ನಿವೇದಿತಾ ಗೌಡ ಸದ್ಯದಲ್ಲೇ ಮಗು ಮಾಡ್ಕೊಳ್ತಾಳಂತೆ ಆದರೆ ಅವಳ ಕಂಡೀಶನ್ ಕೇಳಿ ನೆಟ್ಟಿಗರು ಶಾಕ್ : ಅದು ಏನೆಂದು ವಿಡಿಯೋ ನೋಡಿ ?

ಮೊನ್ನೆ ತಾನೇ ನಿವೇದಿತಾ ಗೌಡ ಸೋಲೋ ಪ್ರವಾಸ ಕೈ ಗೊಂಡಿದ್ದ ಸಮಯದಲ್ಲಿ ಅವಳು ಹಂಚಿ ಕೊಂಡಿದ್ದ ಅವರ ಒಂದು ಅರೆ ಬರೇ  ಬಟ್ಟೆ ದರಿಸಿದ್ದ ಫೋಟೋ ಒಂದು  ಸಾಮಾಜಿಕ ಜಾಲ ತಾಣದಲ್ಲಿ ತುಂಬಾ ಟ್ರೊಲ್ಲ್ಗೆ ಒಳಗಾಗಿತ್ತು .ಈಗ ಅದು ಮರೆಯಾಗುವ ಮುನ್ನವೇ ಇನ್ನೊಂದು ವಿಷ್ಯಕ್ಕೆ ತುಂಬಾನೇ ಟೀಕೆಗೆ ಒಳಗಾಗಿದ್ದಾಳೆ . ಅದು ಏನೆಂದು ತಿಳಿಯೋಣ ಬನ್ನಿ 

ನಿವೇದಿತಾ ಅವರು ನಿರಂಜನ್ ದೇಶಪಾಂಡೆ ಅವರ ಜೊತೆಗೆ ಕೋ ಆಂಕರ್ ಆಗಿ ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತ ಗೌಡ ಅವರು ಮಾತನಾಡಿದಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿವೇದಿತಾ ಗೌಡ “ನಂಗೆ ಮಗು ಆದ್ರೆ ನನ್ನ ಮಗುನೇ ಅಡ್ಗೆ ಮಾಡ್ಬೇಕು ನನ್ಗೆ ಊಟ ಮಾಡಿಸ್ಬೇಕು ಎಲ್ಲಾ ಕೆಲಸವನ್ನು ಮಾಡಬೇಕು ಆಗ ಮಾತ್ರ ನಾನು ಸಂತೋಷದಿಂದ ಇರ್ತೀನಿ ಅಂತ ಹೇಳಿದ್ದಾರೆ”

ಈ ಮಾತನ್ನು ಕೇಳುತ್ತಿದ್ದ ಹಾಗೆ ಜಡ್ಜ್ ಆದಂತಹ ತಾರಾ ಅವರು ಮಗು ಅಡಿಗೆ ಮಾಡಬೇಕು ಅಂತ ಅಂದ್ರೆ ಮೊದಲು ನೀನು ಅಡುಗೆ ಮಾಡುವುದನ್ನು ಕಲಿತಿರಬೇಕು. ಆಮೇಲೆ ಮಗುವಿಗೆ ಹೇಳಿಕೊಟ್ಟರೆ ಮಗು ಕೂಡ ಅಡುಗೆ ಮಾಡುತ್ತೆ ಎಂದು ಪ್ರಶ್ನೆ ಕೇಳಿದ್ದಾರೆ, ಈ ಪ್ರಶ್ನೆಗೆ ಉತ್ತರಿಸಿದಂತಹ ನಿವೇದಿತ ಗೌಡ ಈಗ ಕಾಲ ಬದಲಾಗಿದೆ ಯೂಟ್ಯೂಬ್ ನಲ್ಲಿ ಎಲ್ಲವೂ ಕೂಡ ಇದೆ ಅಡಿಗೆ ಕಲಿಯಬಹುದು ಎಂದು ಉತ್ತರಿಸಿದ್ದಾರೆ. ನಿವೇದಿತಾ ಗೌಡ ರ ಈ ಮಾತಿಗೆ ನಗುವದೋ ಅಥವಾ ಅಳುವದೋ ಗೊತ್ತಾಗುತ್ತಿಲ್ಲ ಎಂದು ಅವರ ಫ್ಯಾನ್ಸ್ ತಲೆ ಚಚ್ಚಿ ಕೊಳ್ಳುತ್ತಿದ್ದಾರೆ . ನೀವೇನಂತೀರಾ ಕಾಮೆಂಟ್ ಮಾಡಿ ತಿಳಿಸಿ