ತ್ರಿವಿಕ್ರಮ್ ಗೆ ಜೋಡಿಯಾಗಲು ಸಿದ್ಧಳಾದ ಮೋಕ್ಷಿತ ಪೈ ?

ಬಿಕಾಸ್ ನಿಮಗೆ ಫ್ಯಾನ್ಸ್ ಅಷ್ಟು ಪ್ರೀತಿ ಕೊಟ್ಟಿದ್ದಾರೆ ನಿಮ್ಮನ್ನ ಅಷ್ಟು ಒಪ್ಪಿಕೊಂಡಿದ್ದಾರೆ ಹಾಗಾಗಿ ನಾವು ಫ್ಯಾನ್ಸ್ ಗೆ ಒಂದು ಇದನ್ನ ಆಪ್ಷನ್ ಕೊಟ್ಟಿದ್ವಿ ನೀವು ಮೋಕ್ಷಿತ್ ಅವರಿಗೆ ಏನಾದ್ರು ಕ್ವೆಶ್ಚನ್ ಕೇಳ್ಬೇಕು ಅಂತ ಇತ್ತು ಅಂದ್ರೆ ನಮ್ಮ ಹತ್ರ ಹೇಳಿ ನಾವು ಅದನ್ನ ಕೇಳ್ತೀವಿ ಅಂತ ಹೇಳಿ ಸೂಪರ್ ಸೋ ನಾನು ಒಬ್ಬರೊಬ್ಬರು ಯಾರು ಆ ಕ್ವೆಶ್ಚನ್ ನಮಗೆ ಕಳಿಸಿದ್ದಾರೆ ಅವರ ಹೆಸರು ಸಮೇತ ಕ್ವೆಶ್ಚನ್ ಕೂಡ ಹೇಳ್ತೀನಿ ನಿಮಗೆ ಏನು ಅನ್ಸುತ್ತೆ ಅದನ್ನ ಆನ್ಸರ್ ಮಾಡಿ ಬಿಕಾಸ್ ಫ್ಯಾನ್ಸ್ ವೇಟ್ ಮಾಡ್ತಾ ಇರ್ತಾರೆ ಓಕೆ ಮೊದಲನೇ ಪ್ರಶ್ನೆ ಶುಭಶ್ರೀ ಅನ್ನೋವರು ಹಾ ವಿಕ್ರಂ ಜೊತೆ
ತ್ರಿವಿಕ್ರಂ ಜೊತೆ ನಿಮಗೆ ಏನಾದ್ರು ಫಿಲಂ ಆಫರ್ ಬಂದ್ರೆ ಒಪ್ಕೋತೀರಾ ಅಂತ ಕೇಳ್ತಾ ಇದ್ದಾರೆ ಖಂಡಿತ ಸೀ ಪ್ರೊಫೆಷನ್ ಬೇರೆ ಪರ್ಸನಲ್ ಅಂದ್ರೆ ಪರ್ಸನಲ್ ಬೇರೆ ಪ್ರೊಫೆಷನ್ ಬೇರೆ ಸೊ ಹಾಗಾಗಿ ಅದು ಎರಡನ್ನು ಕಂಬೈನ್ ಮಾಡೋಕೆ ಆಗಲ್ಲ ಪ್ರೊಫೆಷನ್ ಪ್ರೊಫೆಷನ್ ಖಂಡಿತ ಮಾಡ್ತೀನಿ ಓಕೆ ಇನ್ನ ಶಿವಶಕ್ತಿ ಅನ್ನೋವರು ಈ ಪ್ರಶ್ನೆ ಕೇಳಿದ್ದಾರೆ ಮಂಜಣ್ಣ ಅಂಡ್ ಮೋಕ್ಷಿ ಅಣ್ಣ ತಂಗಿ ಸಂಬಂಧನ ಹಾಗೆ ಕಂಟಿನ್ಯೂ ಮಾಡೋಕೆ ಹೇಳಿ ಅಂತ ಕ್ವೆಶ್ಚನ್ ಕೇಳ್ತೀರಾ ಅವರು ಹೇಳ್ತಾ ಇದ್ದಾರೆ ಆಕ್ಚುವಲಿ ಆ ಅಣ್ಣ ತಂಗಿ ಸಂಬಂಧ ಏನಿತ್ತು ಅದನ್ನ ಹಾಗೆ ಕಂಟಿನ್ಯೂ ಮಾಡಿ ಅಂತ ಹೇಳ್ತಿದ್ದೀರಿ ನೀವೇನು ಹೇಳ್ತೀರಿ ಓಕೆ ಥಮ್ಸ್ ಅಪ್ ಕೊಟ್ಟಿದ್ದಾರೆ ಓಕೆ ನೆಕ್ಸ್ಟ್ ಇದು ಮೋಸ್ಟ್ ಆಸ್ಕ್ಡ್ ಕ್ವೆಶ್ಚನ್ ಇದು ಎಷ್ಟು
ಜನ ಕೇಳಿದ್ದಾರೆ ಅಂದ್ರೆ ನಾವು ಕೇಳಿರೋ ಕ್ವೆಶ್ಚನ್ ಆಗ್ಲಿ ಅಥವಾ ನಾವು ಬೇರೆಯವರಿಗೆ ಇಂಟರ್ವ್ಯೂ ಮಾಡಿದಾಗ ಆಗ್ಲಿ ಎಲ್ಲರೂ ಪ್ರತಿಯೊಬ್ಬರು ಹಾಕಿದ ಕ್ವೆಶ್ಚನ್ ಇದು ನನಗೆ ಗೊತ್ತಿದ್ದಂಗೆ ಒಂದು 200 250 ಜನ ಆದ್ರೂ ಕೇಳಿರ್ತಾರೆ ಸಂಕ್ರಾಂತಿ ಹಬ್ಬದ ದಿನ ನೀವು ಮತ್ತೆ ತ್ರಿವಿಕ್ರಂ ಅವರು ಒಂದು ಸಾಂಗಿಗೆ ಡ್ಯಾನ್ಸ್ ಮಾಡ್ತೀರಂತೆ ಅದು ಯಾವ ಸಾಂಗ್ ಅಂತ ಗೊತ್ತಾಗಬೇಕಂತೆ ಅವರಿಗೆ ಅದ ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ ಹೆಣ್ಣೈಕ್ಲು ದೂರ ಇರಿ ಸ್ವಲ್ಪ ಇವನಿಂದ ಮನಸ್ಸಿನ ಮಾತು ಹೇಳ್ಬಿಟ್ರಲ್ಲಿ ಮೋಕ್ಷಿತ್ ಅವರು ಓಕೆ ಗೊತ್ತಾಗಿದೆ ಅನ್ಕೊಂತೀನಿ ಯಾಕಂದ್ರೆ ಸಿಕ್ಕಾಪಟ್ಟೆ ಕೇಳಿದ್ರು ಇದು ನನಗೆ ಮೆಸೇಜ್ ಎಲ್ಲ ಮಾಡಿದ್ರು ಈ ಕ್ವೆಶ್ಚನ್ ಕೇಳಿ ಮೋಕ್ಷಿತ್ ಅವರಿಗೆ ಅಂತ ಹೇಳಿ ಅಂಡ್ ನಿಮ್ಮಿಬ್ಬರು ಪೇರು ತುಂಬಾ ಇಷ್ಟ ಆಗ್ಬಿಟ್ಟಿದೆ ಎಲ್ಲರಿಗೂನು ಪೇರ್ ಅಲ್ಲದೆ ಇರೋ ಪೇರು ಇಷ್ಟ ಆಗ್ಬಿಟ್ಟಿದೆ ಎಲ್ಲರಿಗೂನು