ಒಂದು ಎಡಿಟ್ ಮಾಡಿದ್ದಾರೆ ಅದು ಪಕ್ಕಾ ಫೋಟೋಶಾಪ್ ಪಕ್ಕಾ ಫೋಟೋ ಎಡಿಟ್ ಮಾಡಿರೋದು ಈ ಫೋಟೋವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇರೋದು ಇದು ಹಳೆಯ ಫೋಟೋವು ಅಲ್ಲ ಅಥವಾ ಮುಂದೆ ಬರಬೇಕಾಗಿರುವ ಫೋಟೋವು ಅಲ್ಲ ಬಿಗ್ ಬಾಸ್ ನ ವಿನ್ನರ್ ಮೋಕ್ಷಿತ ಹಾಗೆ ಆಗ್ತಾರೆ ಅನ್ನುವಂತಹ ನಿರೀಕ್ಷೆಯನ್ನ ಅವರ ಫ್ಯಾನ್ಸ್ ಇಟ್ಕೊಂಡಿದ್ದು ಒಂದು ಫೋಟೋವನ್ನ ಎಡಿಟ್ ಮಾಡಿದ್ದಾರೆ ಆ ಫೋಟೋದಲ್ಲಿ ಮೋಕ್ಷಿತ ಬಿಗ್ ಬಾಸ್ ನ ಟ್ರೋಫಿಯನ್ನ ಇಟ್ಕೊಂಡಿರುವ ರೀತಿಯಲ್ಲಿ ಆ ಫೋಟೋವನ್ನ ಫೋಟೋಶಾಪ್ ಮಾಡಿ ಎಡಿಟ್ ಮಾಡಿ ಹಾಕಿದ್ದಾರೆ
ಅಯ್ಯೋ ವಿನ್ನರ್ ಮಾತ್ರ ಬಿಗ್ ಬಾಸ್ ಟ್ರೋಫಿ ಮುಟ್ಟಬೇಕು ಹೇಗೆ ಮೋಕ್ಷಿತಾ ಅದನ್ನು ಎತ್ತಿಕೊಂಡು ಓಡಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದಾರೆ. ಆದರೆ ಇದು ಗ್ರಾಫಿಕ್ ಫೋಟೋ. ಈ ವರ್ಷ ಮಹಿಳಾ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಬೇಕು ಅನ್ನೋದು ವೀಕ್ಷಕರ ಆಸೆ. ನಿಮ್ಮ ಪ್ರಕಾರ ಬಿಗ್ ಬಾಸ್ ಕಪ್ ಯಾರು ಗೆಲ್ಲಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ ( video credit : Mega Suddi )