ಬಿಕಿನಿ ಹಾಕುವುದಕ್ಕೆ ಕಾರಣ ಬಿಚ್ಚಿಟ್ಟ ನಮ್ರತಾ ಗೌಡ!! ರಹಸ್ಯ ಈಗ ಬಯಲು

ಬಿಕಿನಿ ಹಾಕುವುದಕ್ಕೆ ಕಾರಣ ಬಿಚ್ಚಿಟ್ಟ ನಮ್ರತಾ ಗೌಡ!! ರಹಸ್ಯ ಈಗ ಬಯಲು

ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ ಎಸ್ಪೆಷಲಿ ಆ   ಬಿಕಿನಿ ಇನ್ಸಿಡೆಂಟ್ ಆದ್ಮೇಲೆ ಅಂತೂ ಕೆಟ್ಟ ಕೆಟ್ಟದಾಗಿ  ಮೆಸೇಜ್ ಮಾಡ್ತಾರೆ ಗೊತ್ತಾ ನಿನ್ನಂತ ಮಗಳನ್ನ ಹೆತ್ತ ನಿಮ್ಮ ಅಪ್ಪ ಅಮ್ಮ   ಇಬ್ಬರು ಆತ್ಮ ಹತ್ಯೆ ಮಾಡ್ಕೋಬೇಕು ಅಂತ ಯಾವನೋ ಒಬ್ಬ  ಕಾಮೆಂಟ್ ಮಾಡಿದ್ದಸೋ ಅದಕ್ಕೆ ನಾನು ಇಡೀ ದಿನ ಕೊರಗಿದ್ದೀನಿ ಓಕೆ ಸೊ ಈಗ ನಾನು ತಪ್ಪು ಮಾಡಿದ್ದೀನಾ ಅಥವಾ ಏನಕ್ಕೆ ಹಿಂಗೆ ಟ್ರಾಲ್ ಮಾಡ್ತಾ ಇದ್ದಾರೆ ಅಂದ್ರೆ ನನ್ನ ಬಾಡಿ ನಾನು ಕಷ್ಟಪಟ್ಟು ದುಡಿದು ನಾನು ಯಾವುದೋ ಟ್ರಿಪ್ ಗೆ ಹೋಗಿದ್ದೀನಿ ಇವನು ನನ್ನ ಬಗ್ಗೆ ಹಿಂಗೆ ಮಾತಾಡ್ತಾನಲ್ಲ ಅಂತ ನಾನು ಕೂಡ ಕುಗ್ಗಿದೆ ನನಗೆ ಯಾಕೆ ಹಿಂಗೆ ಅಂತಾರೆ ನಾನು ಏನು ಮಾಡಿದೀನಿ 

 
ಕಾಲೇಜಿಗೆ ಹೋಗುವಾಗ ಒಬ್ಬ ಕಾಡಿಸ್ತಾನೆ. ಮೆಸಜ್‌ ಮಾಡ್ತಾನೆ ಎಂದು ಹೇಳಿದ್ದೆ. ಅದು ನನ್ನ ಜೀವನದಲ್ಲಿ ಫಸ್ಟ್‌ ಮತ್ತು ಲಾಸ್ಟ್‌ ರಿಲೇಷನ್‌ಶಿಪ್‌. ಆಗ ನನಗೆ ಕಮಿಟ್‌ಮೆಂಟ್‌, ರಿಲೇಷನ್‌ಶಿಪ್‌ ಅಂದರೆ ಏನು ಅಂತ ಗೊತ್ತಿರಲಿಲ್ಲ . ಆ ವ್ಯಕ್ತಿಗೂ ಗೊತ್ತಿತ್ತೋ ಗೊತ್ತಿಲ್ಲ. ಯಾಕೆಂದರೆ ನಾವು ಆಗ ತುಂಬಾ ಯಂಗ್‌ ಇದ್ದೆವು, 15-16 ವರ್ಷ ಪ್ರಾಯ. ಪಿಯುಸಿ ಮುಗಿದ ಬಳಿಕ ನಾನು ನಟನೆಯತ್ತ ಗಮನ ನೀಡಿದೆ. ಆ ಮನುಷ್ಯನಿಗೆ ಗಮನ ಕೊಡಲು ಆಗುತ್ತಿರಲಿಲ್ಲ. ಅವನೂ ಡೈವರ್ಟ್‌ ಆಗ್ತಾ ಇದ್ದ. ನನಗೂ ಕಿರಿಕಿರಿ ಆಗ್ತಾ ಇತ್ತು. ಅದು ತುಂಬಾ ಟಾಕ್ಸಿಕ್‌ ರಿಲೇಷನ್‌ಶಿಪ್‌. ನನಗೆ ಆ ಏಜ್‌ನಲ್ಲಿ ಹೇಗೆ ಹ್ಯಾಂಡಲ್‌ ಮಾಡಬೇಕು, ಅವನಿಗೂ ಹೇಗೆ ಹ್ಯಾಂಡಲ್‌ ಮಾಡಬೇಕು ಎಂದು ಗೊತ್ತಾಗ್ತ ಇರಲಿಲ್ಲ. ನನಗೆ ಭಾವನಾತ್ಮಕವಾಗಿ ನೋವು ತುಂಬಾ ಆಗ್ತಾ ಇತ್ತು. ಮೆಂಟಲಿ ಡ್ರೈನ್‌ ಆಗ್ತಾ ಇದ್ದೆ. ತುಂಬಾ ಅಳ್ತಾ ಇದ್ದೆ. ಅವನೂ ತುಂಬಾ ಸಫರ್‌ ಆಗ್ತಾ ಇದ್ದ. ನಾನೂ ಸಫರ್‌ ಆಗ್ತಿದ್ದೆ. ಕೊನೆಗೆ ಆ ಲವ್‌ನಿಂದ ಹೊರಬಂದೆ" ಎಂದು ತನ್ನ ಕಥೆಯನ್ನು ನಮ್ರತಾ ಗೌಡ ಹೇಳಿದ್ದಾರೆ.

   
ಅದೇ ಟೈಮಲ್ಲಿ ಸೋ ಐ ಹ್ಯಾಡ್ ಜಸ್ಟ್ ಕಮ್ ಔಟ್ ಆಫ್ ಎ ಟಾಕ್ಸಿಕ್ ರಿಲೇಷನ್ಶಿಪ್ ನನಗೆ ಜೀವನದಲ್ಲಿ ಏನಾದರೂ ಮಾಡಬೇಕು ಅನ್ನಿಸಿತ್ತು  'ಬ್ರೇಕಪ್‌ ಆದ ಬೇಸರಕ್ಕೆ ಬಿಕಿನಿ ಬಾಡಿ ಮಾಡಿದೆ, ಬ್ರೇಕ್‌ ಬೇಕು ಅಂತ ಬಾಲಿಗೆ ಹೋದೆ  ಐ ವಾಂಟೆಡ್ ಟು ನನ್ನ ಡ್ರೀಮ್ ಬಾಡಿನ ಅಚೀವ್ ಮಾಡಬೇಕು ಐ ವಾಸ್ ತುಂಬಾ ರಿಲಿಜಿಯಸ್ಲಿ ವರ್ಕಿಂಗ್ ಔಟ್ ಅವಾಗ ಆಮೇಲೆ ಸಕ್ಕತ್ ಡಯಟ್ ಮೈಂಟೈನ್ ಪ್ರೋಸೆಸ್ ಹೇಳಿ ಏನೇನು ಮಾಡ್ತಿದ್ರಿ ವರ್ಕೌಟ್ ಅಂದ್ರೆ ಅದೊಂದು ಬರುತ್ತೆ ಗೊತ್ತಾ ಬ್ರೇಕ್ ಅಪ್ ಆದ್ಮೇಲೆ ಎಲ್ಲಾ ಹುಡುಗರಿಗೂ ಹೆಂಗೆ ಬರುತ್ತಲ್ಲ ಸೋ ಐ ವಾಸ್ ಗೋಯಿಂಗ್ ತ್ರೂ ಅ ಲಾಟ್ ಅವಾಗ ನನಗೆ ಎಮೋಷನಲಿ ಫಿಸಿಕಲಿ ಮೆಂಟಲಿ ಐ ವಾಸ್ ಗೋಯಿಂಗ್ ತ್ರೂ ಅ ಲಾಟ್ ನನಗೊಂದು ಬ್ರೇಕ್ ಬೇಕಾಗಿತ್ತು ಸೊ ಒಂದು ಬ್ರೇಕ್ ಬೇಕಾಗಿತ್ತು  ನಮ್ಮ ಸೊಸೈಟಿ ಹೆಂಗಿದೆ ಅಂದ್ರೆ ಗಂಡು ಮಕ್ಕಳು ಏನು ಮಾಡಿದ್ರು ಸರಿ ಹೆಣ್ಣುಮಕ್ಕಳು ಏನು ಮಾಡಿದ್ರು ಸರಿನಾ ಅಲ್ವೋ ಅನ್ನೋ ಡೌಟ್ ಅವರಿಗೆನೆ ಹೇಗೆ ಅಂದ್ರೆ ಪ್ರತಿಯೊಂದರಲ್ಲೂ ಅವಳನ್ನ ಜಡ್ಜ್ ಮಾಡ್ತಾರೆ ಅವಳು ಹಾಕೋ ಬಟ್ಟೆಗಿಂದ ಅವಳು ಯಾರ ಜೊತೆ ಮಾತಾಡ್ತಾಳೆ ಅವಳು ಇವತ್ತು ಎಲ್ಲಿ ಹೋಗಿದ್ಲು 
 

ನಾನು ನನ್ನ ಮನೆ ಸಾಕೋದಕ್ಕೆ ನನ್ನ ಜೀವನ ನಾನು ಕಟ್ಟಿಕೊಳ್ಳುವುದಕ್ಕೆ ಯಾವುದೇ ಕೆಟ್ಟ ರೀತಿಯಿಂದ  ಕೆಟ್ಟ ರೀತಿಯಲ್ಲಿ ಹೋಗದೆ ಶಾರ್ಟ್ ಕಟ್ ಅಲ್ಲಿ ಹೋಗದೆ ಎಲ್ಲಾ ಕಷ್ಟಪಟ್ಟು ಹಗಲು ರಾತ್ರಿ ದುಡಿದಿರೋ ದುಡ್ಡಲ್ಲಿ ನಾನು ಮಾಡ್ಕೋತಾ ಇದೀನಿ ನಾನು ಅನ್ನ ನಾನೇ ದುಡಿದಿದ್ದ ದುಡ್ಡಲ್ಲಿ ಯಾವನ ಹತ್ರನು ಸಾಲ ಮಾಡದೆ ತಿಂತಾ ಇದೀನಿ ನಿಯತ್ತಾಗಿ ದುಡಿದು ಇವನು ನನ್ನ ಬಗ್ಗೆ ಹಿಂಗೆ ಮಾತಾಡ್ತಾನಲ್ಲ ಅಂತ ಸೊ ಇಮ್ಯಾಜಿನ್ ದೇರ್ ದೇರ್ ಮೈಂಡ್ ಸೆಟ್