ಕುಂಭ ಮೇಳದಲ್ಲಿ ರಾತ್ರೋ ರಾತ್ರಿ ಪ್ರಸಿದ್ಧ ಅದ ನೀಲಿ ಕಣ್ಣುಗಳ ಸುಂದರಿ ಮೊನಾಲಿಸಾ ಯಾರು ? ಅವಳಿಗೆ ಬಂದ ಸಂಕಷ್ಟ ಏನು

ಕುಂಭ ಮೇಳದಲ್ಲಿ  ರಾತ್ರೋ ರಾತ್ರಿ ಪ್ರಸಿದ್ಧ ಅದ ನೀಲಿ ಕಣ್ಣುಗಳ ಸುಂದರಿ ಮೊನಾಲಿಸಾ ಯಾರು ?  ಅವಳಿಗೆ ಬಂದ ಸಂಕಷ್ಟ ಏನು

ನ್ಯಾಷನಲ್ ಕ್ರಶ್ ಮೊನಾಲಿಸಾಗೆ ಶುರುವಾಯಿತು ಸಂಕಷ್ಟ ತನ್ನ ಕಣ್ಣುಗಳಿಂದ ಸೆಳೆದ ಚೆಲುವೆಗೆ ಅಂದವೇ ಮುಳುವಾಗಿ ಹೋಯಿತಾ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಎಬ್ಬಿಸಿರುವಂತಹ ಚಂದುಳ್ಳ ಚೆಲುವೆಯ ಇವಳು ಈಗ ಆಕೆಯ ಸೌಂದರ್ಯವೇ ಮುಳುವಾಗಿ ಹೋಯ್ತಾ ಯಾಕೆಂದರೆ ನಮ್ಮ ಜನ ಅಥವಾ ಅಲ್ಲಿರುವಂತವರು ಬಿಡ್ತಾ ಇಲ್ಲ ಆಕೆ ಎಲ್ಲಾ ಕಡೆ ಆಕೆಯನ್ನು ಸುತ್ತಾಡ್ತಾ ಇದ್ದಾರೆ ಜೀವ ಬೆದರಿಕೆ ಬಂದಿದೆ ಆಕೆಗೆ ಮಹಾ ಕುಂಭಮೇಳವನ್ನು ತೊರೆದು ಬಿಟ್ಟಿದ್ದಾಳೆ ತನ್ನ ಸೌಂದರ್ಯದಿಂದಲೇ ನೀಲಿ ಕಣ್ಣುಗಳಿಂದಲೇ ವೈರಲ್ ಆಗಿದ್ದಾಳೆ ಇವತ್ತು ಮತ್ತೊಂದೆಡೆ ವಿಡಿಯೋ ಇಂಟರ್ವ್ಯೂ ಅಂತ ಹೇಳಿ ಯೂಟ್ಯೂಬರ್ಸ್ ಗಳು ಕಾಟ ಕೊಡ್ತಾ ಇದ್ದಾರೆ ರುದ್ರಾಕ್ಷಿಯನ್ನ ಮಾರ್ಲಿಕ್ಕೆ ಆ ಮಣಿಗಳನ್ನ ಮಾರ್ಲಿಕ್ಕೆ ಮಧ್ಯಪ್ರದೇಶದ


ಇಂದೋರಿನಿಂದ ಆಕೆ ಬಂದಿದ್ದಾಳೆ ನೋಡಿ ಜಸ್ಟ್ ಎಕ್ಸಾಂಪಲ್ ಒಂದು ವಿಡಿಯೋ ಇದು ಹಿಂದೆ ಮುಂದೆ ಹೆಂಗೆ ಜನ ಓಡಾಡುತ್ತಿದ್ದಾರೆ ಆಕೆಯಿಂದ ರಕ್ಷಣೆ ಬೇಕು ಬೇಕಾಗಿದೆ ಅವಳಿಗೆ ಬಾಡಿಗಾರ್ಡ್ಸ್ ಇಟ್ರು ಆಶ್ಚರ್ಯ ಪಡಬೇಕಾಗಿಲ್ಲ ಅವಳ ಹೆಸರು ಅವಳು ಇಟ್ಕೊಂಡು ಒಂದು ಸಿನಿಮಾ ಮಾಡಬೇಕು ಅಂತ ಏನೋ ಪ್ಲಾನ್ ನಡೀತಾ ಇದೆ ಅಂತೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ ಸದ್ಯಕ್ಕೆ ಈ ಯುವತಿ ನೋಡಿ ಮಾಸ್ಕ್ ಹಾಕೊಂಡ್ರು ಆ ಜರ್ಕಿನ ಫುಲ್ ಕವರ್ ಮಾಡ್ಕೊಂಡ್ರು ಬಿಡ್ತಾ ಇಲ್ಲ ಆಕೆಯ ಕಣ್ಣು ನೋಡಿ ಓ ಮೊನಾಲಿಸಾ ಈಕೆ ಅಂತ ಹೇಳಿ ಮಾತಾಡಿಸುತ್ತಾರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಂದಾಗ್ತಾ ಇದ್ದಾರೆ ಆ ರುದ್ರಾಕ್ಷಿ ತೆಗೆದುಕೊಳ್ಳುವರೆ ಬಹಳ ಕಡಿಮೆ ಈಕೆ ನೋಡಬೇಕು ಅನ್ನೋವರೆ ಜಾಸ್ತಿ ಅಂತ

ನ್ಯಾಷನಲ್ ಕ್ರಶ್ ಆಗ್ಬಿಟ್ಟಿದ್ದಾಳೆ ಆಕೆ ಗೂಗಲ್ ಅಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾಗಿದ್ದಾಳೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಕೂಡ ಆಕೆಯನ್ನ ಇಷ್ಟಪಡದವರೇ ಇಲ್ಲ ಇತ್ತೀಚಿಗೆ ಒನ್ ಡೇ ಅಲ್ಲಿ ಯಾಕೆಂದರೆ ಆ ಕಣ್ಣುಗಳ ನೋಟ ನೀಲಿಗಣ್ಣಿನ ಆ ನಯನ ಮನೋಹರವಾದಂತಹ ನೋಟ ಇದೆ ಅಲ್ವಾ ಇದು ಎಷ್ಟೋ ಪಡ್ಡೆ ಹುಡುಗರ ಹೃದಯವನ್ನ ಕದ್ದುಬಿಟ್ಟಿದೆ ಹಾಗಾಗಿ ಇನ್ನು ಸುತ್ತಮುತ್ತಲು ಯುವಕರು ಅವರು ಯಾರಲ್ಲ ಅವರು ಸಂಬಂಧಿಕರಲ್ಲ ಅವರಿಗೆ ಸಂಬಂಧಪಟ್ಟವರು ಅಲ್ಲವೇ ಅಲ್ಲ ಮೊನಾಲಿಸಂಗೆ ಎಲ್ಲಾ ಅಲ್ಲಿ ಬಂದಂತವರು ನಾರ್ಮಲ್ ಆಗಿ ಬಂದಂತಹ ಜನ ಅವರು ಭಕ್ತರು ದರ್ಶನಕ್ಕೆ ಬಂದಂತವರು ಪುಣ್ಯ ಸ್ನಾನ ಮಾಡಲಿಕ್ಕೆ ಬಂದಂತವರು ನೋಡಿ ಒಂದೊಂದು ವಿಡಿಯೋ ಗಳು ಏನೆಲ್ಲಾ ಮಾಡಿಬಿಡುತ್ತೆ ಅಂತ ಹೇಳಿ


ಅಂದ ಆ ಕಣ್ಣುಗಳ ನೋಟ ನೀಲಿ ಕಣ್ಣುಗಳ ಹುಡುಗಿ ಕಂದು ಸುಂದರಿ ಅಂತ ಆಕೆಯನ್ನು ಕರೀತಾ ಇದ್ದಾರೆ ನೋಡಿ ಮೊಬೈಲ್ ಕಿತ್ತುಕೊಂಡು ಎಸೆದುಬಿಟ್ಲು ಯಾರೋ ಒಬ್ಬ ಯೂಟ್ಯೂಬರ್ಸ್ ದು ಸಿಕ್ಕಾಪಟ್ಟೆ ಕಾಟ ಕೊಡ್ತಾ ಇದ್ದಾರೆ ಈಕೆಯದ್ದು ಈ ಅಲೆಮಾರಿ ಜನಾಂಗ ಇವರದು ಮಧ್ಯಪ್ರದೇಶದ ಇಂದೂರು ಕೋಬ್ರಾ ಜಿಪ್ಸಿ ಅನ್ನುವಂತಹ ಒಂದು ಜನಾಂಗಕ್ಕೆ ಸೇರಿದಂತಹ ಹುಡುಗಿ ಈಕೆ ನೋಡಿ ಆಕೆ ಕಣ್ಣುಗಳು ಹಾವಿನ ಕಣ್ಣುಗಳ ತರ ಇದಾವೆ ಆ ಕಣ್ಣುಗಳಿಂದಲೇ ಎಷ್ಟೋ ಹೃದಯಗಳನ್ನು ಕದ್ದಿದ್ದಾಳೆ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಟ್ರೆಂಡ್ ನಲ್ಲಿ ಇದ್ದಾಳೆ ಆಕೆ ಒಂದೊಂದು ವಿಡಿಯೋ ಕೋಟಿ ಕೋಟಿ ವ್ಯೂವ್ಸ್ ಆಗ್ತಾ ಇದೆ ಮಿಲಿಯನ್ಸ್ ಗಟ್ಟಲೆ ಲೈಕ್ ಬರ್ತಾ ಇದೆ ನಾವು ಒಮ್ಮೆಯಾದರೂ ಈಕೆ ನೋಡಬೇಕು ಭೇಟಿಯಾಗಬೇಕು


ಸೆಲ್ಫಿ ತೆಗೆದುಕೊಳ್ಳಬೇಕು ಅಂತ ಎಷ್ಟೋ ಜನ ಹೋಗ್ತಾ ಇದ್ದಾರೆ ಪ್ರಯಾಗರಾಜ್ ಕಡೆ ಪ್ರಯಾಣವನ್ನು ಬೆಳೆಸ್ತಾ ಇದ್ದಾರೆ ನೋಡಿ ಆಕೆ ಪಾಡಿಗೆ ಆಕೆ ರುದ್ರಾಕ್ಷಿ ಮಾಲೆಗಳನ್ನ ಮಾರ್ತಾ ಇದ್ದಾಳೆ ಆದರೆ ಆಕೆಯನ್ನ ಅಲ್ಲಿ ಜನರು ಓಡಾಡಲಿಕ್ಕೆ ಬಿಡುತ್ತಿಲ್ಲ ಯೂಟ್ಯೂಬರ್ಸ್ ಬಿಡ್ತಾ ಇಲ್ಲ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬಿಡ್ತಾ ಇಲ್ಲ ಒಂದೇ ಒಂದು ವಿಡಿಯೋ ನೋಡಿ ಆಕೆಯನ್ನ ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿಬಿಡ್ತು ಅದರಲ್ಲಿ ಎಷ್ಟೋ ಅಕೌಂಟ್ ಗಳು ಆಕೆ ಹೆಸರು ಮೇಲೆ ಓಪನ್ ಆಗಿದ್ದಾವೆ ಎಷ್ಟೋ ಜನ ಇನ್ಸ್ಟಾಗ್ರಾಮ್ ಅಲ್ಲಿ ಖಾತೆ ತೆಗೆದಿದ್ದಾರೆ ಹಾಗಾಗಿನೇ ಈ ಯುವತಿಯನ್ನ ಅವರ ತಂದೆ ಕಳಿಸಿಬಿಟ್ರು ಸಾಕು ಸಾಕಾಗಿ ಹೋಯ್ತು ನಮಗೆ ನೀನು ಕಂಟ್ರೋಲ್ ಮಾಡೋಕೆ ಆಗ್ತಾ ಇಲ್ಲ


ಹುಡುಕಿಕೊಂಡು ಬರ್ತಿದ್ದಾರೆ ಇಲ್ಲಿ ನೀನು ಮಾರೋದು ಬೇಡ ಅನ್ಬೇಡ ಮನೆಯಲ್ಲಿ ಕೂತ್ಕೋ ಅಂತ ಪಾಪ ಮನೆಗೆ ಕಳಿಸಿಬಿಟ್ಟಿದ್ದಾರೆ ಅವರು ಎಲ್ಲಿ ವಾಸ ಮಾಡ್ತಿದ್ದಾರೆ ಗೊತ್ತಾ ಸ್ಲಮ್ ನಲ್ಲಿ ಇರೋದು ಈಗ ಅವರು ಅಲ್ಲಿ ಪ್ರಯಾಗರಾಜನಲ್ಲಿ ಸ್ಲಮ್ ನಲ್ಲಿ ವಾಸ ಮಾಡ್ತಿದ್ದಾರೆ ಟೆಂಟ್ ಹಾಕೊಂಡು ಅವರಿಬ್ಬರು ತಂಗಿಯರು ಈಗ ಈ ಮಣಿಗಳ ವ್ಯಾಪಾರ ಮಾಡ್ತಿದ್ದಾರಂತೆ ಹಾಗಾಗಿ ಆಕೆ ಹೊಟ್ಟೆ ಮೇಲೆ ಯಾಕೆ ಹೊಡಿತಾ ಇದ್ದೀರಿ ಅಂತ ಒಬ್ಬರು ಹೇಳ್ತಾ ಇದ್ದಾರೆ ಕೆಲವೊಂದು ಅಭಿಪ್ರಾಯಗಳು ಬರ್ತಾ ಇದೆ ಇಲ್ಲ ಆಕೆಯ ಸೌಂದರ್ಯವೇ ಆಕೆಗೆ ಮುಳುವಾಗಿ ಬಿಡ್ತು ಅಂತ ಹೇಳಿ ಕೆಲವಷ್ಟು ಜನ ಪಾಪ ಆಕೆಗೆ ಹೆದರಿಸ್ತಾ ಇದ್ದಾರಂತೆ ಜೊತೆಗೆ ಕಿಡ್ನಾಪ್ ಮಾಡ್ತೀವಿ ಅಂತ ಭಯ ಬೀಳಿಸ್ತಾ ಇದ್ದಾರೆ