ತ್ರಿವಿಕ್ರಮ್ ಜೋಡಿಯಾಗಲು ಗ್ರೀನ್ ಸಿಗ್ನಲ್ ಕೊಟ್ಟ ಮೋಕ್ಷಿತ ಪೈ ?

ತ್ರಿವಿಕ್ರಮ್  ಜೋಡಿಯಾಗಲು ಗ್ರೀನ್ ಸಿಗ್ನಲ್ ಕೊಟ್ಟ ಮೋಕ್ಷಿತ ಪೈ ?

ನಮಸ್ತೆ ಸ್ನೇಹಿತರೆ ತ್ರಿವಿಕ್ರಂ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಂ ಬಿಬಿಕೆ ಮನೆಯಲ್ಲಿ ಆಗಾಗೆ ಜಗಳವಾಡುತ್ತಿದ್ದರು ಆದರೆ ಇದೀಗ ತ್ರಿವಿಕ್ರಂ ಮಂದಾಸೆಯನ್ನು ಅರಿತುಕೊಂಡಿರುವ ಮೋಕ್ಷಿತ ಅವರು ತಾನು ವಿಕ್ಕಿಗೆ ಜೋಡಿಯಾಗುವುದಾಗಿ ತಿಳಿಸಿದ್ದಾರೆ ಆದರೆ ಮೋಕ್ಷಿತ ಅವರ ಸೌಂದರ್ಯವನ್ನು ನೋಡಿ ತಾನು ಅವರನ್ನು ಇಷ್ಟಪಟ್ಟಿದ್ದಾಗಿ ನೇರವಾಗಿ ತಿಳಿಸಿದ್ದರು ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ಇಬ್ಬರು ಜೊತೆಯಾಗಿ ನಟಿಸಲು ಸಿದ್ಧವೆಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ 

 ಅವರನ್ನು ಬಿಟ್ಟರೆ ಮತ್ತೊಂದು ಕಿತ್ತಾಡಿ ಜೋಡಿ ಎಂದರೆ ಮೋಕ್ಷಿತ ಪೈ ಮತ್ತು ತ್ರಿವಿಕ್ರಂ ಎಂದೇ ಹೇಳಬಹುದು ಆದರೆ ಮೋಕ್ಷಿತ ಹಾಗೂ ತ್ರಿವಿಕ್ರಂ ನಡುವಿನ ಜಗಳ ಒಂದು ಕಡೆಯಿಂದ ಮಾತ್ರ ನಡೆಯುತ್ತಿತ್ತು ಕೆಲವೊಂದು ಅನಗತ್ಯ ಹೇಳಿಕೆ ಮತ್ತು ಗೊಂದಲಗಳಿಗೆ ಸಿಲುಕಿ ಮೋಕ್ಷಿತ ಅವರ ಕೋಪಕ್ಕೆ ಗುರಿಯಾಗುತ್ತಿದ್ದ ತ್ರಿವಿಕ್ರಂ ಅವರು ಪದೇಪದೇ ಬಯಸಿಕೊಳ್ಳುವುದೇ ಕಾಯಕ ಆಗಿತ್ತು ತಾನು ಹಾಗಲ್ಲ ಎಂದು ಎಷ್ಟೇ ಸಮಾಧಾನ ಮಾಡಿದರು ಅದನ್ನು ಅರ್ಥಮಾಡಿಕೊಳ್ಳಲೇ ಇಲ್ಲ ಇದೀಗ ಬಿಗ್ ಬಾಸ್ ಶೋ ವಿಡಿಯೋಗಳನ್ನು ನೋಡಿ ಹಾಗೂ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ತ್ರಿವಿಕ್ರಂ ಅವರ ಮನದಾಸೆಯನ್ನು ಅರಿತುಕೊಂಡಂತೆ ಕಾಣುತ್ತಿದೆ

 ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತ್ರಿವಿಕ್ರಂ ಅವರೊಂದಿಗೆ ನಟಿಸಲು ಸಿನಿಮಾದ ಆಫರ್ ಬಂದರೆ ಖಂಡಿತವಾಗಿಯೂ ಜೋಡಿಯಾಗಿ ನಟನೆ ಮಾಡುವುದಾಗಿ ತಿಳಿಸಿದ್ದಾರೆ ಮುಂದುವರೆದು ಇನ್ನು ಅವರ ಮೇಲಿನ ಕೋಪ ಸಂಪೂರ್ಣವಾಗಿ ಹೋಗಿಲ್ಲ ಎಂಬ ಅರ್ಥದಲ್ಲಿಯೂ ಮಾತನಾಡಿದ್ದಾರೆ ತ್ರಿವಿಕ್ರಂ ಜೊತೆ ಸಿನಿಮಾ ಮಾಡುವ ಆಫರ್ ಬಂದರೆ ಏನು ಮಾಡುತ್ತೀರಾ ಎಂದು ಖಾಸಗಿ ವಾಹಿನಿಯವರು ಕೇಳಲಾದ ಪ್ರಶ್ನೆಗೆ ನಾನು ತ್ರಿವಿಕ್ರಂ ಜೊತೆಗೆ ಸಿನಿಮಾ ಆಫರ್ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಪ್ರೊಫೆಷನಲ್ ಬೇರೆ ಪರ್ಸನಲ್ ಬೇರೆ ಆದ್ದರಿಂದ ಎರಡನ್ನು ಕಂಬೈನ್ ಮಾಡೋಕೆ ಆಗಲ್ಲ ತ್ರಿವಿಕ್ರಂ ಜೊತೆಗೆ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುತ್ತೇನೆ ಎಂದು ನಟಿ ಮೋಕ್ಷಿತ ಪೈ ಹೇಳಿದ್ದಾರೆ 

 ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮೋಕ್ಷಿತಾ ಪೈ ಅವರು ತ್ರಿವಿಕ್ರಂ ಅವರೊಂದಿಗಿನ ನಟಿಸುವ ಅವಕಾಶ ಸದುಪಯೋಗ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ   ಸ್ನೇಹಿತರೆ ಹಾಗೆ ಯಾರೆಲ್ಲ ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಂ ಅವರ ಫ್ಯಾನ್ಸ್ ಇದ್ದೀರಾ ದಯವಿಟ್ಟು ಲೈಕ್ ಮಾಡಿ