ಮಂಜು ತಲೆಗೆ ಗಾಜಿನ ಬಾಟಲ್ ಯಿಂದ ಹೊಡೆದ ಮೋಕ್ಷಿತಾ || ಮನೆಯಿಂದ ಆಚೆ ಹೋಗ್ತಾರಾ ?

ಬಿಗ್ ಬಾಸ್ ಮನೆಯಲ್ಲಿ ನೆನ್ನೆ ಸಿಕ್ಕಾಪಟ್ಟೆ ಸಕ್ಕತ್ತಾಗಿರುವಂತಹ ಬಿಪಿ ರೆಸಾರ್ಟ್ ಒಂದು ಟಾಸ್ಕ್ ನ ರಿಟರ್ನ್ ಮಾಡಿ ಕೊಟ್ಟಿದ್ದಾಗ ರಜತ್ ಅವರ ಟೀಮ್ ಅಲ್ಟಿಮೇಟ್ ಆಗಿ ಸಿಕ್ಕಾಪಟ್ಟೆ ಚೆನ್ನಾಗಿ ಎಂಟರ್ಟೈನ್ಮೆಂಟ್ ಕೂಡ ಮಾಡಿದ್ರು ಆದರೆ ಇವತ್ತಿನ ಎಪಿಸೋಡ್ ಸಿಕ್ಕಾಪಟ್ಟೆ ಮಜಾವಾಗಿರುತ್ತೆ ಯಾಕಂತ ಹೇಳಿದ್ರೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ ಹೌದು 13ನೇ ವಾರಕ್ಕೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ ಎಲ್ಲರೂ ಕೂಡ ಅನ್ಕೊಂಡಿದ್ವಿ ಬಿಬಿ ಕ್ಯಾಫೆ ಟಾಸ್ಕ್ ಬಂದಾಗ ಗೌತಮಿ ಮಂಜಣ್ಣ ಹಾಗೂ ಮೋಕ್ಷಿತ ಮೂರು ಜನ ಕೈಯನ್ನು ಇಟ್ಕೊಂಡಾಗ ಹೇಳ್ಕೊಂಡ್ವಿ ಓ ಇವರಿಬ್ಬರು ಮತ್ತೆ ಒಂದಾದ್ರೂ ಗ್ರೇ ಏರಿಯಾ ಮತ್ತೆ ಶುರುವಾಯಿತು ಯಾರೇನಾದ್ರೂ ಟಾರ್ಗೆಟ್
ಮಾಡಿ ಆಡ್ತಾರೆ ಇನ್ಮೇಲೆ ಅಂತ ಹೇಳಿ ಬಟ್ ಬಿಬಿ ರೆಸಾರ್ಟ್ ಟಾಸ್ಕ್ ಮುಗಿದಾದ ನಂತರ ಗೌತಮಿ ಮಂಜಣ್ಣ ಹೇಗಿದ್ರು ಹಾಗೆ ಇದ್ದಾರೆ ಮೋಕ್ಷಿತ ಮಾತ್ರ ಚೇಂಜ್ ಆಗ್ಬಿಟ್ಟಿದ್ದಾರೆ ಅಂತ ಹೇಳಿದ್ರೆ ಮೋಕ್ಷಿತ ಆವಾಗ್ಲೇ ಚೇಂಜ್ ಆಗಿದ್ರು ಒಬ್ಬರು ಇಂಡಿವಿಜುವಲ್ ಆಗಿ ಆಡ್ತಾ ಇದ್ರು ಅದರಂತೆ ಇವತ್ತು ಮತ್ತೆ ಮಂಜಣ್ಣನ ಮೋಕ್ಷಿತ ಅವರು ನಾಮಿನೇಷನ್ ಗೆ ಹೆಸರನ್ನ ತಗೊಂಡು ಬಾಟಲಿಯಿಂದ ತಲೆಗೆ ಜೋರಾಗಿ ಹೊಡೆದು ಬಿಟ್ಟಿದ್ದಾರೆ ಹೌದು ಬಾಟಲಿಯಿಂದ ಬ್ರೇಕ್ ಮಾಡುವಂತಹ ಒಂದು ಸಿಚುವೇಷನ್ ತಗೊಂಡು ಅವರ ಬಗ್ಗೆ ಒಂದು ಹೇಳಿಕೆಯನ್ನ ಕೊಟ್ಟುಬಿಟ್ಟು ನಾಮಿನೇಷನ್ ಮಾಡೋ ಪ್ರಕ್ರಿಯೆ ಇರುತ್ತೆ ಸೋ ಮೋಕ್ಷಿತ ಅವರು ಎಲ್ಲರಿಗೂ ಗೊತ್ತಿರುವಂತೆ ಮಂಜಣ್ಣನ ಮಾಡ್ತಾರೆ ನಾಮಿನೇಷನ್
ನಾಮಿನೇಷನ್ ಗೆ ಒಂದು ಅವರು ಏನಂತ ಒಂದು ಉತ್ತರ ಕೊಡ್ತಾರೆ ಅಂತ ಹೇಳಿದ್ರೆ ಮಂಜಣ್ಣ ನನಗೆ ಎಲ್ಲೂ ಕಾಣಿಸಿಕೊಳ್ಳುತ್ತಾ ಇಲ್ಲ ಅಂತ ಹೇಳಿ ಸೊ ಆಗ ಮಂಜಣ್ಣನಿಗೆ ಸಿಟ್ಟು ಬಂದ್ಬಿಟ್ಟು ನಾಳೆಯಿಂದ ನಿನ್ನ ಹತ್ರ ಟ್ಯೂಷನ್ ಗೆ ಬಂದುಬಿಡ್ತೀನಿ ನೀನು ಹೇಳಿಕೊಟ್ಟುಬಿಡು ನಾನು ಹೆಂಗೆ ಕಾಣಿಸ್ಕೊಬೇಕು ಅಂತ ಹೇಳಿ ಅಂತ ಆಗ ಮನೆಯ ಮಂದಿ ಎಲ್ಲಾ ನಕ್ಬಿಡ್ತಾರೆ ಸೊ ಮೋಕ್ಷಿತಂಗೆ ಅವಮಾನ ಆದಂಗೆ ಆದಾಗ ನೀನು ಎಲ್ಲೆಲ್ಲೋ ಹೋಗಿ ಯಾರ್ಯಾರಿಗೂ ಕೈ ಕೊಡೋದು ಅದು ಕೊಡೋದು ಇದು ಕೊಡೋದು ನೋಡಿದ್ರೆ ನನಗೆ ಕಾಣಿಸಿಕೊಳ್ಳುವುದು ಅಂತ ಅಲ್ಲ ಅಂತ ಹೇಳ್ದಾಗ ಅವನು ಅದಕ್ಕೆ ಹೇಳ್ತಾನೆ ಮತ್ತೇನು ನಿನಗೆ ನೀರು ಅದು ಇದು ತಂದು ಕೊಡ್ತಾ ಇರಬೇಕಿತ್ತು ನಾನು ಅಂತ ಹೇಳಿ ಹೇಳ್ತಾನೆ ಇಬ್ಬರು
ಕೂಡ ಏಕವಚನದಲ್ಲಿ ಮಾತಾಡ್ಕೊಂಡಿದ್ದಾರೆ ಅಷ್ಟೇ ಅಲ್ಲದೆ ಯಾರ್ಯಾರದೋ ಕ್ಷುಲ್ಲಕ ಕಾರಣಕ್ಕೆ ನಾಮಿನೇಷನ್ ಆಗೋಕೆ ನನಗೆ ಇಷ್ಟ ಇಲ್ಲ ಅಂತ ಹೇಳಿ ಜೋರಾಗಿ ಕೂಗ್ತಾರೆ ಅವರ ಮೇಲೆ ಹೇ ನನ್ನ ಹತ್ರ ನೀನು ಕೂಗಾಡಬೇಡ ಅಂತ ಹೇಳಿ ಮೋಕ್ಷಿತ ಕೂಡ ಮಂಜಣ್ಣನಿಗೆ ಅವಾಜ್ ಹಾಕಿದ್ದಾರೆ ಏ ನೀನು ನನಗೇನು ಹೇಳ್ತಿಯಾ ನಿನ್ನ ನಾಮಿನೇಷನ್ ನಾನು ಒಪ್ಪಲ್ಲ ಅಂದಾಗ ನನ್ನ ನಾಮಿನೇಷನ್ ನನ್ನ ಇಷ್ಟದಂಗೆ ನಾನು ಮಾಡೋದು ಅಂತ ಹೇಳಿ ಮೋಕ್ಷಿತ ಅವರು ಮಂಜಣ್ಣನ ನಾಮಿನೇಟ್ ಮಾಡಿದ್ದಾರೆ ಅದಲ್ಲದೆ ಮೋಕ್ಷಿತಗೆ ಮತ್ತೊಂದು ಟಾರ್ಗೆಟ್ ಅಂತ ಹೇಳಿದ್ರೆ ಅದು ತ್ರಿವಿಕ್ರಂ ತ್ರಿವಿಕ್ರಮಗೂ ಕೂಡ ಮೋಕ್ಷಿತ ಅವರು ನಾಮಿನೇಷನ್ ಮಾಡಿದ್ದಾರೆ ಜೊತೆಗೆ ಹನುಮಂತ ಕೂಡ ಚೈತ್ರನ ನಾಮಿನೇಟ್ ಮಾಡಿದ್ದಾನೆ ಸೋ ಬಾಟಲಿ
ಬ್ರೇಕ್ ಮಾಡುವಂತಹ ಸನ್ನಿವೇಶದಲ್ಲಿ ಮೋಕ್ಷಿತ ಅವರು ತಲೆಗೆ ನಿಧಾನಕ್ಕೆ ಹೊಡೆದರು ಕೂಡ ಮಂಜಣ್ಣ ಅವರು ತಲೆಗೆ ದೊಡ್ಡದಾಗಿ ವೇಟ್ ಬಿದ್ದಿರೋ ತರ ಆಕ್ಟಿಂಗ್ ಮಾಡ್ತಾರೆ ಅವರಿಗೆ ಉಡಿಸೋಕೆ ಅಂತ ಆಗ ಮೋಕ್ಷಿತನು ಕೂಡ ರಿಟರ್ನ್ ಆಗಿ ಮಂಜಣ್ಣನಿಗೆ ಅಯ್ಯೋ ಪಾಪ ಹೊಡೆತ ಬಿತ್ತ ಅಂತ ಹೇಳಿ ಅವರಿಗೂ ಕೂಡ ರಿಟರ್ನ್ ಉರಿಸುವಂತಹ ಕೆಲಸವನ್ನ ಮಾಡಿದ್ದಾರೆ ಸೋ ಗ್ರೇರಿಯಾ ಮತ್ತೆ ಒಂದಾಯ್ತು ಅಂತ ಎಲ್ಲರೂ ಕೂಡ ಅನ್ಕೊಂಡಿದ್ವಿ ಅದಕ್ಕೆ ಒಂದು ಸ್ಟ್ರೋಕ್ ಬ್ರೇಕ್ ಅನ್ನ ಕೊಟ್ಟಿರುವಂತಹ ಮೋಕ್ಷಿತ ಅವರು ಇಲ್ಲ ನಾನು ಇಂಡಿವಿಜುವಲಿ ಆಡೋದು ನಾನು ಒಂದು ಸಲ ಹೇಳಿದಕ್ಕೆ ಸ್ಟಿಕ್ ಆನ್ ಆಗಿ ನಿಂತ್ಕೋತೀನಿ ಅಂತ ಹೇಳಿ ಮೋಕ್ಷಿತ ತಾನು ಹೇಳಿದ ಮಾತನ್ನ ಮತ್ತೆ ಉಳಿಸಿಕೊಂಡಿದ್ದಾರೆ ಯಾವುದೇ ಕಾರಣಕ್ಕೂ ಮಂಜಣ್ಣ ಜೊತೆಗೆ ಮೋಕ್ಷಿತ ಇದುವರೆಗೂ ಕೂಡ ಸೇರಿಕೊಂಡಿಲ್ಲ ಮುಂದೇನು ಕೂಡ ಸೇರಿಕೊಳ್ಳಲ್ಲ
( video credit :MYN ALL IN ONE )