ಕರ್ಣ ಸೀರಿಯಲ್ ಇಂದ ಭವ್ಯ ಗೌಡ ಗೇಟ್ ಪಾಸ್ !! ಹೊಸ ನಾಯಕಿ ಯಾರು ನೋಡಿ!!

ಕರ್ಣ ಸೀರಿಯಲ್ ಇಂದ ಭವ್ಯ ಗೌಡ ಗೇಟ್ ಪಾಸ್ !! ಹೊಸ ನಾಯಕಿ ಯಾರು ನೋಡಿ!!

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಕರ್ಣ ಶುರುವಾಗಲಿದೆ ಕನ್ನಡತಿ ಸೀರಿಯಲ್ನಲ್ಲಿ ಮಿಂಚಿಂದ ಕಿರಣರಾಜ್ ಕರ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ ಕರ್ಣನಿಗೆ ನಾಯಕಿಯಾಗಿ ನಮೃತ ಗೌಡ ಹಾಗೂ ಭವ್ಯಾಗೌಡ ನಟಿಸಲಿದ್ದಾರೆ ಈ ಸೀರಿಯಲ್ ಪ್ರೋಮೋ ಮೂಲಕವೇ ಸಂಚಲನ ಸೃಷ್ಟಿಸಿದ್ದು ಸೀರಿಯಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಆದರೀಗ ಸೀರಿಯಲ್ ಶುರುವಾಗುವ ಮುನ್ನವೇ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ 


 ಕನ್ನಡತಿ ಸೀರಿಯಲ್ ಹೀರೋಯಿನ್ ರಂಜಿನಿ ರಾಘವನ್ ಮಾತ್ರ ಕರ್ಣನಿಗೆ ಸೂಟ್ ಆಗೋದಂತ ಕಾಮೆಂಟ್ ಮಾಡ್ತಿದ್ದಾರೆ ] ಅಂದ ಹಾಗೆ ಭವ್ಯ ಗೌಡ ಮತ್ತು ನಮೃತ ಗೌಡರನ್ನ ಕರ್ಣ ಸೀರಿಯಲ್ಗೆ ಬೇಡ ಅಂತಿರೋದಕ್ಕೆ ಒಂದು ಕಾರಣ ಇದೆ ಭವ್ಯ ಗೌಡ ಹಾಗೂ ನಮೃತ ಗೌಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ರು ದೊಡ್ಡಮನೆಯಲ್ಲಿ ಇಬ್ಬರು ನೆಗೆಟಿವ್ ಶೇಡ್ನಲ್ಲೇ ಕಾಣಿಸಿಕೊಂಡಿದ್ರು ನಮೃತ ಸಹ ಸ್ಪರ್ಧಿಗಳ ಜೊತೆಗೆ ಪದೇ ಪದೇ ಜಗಳಕ್ಕೆ ಇಳಿತಿದ್ರು ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುತಿದ್ರು ಇದರಿಂದಾಗಿ ನಮೃತ ಇಮೇಜ್ ಡ್ಯಾಮೇಜ್ ಆಗಿತ್ತು ಇನ್ನು ಭವ್ಯಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿ ಬರಿ ತ್ರಿವಿಕ್ರಂ ಜೊತೆಗೆ ಸುತ್ತಾಡುತಿದ್ರು ದೊಡ್ಡಮನೆಯಲ್ಲಿ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಬಕೆಟ್ ಭವ್ಯ ಅಂತ ಟ್ರೋಲ್ ಮಾಡಿದ್ರು ಅವರಿಬ್ಬರ ವರ್ತನೆ ಇಷ್ಟ ಆಗಿರಲಿಲ್ಲ ಹೀಗಾಗಿ ಸೀರಿಯಲ್ ಗೆ ಬೇಡ ಅಂತ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಇನ್ನು ಕಾಮೆಂಟ್ಸ್ ಎಲ್ಲ ಓದಿದ ಭವ್ಯ ಗೌಡ ಡಿಪ್ರೆಶನ್ಗೆ ಹೋಗಿದ್ರಂತೆ ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ರು ಹೀಗಾಗಿ ಕನ್ನಡತಿ ಸೀರಿಯಲ್


ಹೀರೋಯಿನ್ ರಂಜಿನಿಯನ್ನೇ ಸೆಲೆಕ್ಟ್ ಮಾಡಿ ಕಿರಣರಾಜ್ ಅವರಿಗೆ ರಂಜಿನಿ ಅವರನ್ನ ಬಿಟ್ಟರೆ ಬೇರೆ ಯಾರು ಸೂಟ್ ಆಗಲ್ಲ ಇದೇ ನಟಿಯರನ್ನ ಮುಂದುವರಿಸಿದರೆ ಸೀರಿಯಲ್ ನೋಡೋದೇ ಇಲ್ಲ ಅಂತ ವೀಕ್ಷಕರು ಹೇಳ್ತಿದ್ದಾರೆ ಇನ್ನು ಕೆಲವರು ವೀಕ್ಷಕರ ರ ಒತ್ತಾಯಕ್ಕೆ ಮಣಿದು ಸೀರಿಯಲ್ ಹೀರೋಯಿನ್ ಅನ್ನ ಚೇಂಜ್ ಮಾಡಿದ್ದಾರೆ. ರಂಜಿನಿ ರಾಘವನ್ ಹೀರೋಯಿನ್ ಆಗಿ ಆಕ್ಟ್ ಮಾಡಲಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಆದರೆ ಇದು ಬರೀ ಗಾಸಿಪ್ ಅಷ್ಟೇ ಈಗಾಗಲೇ ಸೀರಿಯಲ್ನ ಕೆಲಸಂಚಿಕೆ ಶೂಟಿಂಗ್ ಆಗಿದ್ದು ಇಂದಿನಿಂದಲೇ ಸೀರಿಯಲ್ ಶುರುವಾಗ್ತಿದೆ. ಇನ್ನು ಸೀರಿಯಲ್ ಹೀರೋಯಿನ್ ಚೇಂಜ್ ಮಾಡೋಕೆ ಸಾಧ್ಯ ಇಲ್ಲ. ಈ ಇಬ್ಬರು ನಟಿಯರು ಈಗ ತಮ್ಮ ಅಭಿನಯದ ಮೂಲಕ ವೀಕ್ಷಕರನ್ನ ಮನಸ್ಸು ಗೆಲ್ಲೋದಂತೂ ಬಾಕಿ ಇದೆ ಸೋ ಈ ಬಗ್ಗೆ ನಿಮಗೆ ಏನಅನಿಸ್ತಿದೆ ಅಂತ ಕಾಮೆಂಟ್ ಮಾಡಿ ನಮಸ್ಕಾರ.