ಶೋಭಿತ ಶೆಟ್ಟಿ ತರ ನನ್ನನು ಮನೆಗೆ ಕಳ್ಸಿ ಎಂದ ಮೋಕ್ಷಿತ : ಎಲ್ಲರೂ ಶಾಕ್ ?

ಶೋಭಿತ ಶೆಟ್ಟಿ ತರ ನನ್ನನು ಮನೆಗೆ ಕಳ್ಸಿ  ಎಂದ ಮೋಕ್ಷಿತ : ಎಲ್ಲರೂ ಶಾಕ್ ?

ಈಗ ಒಟ್ಟಿನಲ್ಲಿ ಟಿವಿ ಚಾನೆಲ್ ಟಾಸ್ಕ್ ಅಲ್ಲಿ ಧನರಾಜ್ ಟೀಮ್ ಗೆದ್ದು ಕ್ಯಾಪ್ಟೆನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ ಈಗ ಇವರು ಅಪೋನೆಂಟ್ ಟೀಮ್ ಇಂದ ಒಬ್ಬರು ಹೆಲ್ಪ್ ತಗೊಂಡು ಕ್ಯಾಪ್ಟೆನ್ಸಿ ಆಟ ಆಡಬೇಕು ಎಲ್ಲರೂ ಒಬ್ಬೊಬ್ಬರನ್ನು ಚೂಸ್ ಮಾಡ್ಕೊಂಡ್ರೆ ಈಗ ಮೋಕ್ಷಿತ ಉಳಿದಿರೋದು ಗೌತಮಿ ಮಾತ್ರ ಟಾಸ್ಕ್ ಅಲ್ಲಿ ಗೌತಮಿ ಪರ್ಸನಲ್ ಆಗಿ ತಗೊಂಡು ತಪ್ಪು ಮಾಡಿದ್ರು ಈಗ ಮೋಕ್ಷಿತನು ಅದೇ ತಪ್ಪು ಮಾಡ್ತಾ ಇದ್ದಾರೆ ಹೌದು ಯಾಕಂದ್ರೆ ಮೋಕ್ಷಿತ ಈಗ ಗೌತಮಿ ಹತ್ರ ಹೋಗಿ ನಾನು ಮಾತಾಡಲ್ಲ ಅಂತ ಹೇಳ್ತಾ ಇದ್ದಾರೆ ನಾನು ಗೌತಮಿ ಹತ್ರ ಫಸ್ಟ್ ಟೈಮ್ ಕ್ಯಾಪ್ಟೆನ್ ಆಗ್ತಾ ಇದೀನಿ ಅದರಲ್ಲಿ ಗೌತಮಿ ಹೆಲ್ಪ್ ತಗೊಂಡು ಕ್ಯಾಪ್ಟನ್ ಆದ್ರೆ ನನಗೆ ಇಷ್ಟ ಆಗಲ್ಲ ನಾನು ಹೋಗಲ್ಲ ಅಂತ ಹೇಳ್ತಾ


ಇದ್ದಾರೆ ಅವರಿಂದ ನಾನು ಕ್ಯಾಪ್ಟನ್ ಆಗ್ಬೇಕು ಅನ್ನೋದಿದ್ರೆ ಮೋಕ್ಷಿತ ಫ್ರೆಂಡ್ಸ್ ಯಾರುನು ಗೌತಮಿನ ತಗೊಂಡು ಅವರ ಜೊತೆಗೆ ಇರೋವರನ್ನ ಮೋಕ್ಷಿತಾಗೆ ಬಿಟ್ಟು ಕೊಡ್ತಾ ಇಲ್ಲ ನನಗೆ ಗೊತ್ತಿರಂಗೆ ಮೋಕ್ಷಿತ ಜೋಡಿ ಸೆಲೆಕ್ಟ್ ಮಾಡೋವರೆಗೂ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯಲ್ಲ ಅನ್ನಿಸ್ತಾ ಇದೆ ಸೋ ಬಿಗ್ ಬಾಸ್ ಮೋಕ್ಷಿತನ ಕರೆದು ನೀವು ಸೆಲೆಕ್ಟ್ ಮಾಡಿಲ್ಲ ಅಂದ್ರೆ ತುಂಬಾ ದೊಡ್ಡ ಬೆಲೆ ತರಬೇಕಾಗುತ್ತೆ ಅಂತ ಏನೋ ಟ್ವಿಸ್ಟ್ ಕೊಟ್ಟಿರಂಗಿದ್ದಾರೆ ಮೋಕ್ಷಿತ ದೊಡ್ಡ ದೊಡ್ಡ ನಿರ್ಧಾರದ ಜೊತೆ ಅದಕ್ಕೆ ಸೋ ನನ್ನನ್ನ ಪರ್ಸನಲ್ ಆಗಿ ಕೇಳಿದ್ರೆ ಮೋಕ್ಷಿತ ಹೇಳ್ತಾ ಇರೋದು ಕರೆಕ್ಟ್ ಯಾಕಂದ್ರೆ ಗೌತಮಿ ಮಂಜು ಜೊತೆ ಇದ್ದಾಗ ಇಂಡಿಪೆಂಡೆಂಟ್ ಆಗಿ ಆಡಕ್ಕೆ ಆಗ್ತಾ ಇಲ್ಲ ಅಂತ ಇವರು ಹೊರಗಡೆ


ಬಂದಿದ್ದು ಈಗ ಹೊರಗಡೆ ಬಂದು ಫಸ್ಟ್ ಟೈಮ್ ಕ್ಯಾಪ್ಟನ್ ಆಗೋ ಟೈಮಲ್ಲಿ ಮತ್ತೆ ಗೌತಮಿ ಹೆಲ್ಪ್ ತಗೊಂಡು ಕ್ಯಾಪ್ಟನ್ ಆದ್ರೆ ಗೌತಮಿ ಮುಂದೆ ನಾನು ನಿಮ್ಮಿಂದ ಹೊರಗಡೆ ಬಂದಿದ್ದಕ್ಕೆ ಕ್ಯಾಪ್ಟನ್ ಆದೆ ಅಂತ ಹೇಳೋಕೆ ಆಗೋದೇ ಇಲ್ಲ ಪ್ರೋಮೋ ನೋಡಿದ್ರೆ ಇವತ್ತಿನ ಎಪಿಸೋಡ್ ನೋಡ್ಲೇಬೇಕು ಅನ್ನೋತರ ಇಂಟರೆಸ್ಟ್ ಕ್ರಿಯೇಟ್ ಮಾಡಿದೆ ಮೋಕ್ಷದ ಕೊನೆಗೆ ಗೌತಮಿನ ಸೆಲೆಕ್ಟ್ ಮಾಡಿ ಆಡ್ತಾರಾ ಆಡಲ್ವಾ ಅಂತ ನಿಮಗೆ ಗೊತ್ತಾದ್ರೆ ಕಾಮೆಂಟ್ ಮಾಡಿ ತಿಳಿಸಿ ಈ ವಿಡಿಯೋ ಇಷ್ಟ ಆಗಿದ್ರೆ ಥ್ಯಾಂಕ್ಸ್ ಬಟನ್ ಪ್ರೆಸ್ ಮಾಡಿ ದಯವಿಟ್ಟು ಸಪೋರ್ಟ್ ಮಾಡಿ ಹಂಗೆ ಈ ವಿಡಿಯೋನ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ನಾನು ಗೌತಮಿ ಅಂತ ಹೇಳಲ್ಲ ( video credit : Kanaada Tv )