ಗಿಣಿರಾಮ ನಟಿಯ ಸ್ಪೋಟಕ ಹೇಳಿಕೆ ! ನನ್ನ ಮುಂದೇನೆ ಪ್ಯಾಂಟ್ ಬಿಚ್ಚಿ ಆ ಅಸಹ್ಯ ಕೆಲಸ ಮಾಡಿದ ಆ ವ್ಯಕ್ತಿ ? ಯಾರು ನೋಡಿ

ಗಿಣಿರಾಮ ನಟಿಯ ಸ್ಪೋಟಕ ಹೇಳಿಕೆ ! ನನ್ನ ಮುಂದೇನೆ  ಪ್ಯಾಂಟ್ ಬಿಚ್ಚಿ ಆ  ಅಸಹ್ಯ ಕೆಲಸ ಮಾಡಿದ  ಆ ವ್ಯಕ್ತಿ ? ಯಾರು ನೋಡಿ

ಟೂ ಇನ್ಸಿಡೆಂಟ್ಸ್ ಆಗಿದೆ ನನಗೆ ಐ ಥಿಂಕ್ ಐ ವಾಸ್ ಇನ್ಸೆವೆನ್ ಸ್ಟ್ಯಾಂಡರ್ಡ್ ಒಂದು ಅಂಕಲ್ ಬಂತು ನಮ್ ಮುಂದೆ ಬಂದು ಗಾಡಿ ನಿಲ್ಸಿದ್ರು ಆಫ್ಟರ್ ದಟ್ ಆಲ್ ಆಫ್ ಎ ಸಡನ್ಲಿ ಹಿ ಓಪನ್ ಹಿಸ್ ಪ್ಯಾಂಟ್ ಅಂಡ್ ಹಿ ಸ್ಟಾರ್ಟೆಡ್ ಫ್ಲಾಶಿಂಗ್ ಹಿ ಇಸ್ ಲಿಟರಲಿ ಮಾಸ್ಟರ್ಬೇಟಿಂಗ್ ಇನ್ ಫ್ರಂಟ್ ಆಫ್ ಅಸ್ ಪಾಪ ಪಾಂಡು ಖ್ಯಾತೆಯ ನಯನ ನಾಗರಾಜ್ ಅವರು ಎಲ್ಲರಿಗೂ ಕೂಡ ಚಿರಪರಿಚಿತ ಪಾಪ ಪಾಂಡು ಸಿಕ್ಕಪಟ್ಟೆ ಹಿಟ್ಟಾದ ನಂತರ ಅವರಿಗೆ ಕಲರ್ಸ್ ಕನ್ನಡದಲ್ಲಿ ಒಂದು ಲೀಡ್ ರೋಲ್ ಸಿಗುತ್ತೆ ಅದು ಕೂಡ ಗಿಣಿರಾಮ ಸೀರಿಯಲ್ ಗೆ ನಾಯಕಿ ನಟಿಯಾಗಿ ಸೋ ಗಿಣಿರಾಮ ಏನಿಲ್ಲ ಅಂದ್ರೂನು ಕೂಡ ಎರಡು ವರ್ಷಗಳ ಕಾಲ ಅದ್ಭುತ ರೆಸ್ಪಾನ್ಸ್ ನೊಂದಿಗೆ ಒಳ್ಳೆ ಟಿಆರ್ಪಿ ೊಂದಿಗೆ ಮುಂದ ನಡೆಕೊಂಡು ಹೋಗ್ತಾ


ಇರುತ್ತೆ ನಂತರ ಅದೇ ಒಂದು ಟೀಮ್ನ ಒಳಗೆರುವಂತಹ ಜಗಳದೊಂದಿಗೆ ಮುನಿಸಿನೊಂದಿಗೆ ಆ ಸೀರಿಯಲ್ ಅರ್ಧಕ್ಕೆ ನಿಂತು ಹೋಗುತ್ತೆ ನಂತರ ಡೈರೆಕ್ಟರ್ ಹಾಗೂ ಈ ನಟಿಯ ನಡುವೆ ಏನೋ ಒಂದು ಕಿರಿಕ್ ಆಗ್ಬಿಟ್ಟು ನಂತರ ನಯನ ನಾಗರಾಜ್ ಅವರನ್ನ ಸೀರಿಯಲ್ ನಿಂದನೇ ಬ್ಯಾನ್ ಮಾಡಲಾಗುತ್ತೆ ಸೋ ಕನ್ನಡ ಸೀರಿಯಲ್ ನಲ್ಲಿ ನಯನ ನಾಗರಾಜ್ ಅವರು ಆಕ್ಟ್ ಕೂಡ ಮಾಡ್ತಾ ಇಲ್ಲ ಈಗ ಸಂಪೂರ್ಣವಾಗಿ ಬ್ಯಾನ್ ಆಗಿ ಅವರು ಹೊರಗಡೆ ನಿಂತಿದ್ದಾರೆ ಇದೆಲ್ಲ ಆದ ನಂತರ ಅವರು ಯಾವುದೇ ಕೆಲಸಕ್ಕೆ ಕೈ ಹಾಕದೆ ಡೈರೆಕ್ಟ್ ಮದುವೆ ಕೂಡ ಆಗ್ತಾರೆ ಸೋ ಈಗ ಮದುವೆಯಾಗಿ ಅವರ ಜೀವನವನ್ನ ಅವರು ನೋಡ್ಕೊತಿದ್ದಾರೆ ಇತ್ತೀಚಿಗೆ ಅವರ ಒಂದು ಇಂಟರ್ವ್ಯೂ ಕೂಡ ನಡೆಯುತ್ತೆ ಅಲ್ಲಿ ಹಲವ ಹೂವಾರು ಸ್ಪೋಟಕ ವಿಚಾರಗಳನ್ನ ನಯನ ನಾಗರಾಜ್ ಅವರು


ಬಿಚ್ಚಿಡ್ತಾ ಹೋಗ್ತಾರೆ. ಮೊದಲನೇದು ಏನಅಂತ ಹೇಳಿದ್ರೆ ಅವರನ್ನ ಸೀರಿಯಲ್ ನಿಂದ ಬ್ಯಾನ್ ಮಾಡಿರುವಂತಹ ವಿಚಾರ. ಸೋ ಬ್ಯಾನ್ ಅನ್ನೋದು ಈಗ ಸಂವಿಧಾನದಲ್ಲಿ ಅಥವಾ ಕಾನೂನಲ್ಲಿ ಅದೊಂದು ಬೇಡದೆ ಇರುವಂತಹ ವಿಚಾರ ಆಗಿರುತ್ತದೆ ಆದರೆ ಅದನ್ನು ಕೂಡ ನಮ್ಮ ಇಂಡಸ್ಟ್ರಿಯಲ್ಲಿ ನಡೆಸ್ತಿದ್ದಾರೆ ಜೊತೆಗೆ ಡೈರೆಕ್ಟರ್ಗಳು ಅವರಿಗೆ ಹೇಳದಂತೆ ಕೇಳದೆ ಇದ್ದರೆ ನಮ್ಮ ಕ್ಯಾರೆಕ್ಟರ್ನೇ ಲೆಸ್ ಮಾಡಿ ಬಿಸಾಗ್ತಾರೆ ಅಂತನು ಕೂಡ ಹೇಳ್ಕೊಂಡಿದ್ರು.


ಇದಾದ ನಂತರ ಅವರ ಜೀವನದಲ್ಲಿ ನಡೆದಂತಹ ಒಂದು ಲೈಂಗಿಕ ದೌರ್ಜನ್ಯದ ಬಗ್ಗೆನು ಕೂಡ ಹೇಳ್ಕೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಅಂತ ಹೇಳಿದ್ರೆ ಏಳನೇ ತರಗತಿಯಲ್ಲಿ ಅವರು ಮತ್ತು ಅವರ ಗೆಳತಿ ಇಬ್ಬರು ಕೂಡ ಅವರ ಒಟಾರದ ಹೊರಗಡೆ ಕೂತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಒಬ್ಬ ಬೈಕಿನಲ್ಲಿ ಬಂದು ಅವರ ಮುಂದೆನೆ ಬೈಕನ್ನ ನಿಲ್ಲಿಸಿ ಅವನ ಪ್ಯಾಂಟ್ ಅನ್ನ ತೆಗೆದು ಅಲ್ಲಿ ಮಾಡಬಾರದ ಕೆಲಸವನ್ನ ಅವರ ಮುಂದೆನೆ ಮಾಡ್ತಾ ಇರ್ತಾರಂತೆ ಸೋ ಅವರು ಅಲ್ಲೇ ಮುಂದೆ ಕೂತಿದ್ರುನು ಕೂಡ ಅಲ್ಲಿಂದ ಎದ್ದು ಹೋಗಕಾಗದೆ ಭಯಭೀತರಾಗಿ ಅಲ್ಲೇ ಕೂತಿರ್ತಾರೆ ನಂತರ ಅದನ್ನ ಅವರ ಪಕ್ಕದ ಮನೆ ಆಂಟಿನು ಕೂಡ ನೋಡಿದ್ರುನು ಕೂಡ ಆ ವ್ಯಕ್ತಿಗೆ ಏನನ್ನು ಕೂಡ ಹೇಳದೆ ಅವರ ಪಾಡಿಗೆ ಅವರು ಬಾಗಲನ್ನ ಹಾಕೊಂಡು ಒಳಗ ಗಡೆ


ಹೋಗಿಬಿಡ್ತಾರೆ. ನಂತರ ಆ ವ್ಯಕ್ತಿ ಆ ಕೆಲಸವನ್ನ ಸಂಪೂರ್ಣವಾಗಿ ಅಲ್ಲೇ ಮುಗಿಸಿ ಇವರ ಮುಂದೆನೆ ನಂತರ ಅವನು ಬೈಕ್ ಎತ್ಕೊಂಡು ಹೋಗ್ಬಿಡ್ತಾನೆ. ಸೋ ಆ ಟೈಮ್ ನಲ್ಲಿ ಅವರಿಗೆ ಏನು ಮಾಡಬೇಕು ಅಂತನು ಕೂಡ ಗೊತ್ತಾಗಲ್ಲ. ಮುಜುಗರದಿಂದ ಆಕಡೆ ಈಕಡೆ ಮುಖ ತಿರಿಸಿಕೊಂಡು ಕೂತ್ರುನು ಕೂಡ ಆ ವ್ಯಕ್ತಿ ಅಲ್ಲೇ ಆ ಕೆಲಸವನ್ನ ಆ ಕೆಟ್ಟ ಕೆಲಸವನ್ನ ಮುಗಿಸಿ ಹೋಗ್ಬಿಡ್ತಾನೆ. ( video credit; NYN ALL IN ONE )