ಇನ್ಮೇಲೆ ಇವರೇ ನನ್ನ ಹೊಸ ಲೈಫ್ ಪಾರ್ಟ್ನರ್ ಎಂದ ನಿವೇದಿತಾ ಗೌಡ : ಎಲ್ಲರೂ ಶಾಕ್ ?

ಇನ್ಮೇಲೆ ಇವರೇ ನನ್ನ ಹೊಸ ಲೈಫ್ ಪಾರ್ಟ್ನರ್ ಎಂದ ನಿವೇದಿತಾ ಗೌಡ : ಎಲ್ಲರೂ ಶಾಕ್ ?

ಅದಕ್ಕೆಲ್ಲ ಡೋಂಟ್ ಕೇರ್ ಅಂದಂತಹ ನಿವೇದಿತ ಗೌಡ ಕೆಲವೇ ಕೆಲವು ಪ್ರಶ್ನೆಗಳನ್ನ ಆಯ್ಕೆ ಮಾಡಿಕೊಂಡಿದ್ರು ಅವುಗಳಿಗೆ ಉತ್ತರ ಕೊಟ್ಟಂತದ್ದು ಹೀಗಿತ್ತು ಸೋ ಮೊದಲಿಗೆ ಅವರಿಗೆ ಯಾರೋ ಒಬ್ಬರು ಹೇಳಿದ್ರು ನಿನಗೆ ನಾಚಿಕೆ ಆಗೋದಿಲ್ವಾ ಈ ತರ ಒಂದು ವಿಡಿಯೋಗಳನ್ನ ಮಾಡ್ಲಿಕ್ಕೆ ಅಂತ ಹೇಳಿ ಒಂದು ಕಮೆಂಟ್ ಅನ್ನ ಹೇಳಿರ್ತಾರೆ ಸೋ ಅದಕ್ಕೆ ರಿಪ್ಲೈ ಕೊಟ್ಟಂತಹ ನಿವೇದಿತ ಗೌಡ ನನಗೆ ನಾಚಿಕೆ ನೋ ವೇ ನನಗೆ ನಾಚಿಕೆನೇ ಆಗೋದಿಲ್ಲ ಅಂತ ಹೇಳಿ ಹೇಳಿದ್ದಾರೆ ಜೊತೆಗೆ ಅದನ್ನ ಕಟ್ ಮಾಡಿ ಕೂಡ ಹಾಕಿದ್ದಾರೆ ಸೋ ನೋಡೋವರಿಗೆ ನಾಚಿಕೆ ಆಗ್ಬೇಕು ಆಡೋರಿಗೆ ನನಗೆ ನಾಚಿಕೆನೇ ಆಗಲ್ಲ ಅನ್ನೋ ಒಂದು ರೀತಿಯಲ್ಲಿ ನಿವೇದಿತ ಗೌಡ ಅವರಿಗೆ ರಿಪ್ಲೈ ಅನ್ನ ಕೊಟ್ಟಿದ್ದಾರೆ 

ಸೋ ಹೀಗೆ ಮತ್ತೊಂದು ಕಮೆಂಟ್ ಅನ್ನ ಓದಿ ಇದ್ದಂತಹ ನಿವೇದಿತ ಗೌಡ ಅವರು ಆ ಕಮೆಂಟ್ ಅಲ್ಲಿ ಏನಂತ ಬರೆದಿದ್ದಾರೆ ಅಂದ್ರೆ ನೀವು ಒಳ್ಳೆಯ ಬಾರ್ ಡ್ಯಾನ್ಸರ್ಸ್ ಗಳು ಆಡೋಂಗೆ ಆಡ್ತೀರಾ ಡ್ಯಾನ್ಸ್ ನ ಅಂತ ಹೇಳಿ ಹೇಳ್ತಾರೆ ಸೋ ಬಾರ್ ಡ್ಯಾನ್ಸರ್ಸ್ ಅಂದ್ರೆ ನಿಮಗೆ ಗೊತ್ತಿರಬಹುದು ಅವರು ಅರ್ಧ ಬರ್ಧ ಬಟ್ಟೆಗಳನ್ನ ಹಾಕೊಂಡು ಮೈಕೈ ಕಾಣಿಸೋ ತರ ಬಟ್ಟೆಗಳನ್ನ ಹಾಕೊಂಡು ಜನಗಳ ಮುಂದೆ ಡ್ಯಾನ್ಸ್ ಅನ್ನ ಮಾಡ್ತಿರ್ತಾರೆ ಅವರ ಮೇಲೆ ಜನಗಳು ದುಡ್ಡನ್ನ ಎಸೆಯುತ್ತಿರುತ್ತಾರೆ ಸೋ ಆತರ ನೀವು ಡ್ಯಾನ್ಸರ್ ಗಳು ಅಂತ ಹೇಳಿ ಹೇಳ್ತಾರೆ ಅರ್ಧ ಆತರ ಡ್ಯಾನ್ಸರ್ಸ್ ಇದ್ದೀರಾ ಅಂದಾಗ ನಿವೇದಿತ ಗೌಡ ಇದಕ್ಕೂ ಪೂರ ಖಾರವಾದ ಉತ್ತರವನ್ನು ಕೊಟ್ಟಿದ್ದಾರೆ ಅರ್ಧ ಅಲ್ಲ ಪೂರ ನಾನು ಬಾರ್ ಡ್ಯಾನ್ಸರ್ಸ್ ಅದ್ಭುತವಾದ ಡ್ಯಾನ್ಸರ್ಸ್ ನಾನು ಏನಿವಾಗ ಅನ್ನೋ ಒಂದು ರೇಖಾಚಾರಕ್ಕೆ ನಿವೇದಿತ

ಮೊಮೆಂಟ್ಸ್ ಬಂದಿರುತ್ತಲ್ಲ ಅದಕ್ಕೆ ರಿಯಾಕ್ಟ್ ಮಾಡಿದ್ವಿ ಆವರೇಜ್ ಬಾರ್ ಡಾನ್ಸರ್ಸ್ ಆವರೇಜ್ ಬಾರ್ ಡಾನ್ಸರ್ಸ್ ವಿ ಆರ್ ಗುಡ್ ಬಾರ್ ಡಾನ್ಸರ್ ನಿವೇದಿತ ಡೋಂಟ್ ಯು ಫೀಲ್ ಅಶೇಮ್ ಟು ಡು ಸಚ್ ಡ್ಯಾನ್ಸ್ ನೋ ವೈ ಐ ನೀಡ್ ಯು ಡಿಯರ್ ಐ ನೀಡ್ ಪಾರ್ಟ್ನರ್ ಲೈಕ್ ಯು ನೋ ಶಿ ಇಸ್ ಮೈ ಪಾರ್ಟ್ನರ್ ಓಕೆ ನೋ ಒನ್ ಕ್ಯಾನ್ ಹ್ಯಾವ್ ಶಿ ಇಸ್ ಓನ್ಲಿ ಮೈನ್ ನಿವೇದಿತ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ ನಿವೇದಿತ ಗೌಡ ಇತ್ತೀಚಿನ ದಿನಗಳಲ್ಲಿ ಮಾಡ್ತಿರುವಂತಹ ರೀಲ್ಸ್ ಗಳು ಹಲವಾರು ಕಡೆ ವೈರಲ್ ಗಳು ಆಗ್ತಾ ಇದೆ ಹಾಗೂ ಅವಕ್ಕೆ ಬೇಡದೆ ಇರುವಂತಹ ಕೆಟ್ಟ ಕೆಟ್ಟ ಕಮೆಂಟ್ ಗಳು ಬರ್ತಾ ಇದೆ ನೀವೆಲ್ಲರೂ ಕೂಡ ನೋಡ್ತಿರಬಹುದು youtube ಗಳಲ್ಲಿ ಆಗಿರಬಹುದು ಇನ್ನೊಂದು ಬೇರೆ ಸೋಶಿಯಲ್


ಮೀಡಿಯಾಗಳಲ್ಲಿ ಆಗಿರಬಹುದು ನಿವೇದಿತ ಗೌಡ ಅವರನ್ನ ಸಿಕ್ಕಾಪಟ್ಟೆ ಜನ ಹೊಗಳೋದಕ್ಕಿಂತ ತೆಗಳೋದೇ ಜಾಸ್ತಿ ಆಗ್ಬಿಟ್ಟಿದೆ ಆದರೆ ನಿವೇದಿತ ಗೌಡ ಈಗ ಎಲ್ಲದಕ್ಕೂ ಕೂಡ ಒಂದು ಉತ್ತರವನ್ನು ಕೊಡುವಂತಹ ಒಂದು ಸಿಚುವೇಷನ್ ಗೆ ಬಂದುಬಿಟ್ಟಿದ್ದಾರೆ ಹೌದು ನಿವೇದಿತ ಗೌಡ ತನ್ನ ಗೆಳತಿ ಜೊತೆಗೆ ಅಂದ್ರೆ instagram ಅಲ್ಲಿ ಹಲವಾರು ವಿಡಿಯೋಗಳನ್ನ ಅವರ ಜೊತೆಗೂ ಮಾಡಿದ್ದಾರೆ ಆ ಗೆಳತಿಯ ಜೊತೆಗೆ ಕೂತ್ಕೊಂಡು ಹಲವಾರು ಕಮೆಂಟ್ ಗಳಿಗೆ ರಿಪ್ಲೈ ಮಾಡುವಂತಹ ಕೆಲಸಗಳನ್ನ ಮಾಡಿದ್ರು ಆದರೆ ಕಮೆಂಟ್ ಗಳಲ್ಲಿ 90% ನಿವೇದಿತ ಗೌಡಂಗೆ ಅವಶ್ಯ ಶಬ್ದಗಳಿಂದ ಬೈದಿರೋದೇ ಇದೆ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಅವರಿಗೆ ಹಲವಾರು ಜನ ಬೈದಿದ್ದಾರೆ 

ಗೌಡ ಮಾತಾಡಿದ್ದಾರೆ ಯಾರ್ಯಾರು ನಿವೇದಿತ ಗೌಡಗೆ ಕೆಟ್ಟ ಕೆಟ್ಟ ಕಮೆಂಟ್ ಗಳನ್ನ ಹಾಕ್ತಿದ್ರೋ ಅವರ ಬಗ್ಗೆ ನೆಗೆಟಿವ್ ಆಗಿ ಮಾತಾಡ್ತಿದ್ರೋ ಅವರಿಗೆಲ್ಲರಿಗೂ ಕೂಡ ಉರಿಯುವಂತೆ ನಿವೇದಿತ ಗೌಡ ಅವರದು ರೀಲ್ಸ್ ಅಲ್ಲಿ ಮಾತಾಡ್ಕೊಂಡಿದ್ದಾರೆ ಫ್ರೆಂಡ್ಸ್ ಇಬ್ಬರು ಕೂಡ ಹಲವಾರು ಕಮೆಂಟ್ ಗಳನ್ನ ಓದಿಕೊಂಡು ಎಲ್ಲದಕ್ಕೂ ಕೂಡ ಒಂದಲ್ಲ ಒಂದು ಕೌಂಟರ್ ಗಳನ್ನ ಕೊಟ್ಕೊಂಡು ನಾನು ಇರೋದೇ ಹೀಗೆ ನಾನು ಬೆತ್ತಲೆ ಕುಡಿತನೋ ಅರೆಬೆತ್ತಲೆ ಕುಡಿತನೋ ನಿಮಗೆ ನೋಡೋಕೆ ಏನು ಪ್ರಾಬ್ಲಮ್ ಆದ್ರೆ ನೋಡಬೇಡಿ ನೋಡೋರು ನೋಡ್ಕೋತಾರೆ ಅನ್ನೋ ಒಂದು ಲೆಕ್ಕಾಚಾರಕ್ಕೆ ಮಾತಾಡಿದ್ದಾರೆ ಅಷ್ಟೇ ಅಲ್ಲ ಇಬ್ಬರು ಕೂಡ ಮಾತಾಡ್ಕೊಂಡು ನಕ್ಕೋತಾ ಕೈ ಕೈ ಹೊಡ್ಕೊಂಡು ಕಮೆಂಟ್ ಮಾಡೋವರಿಗೆ ಸಿಕ್ಕಾಪಟ್ಟೆ


ಉರಿಯೋ ತರ ರಿಪ್ಲೈ ಗಳನ್ನ ಕೊಟ್ಟಿದ್ದಾರೆ   ( video credit :NYN ALL IN ONE )